K-RIDE Recruitment In Kannada 2026

K-RIDE Recruitment In Kannada 2026

K-RIDE Recruitment : ರೂ 2,61,000/- ವೇತನ । ಜನರಲ್ ಮ್ಯಾನೇಜರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

19/01/2026

ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗಾಗಿ ಜನವರಿಯಲ್ಲಿ ಅಧಿಕೃತ ಅಧಿಸೂಚನೆಯೊಂದು ಇದೀಗ ಪ್ರಕಟವಾಗಿದೆ. ಆತ್ಮೀಯರೇ ಇದು ಜನರಲ್ ಮ್ಯಾನೇಜರ್ ಹುದ್ದೆಗಳಾಗಿರುವಂತದ್ದು.ಕರ್ನಾಟಕದ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ....