ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್। (UCSL) ವಿವಿಧ ಹುದ್ದೆಗಳ ನೇಮಕಾತಿ । Udupi Cochin Shipyard Recruitment

On: Wednesday, December 24, 2025 10:34 AM
ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್। (UCSL) ವಿವಿಧ ಹುದ್ದೆಗಳ ನೇಮಕಾತಿ । Udupi Cochin Shipyard Recruitment

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಉದ್ಯೋಗಕಾಶ (UCSL) ITI ಟ್ರೆಂಡ್ ಅಪ್ರೆಂಟಿಸ್ ನೇಮಕಾತಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು UCSL ಅಧಿಕೃತ ವೆಬಸೈಟ್ ಮೂಲಕ ಅರ್ಜಿಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಿ.

UCSL Recruitment in Kannada

ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ 22/12/2025 ಕೊನೆಯ ದಿನಾಂಕ 21/01/2026 ಐಟಿಐ ನಲ್ಲಿ ಉತ್ತೀರ್ಣರಾದ ಅಭ್ಯಥಿಗಳು ಅರ್ಜಿಸಲ್ಲಿ. ಹೊಸವರ್ಷಕ್ಕೆ ಸರ್ಕಾರದಿಂದ ಉದ್ಯೋಗ ಹುಡುಕುತಿರುವವರಿಗೆ ಗುಡ್ ನ್ಯೂಸ್ ಈ ಹುದ್ದೆಗಳ ಅರ್ಜಿಸಲ್ಲಿಸುವ ವಿಧಾನ ಅರ್ಹತೆ ಆಯ್ಕೆಯ ಪ್ರಕೀಯೇ ವೇತನ ವಯೋಮಿತಿ ಹೀಗೆ ಸಂಪೂರ್ಣವಾದ ಮಾಹಿತಿ ಪ್ರಕಟವಾಗಿದೆ.

UCSL Recruitment in Kannada

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ ಪ್ರಮುಖ ದಾಖಲೆಗಳು ಅರ್ಜಿಸಲ್ಲಿಸುವ ಹಂತಗಳು ಆನ್ಲೈನ್ ಅರ್ಜಿ ನಮೂನೆಗೆ ನೇರ ಲಿಂಕ್ ಗಳು ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಅವಲೋಕನ: (UCSL Recruitment in Karnataka)

ಸಂಸ್ಥೆಯ ಹೆಸರುಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್
ಹುದ್ದೆಯ ಹೆಸರುITI ಟ್ರೆಂಡ್ ಅಪ್ರೆಂಟಿಸ್
ಹುದ್ದೆಯ ಸಂಖ್ಯೆ19
ಉದ್ಯೋಗ ಸ್ಥಳ ಕರ್ನಾಟಕ,ಕಾಸರಗೋಡು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/01/2026
UCSL Recruitment in Kannada

ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಡೆಟ್ ನಲ್ಲಿ ಉದ್ಯೋಗಕಾಶ ITI ಟ್ರೆಂಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ದಿನಾಂಕ 22/12/2025 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, SSLC ಪಾಸ್,ITI ನಲ್ಲಿ ಉತ್ತೀರ್ಣ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿದ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಡೆಟ್ ವೃತ್ತಿಜೀವನವನ್ನು ನಡೆಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಟ್ರೆಂಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಈ ಒಂದು ಕ್ಷೇತ್ರದಲ್ಲಿ ವೃತ್ತಿ ಅನುಭವವನ್ನು ಪಡೆದುಕೊಳ್ಳಿ.

UCSL Recruitment in Kannada
UCSL Recruitment in Kannada

ಹುದ್ದೆಗಳ ವಿವರ:

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಸಂಸ್ಥೆಯ ITI ಟ್ರೆಂಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಇದಾಗಿದ್ದು, ಒಟ್ಟು 19 ಹುದ್ದೆಗಳಿಗೆ ನೇಮಕಾತಿಗೆ ಆನ್ಲೈನ್ ಅರ್ಜಿ.

