RRC Western Railway: ರೈಲ್ವೆ ನೇಮಕಾತಿ 2026: 5,349 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ!

On: Saturday, February 21, 2026 2:26 PM
RRC Western Railway

RRC Western Railway: ಬಂದೆ ಬಿಡ್ತು ನೋಡಿ ಭರ್ಜರಿ ಉದ್ಯೋಗವಕಾಶ. ವೆಸ್ಟೆರ್ನ್ ರೈಲ್ವೆ ಯಲ್ಲಿ ಖಾಲಿ ಇರುವಂತಹ ಅನೇಕ ಹುದ್ದೆಗಳ ಬರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಇದೀಗ ಇಲಾಖೆ ಪ್ರಕಟ ಮಾಡಿದ್ದೂ ಇಂದಿಂದ ಆನ್ಲೈನ್ ಅರ್ಜಿ ಆರಂಭವಾಗಿದೆ. ಸ್ನೇಹಿತರೆ ನೀವೇನಾದರೂ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಆಸಕ್ತಿ ಮತ್ತು ಅರ್ಹತೆಯನ್ನು ಹೊಂದಿದ್ದರೆ “ಆರ್ ಆರ್ ಸಿ ಪಶ್ಚಿಮ ರೈಲ್ವೆಯ” ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಬಹುದು “ನಿಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮಾರ್ಚ್ 23, 2026 ಒಳಗೆ ಇರಲಿ”.

Join WhatsApp

Join Now

Join Telegram

Join Now

ನಾವು ಉದ್ಯೋಗವನ್ನು ಮಾಡಿದರೆ ರೈಲ್ವೆ ಇಲಾಖೆಯಲ್ಲಿ ಜಾಬ್ ಅನ್ನು ಮಾಡಬೇಕು ಅಂತ ಅದೆಷ್ಟೋ ಯುವಕ ಯುವತಿಯರು ಕನಸನ್ನು ಕಂಡಿರುತ್ತಾರೆ. ಅಂತವರಿಗೆ ಇದೊಂದು ಸುವರ್ಣ ಅವಕಾಶ. ಅಭ್ಯರ್ಥಿಗಳೇ ನೀವು ಈ ಹುದ್ದೆಯ ಬಗ್ಗೆ ಸಂಬಂಧಪಟ್ಟ “ಹುದ್ದೆಗಳ ಸಂಖ್ಯೆ, ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು, ಕರ್ತವ್ಯ ನಿರ್ವಹಿಸುವ ಸ್ಥಳವಾದರೂ ಎಲ್ಲಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನಗಳು ಹೇಗೆ ವಯೋಮಿತಿ ಮಾನದಂಡ ಹೀಗೆ ಇನ್ನಿತರ ಮಾಹಿತಿಯನ್ನು ಕೇಳಗೆ ನಿಮಗಾಗಿ ಸಂಪೂರ್ಣವಾಗಿ ವಿವರಣೆಯನ್ನು ನೀಡಲಾಗಿದೆ”.

RRC Western Railway Recruitment in Kannada

RRC ಪಶ್ಚಿಮ ರೈಲ್ವೆಯು 5,349 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದ್ದು ಅಭ್ಯರ್ಥಿಗಳು ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್ rrc-wr.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

RRC Western Railway ಮುಖ್ಯ ಹೈಲೆಟ್ಸ್ :-

ಆರ್ ಆರ್ ಸಿ ಪಶ್ಚಿಮ ರೈಲ್ವೆ ಯಲ್ಲಿ ಕಾಲಿ ಇರುವ ಬರೋಬ್ಬರಿ 5,349 ಅಪ್ರೆಂಟಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಹುದ್ದೆಯ ಬಗ್ಗೆ ಸರಳವಾಗಿ ಮುಖ್ಯ ಪಾಯಿಂಟ್ ಅನ್ನ ಈ ಕೆಳಗೆ ಚಾರ್ಟ್ ಮೂಲಕ ಅಭ್ಯರ್ಥಿಗಳಿಗೆ ಅರ್ಥವಾಗುವ ಹಾಗೆ ತಿಳಿಸಲಾಗಿದೆ.

RRC ಪಶ್ಚಿಮ ರೈಲ್ವೆ(RRC Western Railway) ಅಪ್ರೆಂಟಿಸ್ ನೇಮಕಾತಿ 2026

ವಿವರಣೆಮಾಹಿತಿ
ಸಂಸ್ಥೆಪಶ್ಚಿಮ ರೈಲ್ವೆ (RRC Western Railway)
ಹುದ್ದೆಯ ಹೆಸರುಅಪ್ರೆಂಟಿಸ್ (Apprentice)
ಒಟ್ಟು ಹುದ್ದೆಗಳು5,349
ಅರ್ಜಿ ಆರಂಭದ ದಿನಾಂಕ21 ಫೆಬ್ರವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ23 ಮಾರ್ಚ್ 2026
ಶೈಕ್ಷಣಿಕ ಅರ್ಹತೆ10th (50% ಅಂಕ) + ITI (ಸಂಬಂಧಿತ ಟ್ರೇಡ್‌)
ವಯೋಮಿತಿ15 ರಿಂದ 24 ವರ್ಷಗಳು
ಆಯ್ಕೆ ವಿಧಾನಮೆರಿಟ್ ಲಿಸ್ಟ್ (ಪರೀಕ್ಷೆ ಇರುವುದಿಲ್ಲ)
ಅರ್ಜಿ ಶುಲ್ಕ₹100 (SC/ST/ಮಹಿಳೆಯರಿಗೆ ವಿನಾಯಿತಿ ಇದೆ)
ಅಧಿಕೃತ ವೆಬ್‌ಸೈಟ್www.rrc-wr.com

ಒಟ್ಟು ಹುದ್ದೆಗಳ ಸಂಖ್ಯೆ :-

ಈ ಪಶ್ಚಿಮ ರೈಲ್ವೆ ಇಲಾಖೆಯಲ್ಲಿ(RRC Western Railway) ಅಪ್ರೆಂಟಿಸ್ ನೇಮಕಾತಿ 2026ರ ಅಧಿಸೂಚನೆಯ ಪ್ರಕಾರ ಒಟ್ಟು ಐದು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇಲ್ಲಿ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ದೊರೆಯುವ ಅತ್ಯಂತ ದೊಡ್ಡ ಉದ್ಯೋಗವಕಾಶ. ಈ ಬೃಹತ್ ಸಂಖ್ಯೆಯ ಹುದ್ದೆಗಳನ್ನು ವಿವಿಧ ತಾಂತ್ರಿಕ ವಿಭಾಗಗಳಾಗಿ ಪೀಟರ್, ಎಲೆಕ್ಟ್ರಿಷಿಯನ್, ವೆಲ್ದರ್ ಮತ್ತು ಮಶಿನೀಸ್ ಸೇರಿದಂತೆ ಹಲವು ಟ್ರೇಡ್ ಗಳಿಗೆ ಹಂಚಿಕೆ ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲು ಇಲಾಖೆ ಈ ಬಾರಿ ಸಜ್ಜಾಗಿದೆ. ಇದು 2026 ರೈಲ್ವೆ ನೇಮಕಾತಿಯಲ್ಲಿ ಬಹಳ ಉತ್ತಮವಾದ ನೇಮಕಾತಿ ಎಂದರೆ ತಪ್ಪಾಗುವುದಿಲ್ಲ.

ಹುದ್ದೆಗಳ ಹೆಸರು :-

ರೈಲ್ವೆ ನೇಮಕಾತಿ ಮಂಡಳಿಯು(RRC Western Railway) ಸುಮಾರು 5 ಸಾವಿರಕ್ಕೂ ಹೆಚ್ಚು ಹುದ್ದೆಗಳ ಬರ್ತಿಗಾಗಿ ಇದೀಗ ಸಜ್ಜಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಈ ಕೆಳಗೆ ನೀಡಲಾದ ಹುದ್ದೆಗಳಿಗೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಬಹುದು.

  • ವೆಲ್ಡರ್ (Welder – Gas & Electric)
  • ಟರ್ನರ್ (Turner)
  • ಎಲೆಕ್ಟ್ರಿಷಿಯನ್ (Electrician)
  • ಕಾರ್ಪೆಂಟರ್ (Carpenter)
  • ಫಿಟ್ಟರ್ (Fitter)
  • ರೆಫ್ರಿಜರೇಶನ್ ಮತ್ತು ಎಸಿ ಮೆಕ್ಯಾನಿಕ್ (Refrigeration & AC Mechanic)
  • PASAA/COPA (ಕಂಪ್ಯೂಟರ್ ಆಪರೇಟರ್)
  • ಮೆಕ್ಯಾನಿಕ್ ಡೀಸೆಲ್ (Mechanic Diesel)
  • ಎಲೆಕ್ಟ್ರಾನಿಕ್ ಮೆಕ್ಯಾನಿಕ್ (Electronic Mechanic)
  • ಪೇಂಟರ್ (Painter – General)
  • ಶೀಟ್ ಮೆಟಲ್ ವರ್ಕರ್ (Sheet Metal Worker)
  • ಮಷಿನಿಸ್ಟ್ (Machinist) RRC Western Railway

ಈ ಮೇಲೆ ನೀಡಲಾದ ಪ್ರಮುಖ ಐಟಿಐ ಟ್ರೇಡ್ ಹುದ್ದೆಗಳು ಖಾಲಿ ಇರುವಂತಹ ನೋಟಿಫಿಕೇಶನ್ ಈಗಾಗಲೇ ಹೊರ ಬಿದ್ದಿದ್ದು ಇಂದಿನಿಂದ ಆನ್ಲೈನ್ ಅರ್ಜಿ ಆರಂಭವಾಗಿದೆ.

ಯಾವ ಯಾವ ಹುದ್ದೆಗಳು ಎಸ್ಟೆಸ್ಟ್ ಇವೆ ?

RRC Western Railway: ಮೇಲೆ ಕೊಟ್ಟಿರುವ ಅಂಶಗಳನ್ನು ಅಭ್ಯರ್ಥಿಗಳು ಓದುತ್ತಾ ಬಂದಲ್ಲಿ ನಂತರ ರೈಲ್ವೆ ಇಲಾಖೆಯಲ್ಲಿ ಇಷ್ಟೊಂದು ಹುದ್ದೆಗಳಿವೆ ಇವುಗಳಲ್ಲಿ ಯಾವ ಯಾವ ಹುದ್ದೆಗಳು ಎಷ್ಟೆಷ್ಟು ಎನ್ನುವುದರ ಗೊಂದಲ ನಿಮಗೆ ಬರಬಹುದು. ನಿಮ್ಮ ಗೊಂದಲಕ್ಕೆ ಸ್ಪಷ್ಟವಾದ ಉತ್ತರ ಈ ಕೆಳಗೆ ಚಾರ್ಟ್ ಮೂಲಕ ನೀಡಲಾಗಿದೆ.

