Udyogini scheme 2026 in kannada apply online
ಉದ್ಯೋಗಿನಿ ಯೋಜನೆ ಅರ್ಜಿ 2026 | Udyogini Scheme 2026 In Kannada
ಕರ್ನಾಟಕದಲ್ಲಿ ಅದೆಷ್ಟೋ ವರ್ಷಗಳಿಂದ ಮಹಿಳೆಯರು ನಾವು ಒಂದು ಸ್ವಂತವಾಗಿ ಉದ್ಯೋಗ ಮಾಡ್ಬೇಕು ಎಂಬ ಕನಸನ್ನ ಹೊತ್ತಿರ್ತಾರೆ ಅಂತ ಮಹಿಳೆಯರಿಗಂತನೇ ನಮ್ಮ ಕರ್ನಾಟಕ ಸರ್ಕಾರ ಮಹಿಳೆಯರನ್ನ ಬೆಂಬಲಿಸುವ ಸಲುವಾಗಿ”ಉದ್ಯೋಗಿನಿ ಯೋಜನೆಯನ್ನ ಜಾರಿತಂದಿದೆ”. Udyogini Scheme 2026....