ಶೈಕ್ಷಣಿಕ ಅರ್ಹತೆ:

  • ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಪಾಸ್
  • ಸಂಬಂದಿಸಿದ ಟ್ರೆಂಡ್ ನಲ್ಲಿ TIT ನಲ್ಲಿ ಉತ್ತೀರ್ಣ
  • ಸರ್ಕಾರದ ಮಾನ್ಯತೆ ಪಡೆದ ಟ್ರೆಂಡ್ ಅನ್ನು ಪೂರ್ಣ ಗೊಳಿಸಿದ ನಂತರ
  • NTC ಯಲ್ಲಿ ಪಾಸ್

ವಯೋಮಿತಿ:

  • ಅಧಿಕೃತ ಅಧಿಸೂಚನೆಯಲ್ಲಿ ಕನಿಷ್ಠ18 ವಯೋಮಿತಿ ಇರುತ್ತದೆ

ವಯೋಮಿತಿ ಸಡಿಲಿಕೆ:

  • ಕರ್ನಾಟಕ UCSL ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ವೇತನ ಶ್ರೇಣಿ:

  • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತಿಂಗಳಿಗೆ 12,600/- ನಿರ್ಧರಿಸಿದಂತೆ ನಿಗದಿತ ಮಾಸಿಕ ವೇತನವನ್ನು ನೀಡಲಾಗುವುದು.
  • ವೇತನದ ಜೊತೆಗೆ ಊಟ ಮತ್ತು ಭತ್ಯೆಯನ್ನು ಸಂಸ್ಥೆ ನೀಡುತ್ತದೆ

ಅಗತ್ಯ ದಾಖಲೆಗಳು:

  • SSLC ಪ್ರಮಾಣಪತ್ರ
  • TIT ಅಂಕಪಟ್ಟಿ
  • NTC ನ್ಯಾಷನಲ್ ಟ್ರೆಂಡ್ ಸರ್ಟಿಫಿಕೇಟ್ NTC
  • ರೆಸ್ಯೂಮ್
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ

ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್ ಸೈಟ್ udupicsl.com ಗೆ ಭೇಟಿನೀಡಿ
  • ನೇಮಕಾತಿ / ಅಧಿಸೂಚನೆ ವಿಭಾಗಕ್ಕೆ ಹೋಗಿ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಅಧಿಸೂಚನೆ 2025 ಅನ್ನು ಡೌನ್ಲೋಡ್ ಮಾಡಿ
  • ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
  • ಅಗತ್ಯ ದಾಖಲೆಗಳನ್ನು 21/01/2026 ರೊಳಗೆ ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: 22/12/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ21/01/2026

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಅಂಕ ಗಳ ಆಧಾರದ ಮೇಲೆ
  • ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳು
  • ವೈದ್ಯಕೀಯ ತಪಾಸಣೆ
  • ದಾಖಲಾತಿ ಪರಿಶೀಲನೆ

ಪ್ರಮುಖ ಲಿಂಕ್ ಗಳು:

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
UCSL Recruitment in Kannada

ತೀರ್ಮಾನ:

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಉದ್ಯೋಗಕಾಶ (UCSL) ITI ಟ್ರೆಂಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಕೇವಲ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ಇದೊಂದು ಸುವರ್ಣಾವಕಾಶ. ITI ಟ್ರೆಂಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಉತ್ತಮ ಸಂಬಳ ಪ್ರಾಯೋಗಿಕ ಅನುಭವ ಅನುಗುಣವಾಗಿ ನೇಮಕಾತಿಯನ್ನು ವಿಸ್ತರಿಸಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 21/01/2026 ರೊಳಗೆ ಅರ್ಜಿಯನ್ನು ಸಲ್ಲಿಸಿ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಅನುಭವವನ್ನು ಪಡೆದುಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು :

ಕರ್ನಾಟಕ ಹೈಕೋರ್ಟ್ ನೇಮಕಾತಿ

10ನೇ ತರಗತಿ ಪಾಸ್ ರೈಲ್ವೆ ಜಾಬ್


Join WhatsApp

Join Now

Join Telegram

Join Now

Leave a Comment