Vivo Kanyajnaan Scholarship
Vivo Kanyajnaan Scholarship: ವರ್ಷಕ್ಕೆ ₹60,000/- 2026 ನೇ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸಹಾಯಧನ! ಇಂದೇ ಅರ್ಜಿ ಹಾಕಿ!
ಅಬ್ಬಬ್ಬಾ! STEM ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನೀಯರಿಗೆ ಬಂಪರ್ ಸಿಹಿಸುದ್ದಿ! ವಿದ್ಯಾರ್ಥಿನೀಯರನ್ನುತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ವಿವೊ ಇಂಡಿಯಾವು ಬಹು ದೊಡ್ಡ ಮೊತ್ತದ ಸಹಾಯಧನವನ್ನು ಕನ್ಯಜ್ಞಾನ್ ವಿದ್ಯಾರ್ಥಿವೇತನದಡಿಯಲ್ಲಿ....