ಕ್ರಮ ಸಂಖ್ಯೆಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಶೇಕಡಾವಾರು (%)
1ಫಿಟ್ಟರ್161430.17%
2ಎಲೆಕ್ಟ್ರಿಷಿಯನ್121722.75%
3ವೆಲ್ಡರ್5329.94%
4ಪಸಾ2805.23%
5ಎಲೆಕ್ಟ್ರಾನಿಕ್ ಮೆಕ್ಯಾನಿಕ್2364.41%
6ಮೆಕ್ಯಾನಿಕ್ (ಡೀಸೆಲ್)2073.87%
7ವರ್ಣಚಿತ್ರಕಾರ1903.55%
8ಬಡಗಿ1843.44%
9ರೆಫ್ರಿಜರೇಟರ್ (AC ಮೆಕ್ಯಾನಿಕ್)1843.44%
10ಪೈಪ್ ಫಿಟ್ಟರ್1763.29%
11ಪ್ಲಂಬರ್1362.54%
12ವೈರ್‌ಮ್ಯಾನ್1262.36%
13ಡ್ರಾಫ್ಟ್ಸ್‌ಮನ್ (ಸಿವಿಲ್)871.63%
14ಟರ್ನರ್751.40%
15ಸ್ಟೆನೋಗ್ರಾಫರ್400.75%
16ಯಂತ್ರಶಿಲ್ಪಿ (ಗ್ರೈಂಡರ್)250.47%
17ಫೋರ್ಜರ್ & ಹೀಟ್ ಟ್ರೀಟರ್160.30%
18ಯಂತ್ರಶಿಲ್ಪಿ140.26%
19ಮೆಕ್ಯಾನಿಕ್ ಮೋಟಾರ್ ವಾಹನ100.19%

ಯಾವ ರೀತಿ ಕೆಲಸ ಇರುತ್ತದೆ ?

ಕೆಲವು ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು(RRC Western Railway) ನೀಡಲಾದ ಇಷ್ಟೊಂದು ಹುದ್ದೆಗಳಿಗೆ ನಾವು ಅರ್ಜಿಯನ್ನು ಸಲ್ಲಿಸಿದರೆ ಇಲ್ಲಿ ಯಾವ ಯಾವ ರೀತಿಯಲ್ಲಿ ಕೆಲಸವನ್ನ ನಿರ್ವಹಿಸಬೇಕು ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಬಹಳಷ್ಟು ಕಾಡುತ್ತಿರುತ್ತದೆ. ಹಾಗಾಗಿ ಈ ಹುದ್ದೆಗಳೆಲ್ಲ ಯಾವ ರೀತಿಯ ಕೆಲಸವನ್ನು ನಿರ್ವಹಿಸುತ್ತದೆ ಎನ್ನುವ ವಿವರವನ್ನು ಈಗಲೇ ತಿಳಿಯಿರಿ.

1. ವೆಲ್ಡರ್ (Welder) – ಲೋಹದ ತುಂಡುಗಳನ್ನು ಬೆಂಕಿ ಅಥವಾ ವಿದ್ಯುತ್ ಉಪಯೋಗಿಸಿ ಜೋಡಿಸುತ್ತಾರೆ. ಉದಾಹರಣೆಗೆ: ರೈಲು, ಕಾರ್ಖಾನೆ ಯಂತ್ರಗಳು.

2. ಟರ್ನರ್ (Turner) – ಅಭ್ಯರ್ಥಿಗಳು ಯಂತ್ರದಲ್ಲಿ ಲೋಹವನ್ನು ತಯಾರಿಸುತ್ತಾರೆ, ಉದ್ದ, ವೃತ್ತಾಕಾರ ಭಾಗಗಳನ್ನು ಕತ್ತರಿಸುತ್ತಾರೆ.

3. ಎಲೆಕ್ಟ್ರಿಷಿಯನ್ (Electrician) – ಕಾರ್ಖಾನೆಯಲ್ಲಿ ವಿದ್ಯುತ್ ಹಾದಿಗಳನ್ನು ಹಾಕುತ್ತಾರೆ ಮತ್ತು ಯಾವುದೇ ತೊಂದರೆ ಬಂದರೆ ಸಮಸ್ಯೆ ಯನ್ನ ಬಗೆಹರಿಸಿಕೊಳ್ಳುತ್ತಾರೆ

4. ಕಾರ್ಪೆಂಟರ್ (Carpenter) – ಮರದಿಂದ ಬಾಗಿಲು, ಕಿಟಕಿ, ಟೇಬಲ್, ಕುರ್ಚಿ ಮಾಡುತ್ತಾರೆ.

5. ಫಿಟ್ಟರ್ (Fitter) – ಯಂತ್ರದ ಭಾಗಗಳನ್ನು ಜೋಡಿಸಿ, ಅಳವಡಿಸಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಾರೆ.

6. ರೆಫ್ರಿಜರೇಶನ್ & AC ಮೆಕ್ಯಾನಿಕ್ – ಫ್ರಿಜ್, AC, ಕಾಂಡಿಶನರ್ ಸರಿಪಡಿಸುತ್ತಾರೆ ಅಥವಾ ಅಳವಡಿಸುತ್ತಾರೆ.

7. PASAA / COPA (Computer Operator) – ಕಂಪ್ಯೂಟರ್‌ನಲ್ಲಿ ಡೇಟಾ ನಮೂದಿಸುತ್ತಾರೆ, ಟೈಪಿಂಗ್ ಮಾಡುತ್ತಾರೆ, ಕಡತಗಳನ್ನು ನಿರ್ವಹಿಸುತ್ತಾರೆ.

8. ಮೆಕ್ಯಾನಿಕ್ ಡೀಸೆಲ್ (Mechanic Diesel) – ಲಾರಿ, ಬಸ್, ಟ್ರಾಕ್ಟರ್ ಎಂಜಿನ್ ತುರ್ತು ದುರಸ್ತಿ ಮಾಡುತ್ತಾರೆ.

9. ಎಲೆಕ್ಟ್ರಾನಿಕ್ ಮೆಕ್ಯಾನಿಕ್ (Electronic Mechanic) – ಟಿವಿ, ಫ್ಯಾನ್, ಮೋಟಾರ್, ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಸರಿಪಡಿಸುತ್ತಾರೆ.

10. ಪೇಂಟರ್ (Painter) – ಮನೆ, ಕಟ್ಟಡ, ಗೋಡೆಗಳಿಗೆ ಬಣ್ಣ ಹಚ್ಚುತ್ತಾರೆ.

11. ಶೀಟ್ ಮೆಟಲ್ ವರ್ಕರ್ (Sheet Metal Worker) – ಲೋಹದ ತೆಳುವಾದ ಶೀಟ್ ಕತ್ತರಿಸಿ, ಬೇಕಾದ ರೂಪದಲ್ಲಿ ಮಾಡುತ್ತಾರೆ.

12. ಮಷಿನಿಸ್ಟ್ (Machinist) – ಯಂತ್ರ ಬಳಸಿ ಲೋಹದ ಭಾಗಗಳನ್ನು ಸರಿಯಾಗಿ ತಯಾರಿಸುತ್ತಾರೆ.

ಕೆಲಸದ ಸ್ಥಳ :-

ಇದು ಇಂಡಿಯನ್ ರೈಲ್ವೆ ಅಡಿಯಲ್ಲಿ ಬರುವ ವೆಸ್ಟರ್ನ್ ರೈಲ್ವೆ (RRC Western Railway) ವಿಭಾಗದ ನೇಮಕಾತಿ ಆಗಿರುವಂಥದ್ದು. ಇದರ ಪ್ರಧಾನ ಕಚೇರಿಯು ಮುಂಬೈನಲ್ಲಿದೆ. ಈ ಉದ್ಯೋಗಗಳಿಗೆ ಮುಖ್ಯವಾಗಿ ಭಾರತದ ಪಶ್ಚಿಮ ಭಾಗದ ರಾಜ್ಯದ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ರೈಲ್ವೆ ವಿಭಾಗದಲ್ಲಿ ಇರುತ್ತದೆ. ಇನ್ನು ಹೆಚ್ಚಿನ ಮಾಹಿತಿ ನಿಮಗೆ ಬೇಕಾದರೆ ಇಂಡಿಯನ್ ರೈಲ್ವೆ ಸಂಪೂರ್ಣ ನಕ್ಷೆ ನೋಡಬಹುದು.

ನಿಮ್ಮ ಪ್ರಶ್ನೆ ಭಾರತದ ಯಾವ ಭಾಗದಲ್ಲಿ ಉದ್ಯೋಗಗಳು ಇವೆ ಎನ್ನುವುದಾದರೆ ಈ ಕೆಳಗೆ ನೋಡಿ.

  • ಮುಂಬೈ ಸೆಂಟ್ರಲ್ : ಮಹಾರಾಷ್ಟ್ರ
  • ವಡೋದರಾ : ಗುಜರಾತ್
  • ಅಹಮದಾಬಾದ್ : ಗುಜರಾತ್
  • ರತ್ಲಾಮ್ : ಮಧ್ಯಪ್ರದೇಶ
  • ರಾಜಕೋಟ್ : ಗುಜರಾತ್

ಪ್ರಮುಖ ಕಾರ್ಯಾಗಾರಗಳು (Workshops):

  • ಲೋವರ್ ಪರೇಲ್ : ಮುಂಬೈ
  • ಮಹಾಲಕ್ಷ್ಮಿ : ಮುಂಬೈ
  • ದಾಹೋದ್ : ಗುಜರಾತ್
  • ಪ್ರತಾಪ್ ನಗರ : ವಡೋದರಾ
  • ಸಾಬರಮತಿ : ಇಂಜಿನಿಯರಿಂಗ್ ಮತ್ತು ಸಿಗ್ನಲ್ ವರ್ಕ್‌ಶಾಪ್‌ಗಳು

ಕೆಲಸದ ಸಮಯ :-

ವೆಸ್ಟರ್ನ್ ರೈಲ್ವೆ(RRC Western Railway) 2026ರ ಆಪರೇಟೀಸ್ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸದ ಅವಧಿಯನ್ನ ತಿಳಿಯಲು ಬಯಸಿದರೆ ಈ ಕೆಳಗೆ ವಿವರಣೆ ನೀಡಲಾಗಿದೆ.

ವಿವರಮಾಹಿತಿ
ತರಬೇತಿ ನಡೆಯುವ ಅವಧಿ (Duration)1 ವರ್ಷ (1 Year)
ದೈನಂದಿನ ಕೆಲಸದ ನಿರ್ದಿಷ್ಟ ಸಮಯ 8 ಗಂಟೆಗಳು
ವಾರದ ಒಟ್ಟು ಅವಧಿ42 ರಿಂದ 48 ಗಂಟೆಗಳು
ಶಿಫ್ಟ್ (Shifts) ಯಾವ ರೀತಿ ಇರುತ್ತದೆ ಸಾಮಾನ್ಯ ಶಿಫ್ಟ್ (ಕೆಲವೊಮ್ಮೆ ಸರದಿಯಂತೆ)
ತರಬೇತಿ ನಂತರದ ಸ್ಥಿತಿ ಹೇಗೆ ಪೂರ್ಣಗೊಂಡ ನಂತರ ಪ್ರಮಾಣಪತ್ರ ನೀಡಲಾಗುತ್ತದೆ

ವಿದ್ಯಾರ್ಹತೆ :-

ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಲು ಕೆಲವೊಂದು ವಿದ್ಯಾರ್ಥಿಯನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ.

*RRC Western Railway ಮುಖ್ಯ ಅರ್ಹತೆ :-

ಯಾವುದೇ ಹುದ್ದೆಗೆ ಅರ್ಜಿ ಹಾಕಲು 10ನೇ ತರಗತಿ ಪಾಸ್ ಆಗಿರಬೇಕು. ಅದರಲ್ಲಿ ಯು ಕನಿಷ್ಠ 50% ಅಂಕಗಳು ಹೊಂದಿರಲೇಬೇಕು.

*ವಿಶೇಷ ತರಬೇತಿ (ITI) – ಹುದ್ದೆ ಪ್ರಕಾರ ಬೇಕಾಗುವ ಕ್ಷೇತ್ರ :-

RRC Western Railway ಹುದ್ದೆITI ಕೋರ್ಸ್ (ವಿದ್ಯಾರ್ಥಿಗೆ ಏನು ಕಲಿಯಬೇಕು)
ಫಿಟ್ಟರ್ ಹುದ್ದೆಗಳಿಗೆ ಫಿಟ್ಟರ್ ಕೋರ್ಸ್
ವೆಲ್ಡರ್ ಹುದ್ದೆಗಳಿಗೆವೆಲ್ಡರ್ ಕೋರ್ಸ್
ಟರ್ನರ್ ಹುದ್ದೆಗಳಿಗೆಟರ್ನರ್ ಕೋರ್ಸ್
ಮೆಷಿನಿಸ್ಟ್ ಹುದ್ದೆಗಳಿಗೆಮೆಷಿನಿಸ್ಟ್ ಕೋರ್ಸ್
ಬಡಗಿ ಹುದ್ದೆಗಳಿಗೆಬಡಗಿ ಕೋರ್ಸ್
ಪೇಂಟರ್ (ಸಾಮಾನ್ಯ) ಹುದ್ದೆಗಳಿಗೆಪೇಂಟರ್ ಕೋರ್ಸ್
ಡೀಸೆಲ್ ಮೆಕ್ಯಾನಿಕ್ ಹುದ್ದೆಗಳಿಗೆಡೀಸೆಲ್ ಮೆಕ್ಯಾನಿಕ್ ಕೋರ್ಸ್
ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಹುದ್ದೆಗಳಿಗೆಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಕೋರ್ಸ್
ಪ್ರೋಗ್ರಾಮಿಂಗ್ & ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ ಹುದ್ದೆಗಳಿಗೆಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಕೋರ್ಸ್
ಎಲೆಕ್ಟ್ರಿಷಿಯನ್ ಹುದ್ದೆಗಳಿಗೆಎಲೆಕ್ಟ್ರಿಷಿಯನ್ ಕೋರ್ಸ್
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹುದ್ದೆಗಳಿಗೆಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಕೋರ್ಸ್
ವೈರ್‌ಮ್ಯಾನ್ ಹುದ್ದೆಗಳಿಗೆವೈರ್‌ಮ್ಯಾನ್ ಅಥವಾ ಎಲೆಕ್ಟ್ರಿಷಿಯನ್ ಕೋರ್ಸ್
ಮೆಕ್ಯಾನಿಕ್ (ರೆಫ್ರಿಜರೇಷನ್ & AC) ಹುದ್ದೆಗಳಿಗೆಮೆಕ್ಯಾನಿಕ್ (ರೆಫ್ರಿಜರೇಷನ್ & AC) ಕೋರ್ಸ್
ಪೈಪ್ ಫಿಟ್ಟರ್ ಹುದ್ದೆಗಳಿಗೆಪ್ಲಂಬರ್ ಅಥವಾ ಪೈಪ್ ಫಿಟ್ಟರ್ ಕೋರ್ಸ್
ಪ್ಲಂಬರ್ ಹುದ್ದೆಗಳಿಗೆಪ್ಲಂಬರ್ ಕೋರ್ಸ್
ಡ್ರಾಫ್ಟ್ಸ್‌ಮನ್ (ಸಿವಿಲ್) ಹುದ್ದೆಗಳಿಗೆಡ್ರಾಫ್ಟ್ಸ್‌ಮನ್ (ಸಿವಿಲ್) ಕೋರ್ಸ್
ಸ್ಟೆನೋಗ್ರಾಫರ್ ಹುದ್ದೆಗಳಿಗೆಸ್ಟೆನೋಗ್ರಫಿ (ಇಂಗ್ಲಿಷ್) ಕೋರ್ಸ್
ಫೋರ್ಜರ್ & ಹೀಟ್ ಟ್ರೀಟರ್ ಹುದ್ದೆಗಳಿಗೆಫೋರ್ಜರ್ & ಹೀಟ್ ಟ್ರೀಟರ್ ಕೋರ್ಸ್
ಮೆಷಿನಿಸ್ಟ್ (ಗ್ರೈಂಡರ್) ಹುದ್ದೆಗಳಿಗೆಟರ್ನರ್ ಅಥವಾ ಮೆಷಿನಿಸ್ಟ್ ಅಥವಾ ಮೆಷಿನಿಸ್ಟ್ (ಗ್ರೈಂಡರ್) ಕೋರ್ಸ್

ವಯೋಮಿತಿ :-

  • ನೀವೇನಾದರೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದು ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ವಯಸ್ಸಿನ ಮಿತಿಯು ಕನಿಷ್ಠ 15 ವರ್ಷಗಳು ಹಾಗೆಯೇ ಗರಿಷ್ಠ ವಯೋಮಿತಿಯು 24 ವರ್ಷದ ಒಳಗೆ ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಇಲಾಖೆ ನೀಡಿದೆ

ವಯೋಮಿತಿ ಸಡಿಲಿಕೆ :-

RRC Western Railway ಹುದ್ದೆಗೆ ಇಲಾಖೆ ಅಧಿಕೃತ ನೋಟಿಫಿಕೇಶನ್ ನಲ್ಲಿ ವಯೋಮಿತಿ ಸಡಿಲಿಕೆಯನ್ನು ನೀಡಿದ್ದಾರೆ. ಯಾವ ರೀತಿ ತಡಿಲಿಕ್ಕೆ ಇದೆ ಎನ್ನುವುದನ್ನು ತಿಳಿಯೋಣ.

  • SC/ST: 5 ವರ್ಷ ಹೆಚ್ಚುವರಿ
  • OBC: 3 ವರ್ಷ ಹೆಚ್ಚುವರಿ
  • PWD (ಅಂಗವಿಕಲ ವ್ಯಕ್ತಿಗಳು): 10 ವರ್ಷ ಹೆಚ್ಚುವರಿ
  • ಮಾಜಿ ಸೈನಿಕರು:
    • 10 ವರ್ಷ ಹೆಚ್ಚುವರಿ ವಯೋಮಿತಿ
    • 6 ತಿಂಗಳ ಸೇವೆ ಇದ್ದರೆ ಮತ್ತಷ್ಟು 3 ವರ್ಷ
    • ಈಗಾಗಲೇ ಸರ್ಕಾರಿ ಉದ್ಯೋಗ ಇದ್ದರೆ ಸಡಿಲಿಕೆ ಅನ್ವಯಿಸದು
  • ಮಾಜಿ ಸೈನಿಕರು ಮತ್ತು ಅವರ ಮಕ್ಕಳ ಶಿಷ್ಯವೃತ್ತಿ ಪರಿಗಣನೆ
  • ಶಾಂತಿಕಾಲದಲ್ಲಿ ಕೊಲ್ಲಲ್ಪಟ್ಟ/ಅಂಗವಿಕಲ ಮಾಜಿ ಸೈನಿಕರು ಮತ್ತು ಅವರ ಮಕ್ಕಳು
  • ಮೃತ ಅಥವಾ ಅಂಗವಿಕಲ ಮಾಜಿ ಸೈನಿಕರ ಮಕ್ಕಳು
  • ಸೇವೆ ಸಲ್ಲಿಸುತ್ತಿರುವ ಯೋಧರ ಮಕ್ಕಳು
  • ಸೇವೆಯಲ್ಲಿರುವ ಅಧಿಕಾರಿಗಳ ಮಕ್ಕಳು
  • ಮಾಜಿ ಸೈನಿಕರು

ವಾಷಿಕ ವೇತನ :-

  • ಇಲ್ಲಿ ವೇತನ ಹಾಗೂ ಇತರೆ ಭತ್ಯೆ ಸೇರಿ ಅಭ್ಯರ್ಥಿಗಳಿಗೆ ರೂ.30,000 ದಿಂದ ರೂ. 40,000 ವರೆಗೂ ಪ್ರತಿ ತಿಂಗಳು ಸ್ಯಾಲರಿ ಅನ್ನ ಪಡೆಯಬಹುದು.
  • ಹಾಗೆಯೇ ಅನುಭವ ಹೆಚ್ಚಾದಂತೆ ವೇತನ ಶ್ರೇಣಿಯನ್ನು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
  • ಮನೆ ಪ್ರಯಾಣ, ವೈದಿಕೀಯ ಭತ್ಯೆಗಳನ್ನು ಸರ್ಕಾರ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ನೀಡುತ್ತದೆ.

ಅರ್ಜಿ ಶುಲ್ಕ(Application Fee) :-

ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ರೈಲ್ವೆ ಇಲಾಖೆಯು(RRC Western Railway) ಅರ್ಜಿ ಶುಲ್ಕವನ್ನು ಮನಸ್ಸಿಗೆ ಬಂದಂತೆ ತಿಳಿಸಿಲ್ಲ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನ ಸಲ್ಲಿಸಬೇಕೆ ಎನ್ನುವ ಉದ್ದೇಶದಿಂದ ಸ್ವಲ್ಪ ಪ್ರಮಾಣದ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. RRC Western Railway

  • ಸಾಮಾನ್ಯ / OBC ಅಭ್ಯರ್ಥಿಗಳು: ₹500
  • SC / ST / PwD ಅಭ್ಯರ್ಥಿಗಳು: ₹250
  • ಮಹಿಳಾ ಅಭ್ಯರ್ಥಿಗಳು: ₹250 (ಕೆಲವು ಹುದ್ದೆಗಳಿಗೆ)
  • ಲಿಂಗ ಸಮಾನತೆ ಮತ್ತು ಉತ್ತೇಜನಕ್ಕಾಗಿ ಕಡಿತ

ಅರ್ಜಿ ಶುಲ್ಕ ಕಟ್ಟುವುದು ಹೇಗೆ :-

  • ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕ
  • ಬ್ಯಾಂಕ್ / ಆನ್‌ಲೈನ್ ಮೂಲಕ ಪಾವತಿಸಬಹುದು
  • ಸಮಾನ ಹಕ್ಕುಗಾಗಿ ಕಡಿಮೆ ಶುಲ್ಕ ನೀಡಲಾಗಿದೆ
  • ಡಿಜಿಟಲ್ ಯುಗದಲ್ಲಿ ಯಾವುದೇ ಅಭ್ಯರ್ಥಿಗಳಾಗಿದ್ದರೂ ಸಹ ಆನ್ಲೈನ್ ಪೇಮೆಂಟ್ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಥವಾ ಬ್ಯಾಂಕ್ ಚಲಂ ಪಾವತಿಸುವುದರಿಂದ ಶಾಖೆಗೆ ಹೋಗಿ ನಗದು ಪಾವತಿಸಬಹುದು

ಆಯ್ಕೆ ಪ್ರಕ್ರಿಯೆ :-

  • 10ನೇ ತರಗತಿ (ಮೆಟ್ರಿಕ್) ಮತ್ತು ITI ಪರೀಕ್ಷೆ ಅಂಕಗಳನ್ನು ಒಟ್ಟಿಗೆ ಲೆಕ್ಕ ಹಾಕಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ.
  • ಮೆಟ್ರಿಕ್ ಮತ್ತು ITI ಅಂಕಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
  • ಒಬ್ಬರಿಗೂ ಒಬ್ಬರಷ್ಟು ಅಂಕಗಳು ಬಂದರೆ: ಹಿರಿಯ ವಿದ್ಯಾರ್ಥಿಗೆ ಆದ್ಯತೆ ಹೆಚ್ಚಾಗಿರುತ್ತದೆ
  • ಜನ್ಮ ದಿನಾಂಕ ಕೂಡ ಒಂದೇ ಆಗಿದ್ದರೆ: ಮೊದಲು ಮೆಟ್ರಿಕ್ ಪರೀಕ್ಷೆಯಲ್ಲಿ ಪಾಸಾದವರಿಗೆ ಆದ್ಯತೆ ನೀಡಲಾಗುತ್ತದೆ
  • ಲೇಖನ ಪರೀಕ್ಷೆ ಅಥವಾ ಸಂದರ್ಶನ ಇಲ್ಲ – ನೇರವಾಗಿ ಮೆರಿಟ್ ಅಂಕಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ :-

ನೀವೇನಾದರೂ ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಓದಿಕೊಂಡು ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ ನನ್ನಲ್ಲಿ ಆ ಎಲ್ಲಾ ಅರ್ಹತೆಗಳು ಇದೆ ಎಂದು ನಿಮ್ಮ ಮನಸ್ಸಿನಲ್ಲಿ ಬಂದರೆ ಈ ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸುತ್ತಾ ಬನ್ನಿ.

  • ಅರ್ಜಿ ಆನ್‌ಲೈನ್ ಮೂಲಕ ಸಲ್ಲಿಸಬೇಕು.
  • ಅಧಿಕೃತ ವೆಬ್‌ಸೈಟ್ ತೆರೆಯಿರಿ: https://rrbapply.gov.in/
  • ಹೊಸ ಖಾತೆ ರೆಜಿಸ್ಟರ್ ಮಾಡಿ, ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣ/ಅನುಭವ ವಿವರಗಳು, ಸಂಪರ್ಕ ವಿವರಗಳನ್ನ ಭರ್ತಿ ಮಾಡಿ.
  • ಎಲ್ಲಾ ದಾಖಲೆಗಳು (Certificates, Mark sheets, ID proof) ಸ್ಪಷ್ಟ ಪಿಡಿಎಫ್ / ಫೋಟೋ ಪ್ರತಿಗಳಾಗಿರಬೇಕು.
  • ಆನ್‌ಲೈನ್ (ಕಾರ್ಡ್/ನೆಟ್‌ಬ್ಯಾಂಕಿಂಗ್) ಅಥವಾ challan ಮೂಲಕ ಬ್ಯಾಂಕ್‌ನಲ್ಲಿ ಅರ್ಜಿಯ ಶುಲ್ಕ ಪಾವತಿಸಿ.
  • ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸಿದ ನಂತರ Confirmation / Acknowledgment ಪಡೆಯಬೇಕು. ಇದು ಬಹಳ ಮುಖ್ಯವಾಗಿರುತ್ತದೆ.
  • ಅರ್ಜಿದಾರರು ಕೊನೆಯ ದಿನಾಂಕಕ್ಕೆ ಮೊದಲು ಅರ್ಜಿಯನ್ನು ಪೂರ್ಣಗೊಂಡಂತೆ ಸಲ್ಲಿಸಬೇಕು.
  • ಭರ್ತಿ ಮಾಡಲಾದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲನೆ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :-

ಅಭ್ಯರ್ಥಿಗಳು ಕೆಳಗೆ ಕೊಡಲಾದ ಪ್ರಮುಖ ದಿನಾಂಕಗಳ ವಿವರಗಳನ್ನು ಸರಿಯಾಗಿ ಓದಿಕೊಂಡು ಹಾಗೆ ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ

ವಿವರಗಳು(RRC Western Railway)ದಿನಾಂಕ
ಅಧಿಸೂಚನೆ ಪ್ರಕಟವಾದ ಮುಖ್ಯ ದಿನಾಂಕ18 ಫೆಬ್ರವರಿ 2026
ಅರ್ಜಿ ಸಲ್ಲಿಸಲು ಪ್ರಾರಂಭದ ಮುಖ್ಯ ದಿನಾಂಕಫೆಬ್ರುವರಿ 21, 2026
ಅರ್ಜಿ ಸಲ್ಲಿಸಲು ಮುಖ್ಯ ಕೊನೆಯ ದಿನಾಂಕಮಾರ್ಚ್ 23, 2026

ಬೆಂಗಳೂರಿನ ಐಐಎಂಬಿ ಹಾಸ್ಟೆಲ್ ವಾರ್ಡನ್ ಹುದ್ದೆಗಳ ಪ್ರಮುಖ ಲಿಂಕುಗಳು :-

ವಿವರಗಳುಲಿಂಕ್
ನೋಟಿಫೆಕೇಷನ್ ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಈ ಹುದ್ದೆಯ ಬಗ್ಗೆ ನನ್ನ ಕೊನೆಯ ಮಾತು :

ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಮನಸು ಮಾಡಿದರೆ ಐಟಿಐ ನೈಪುಣ್ಯ ಮತ್ತು ಹತ್ತನೇ ತರಗತಿ ಅರ್ಹತೆಯನ್ನು ನೇರವಾಗಿ ಬಳಸಿಕೊಂಡು ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲದೆ ನೇರವಾಗಿ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು. ವೇತನ ಮತ್ತು ಇತರೆ ಭತ್ಯೆಗಳು ನಿಮಗೆ ಆರ್ಥಿಕ ಭದ್ರತೆ ನೀಡುತ್ತವೆ. ಹಾಗೆಯೇ ಉದ್ಯೋಗದ ಸ್ಥಳವು ತಾಂತ್ರಿಕ ಕೆಲಸ ಮತ್ತು ವಾಸ್ತವ ಅನುಭವಕ್ಕೆ ಅನುಭವಕ್ಕೆ ಅನುಕೂಲವಾಗುತ್ತದೆ ಹೀಗಾಗಿ ನಿಮ್ಮ ಆಯ್ಕೆಯ ಅವಕಾಶಗಳು ಬಹಳ ಹೆಚ್ಚಾಗುತ್ತವೆ ಮತ್ತು ಸ್ವಂತ ಕೆಲಸದಲ್ಲಿ ಶಾಶ್ವತವಾಗಿ ವಿಶ್ವಾಸವು ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಬರಲಿದೆ.

RRC Western Railway JOB ಪದೇ ಪದೇ ಕೇಳಲಾದ ಪ್ರಶ್ನೆಗಳು :-

ಉತ್ತರ: 10ನೇ ತರಗತಿ ಕನಿಷ್ಠ 50% + ಸಂಬಂಧಿತ ITI ಕೋರ್ಸ್ ಪಾಸ್ ಇದ್ದರೆ ನೀವು ಅರ್ಹ

ಉತ್ತರ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ (Graduate Degree) ಮುಗಿಸಿದವರು ಅರ್ಹರು.

General/OBC ₹500, SC/ST/PwD/ಮಹಿಳಾ ₹250

ಉತ್ತರ: ಮೊದಲು ಅರ್ಜಿಗಳ ಪರಿಶೀಲನೆ (Shortlisting) ನಡೆಯುತ್ತದೆ, ನಂತರ ಅರ್ಹರಿಗೆ ಸಂದರ್ಶನ (Interview) ಇರುತ್ತದೆ.

ಉತ್ತರ: ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ. (SC/ST/OBC ಗೆ ಸಡಿಲಿಕೆ ಉಂಟು).

ಉತ್ತರ: ರೈಲ್ವೆ ಗ್ರೂಪ್-ಡಿ ನೇಮಕಾತಿಯಲ್ಲಿ 20% ಮೀಸಲಾತಿ ಸಿಗುತ್ತದೆ.

ಉತ್ತರ: ಸಂಸ್ಥೆಯ ನಿಯಮಾವಳಿಯಂತೆ ವಾರ್ಡನ್‌ಗಳಿಗೆ ನೀಡಲಾಗುವ ವಸತಿ ಗೃಹದಲ್ಲಿ ಸೀಮಿತ ಕುಟುಂಬ ಸದಸ್ಯರಿಗೆ ಅವಕಾಶವಿರುತ್ತದೆ.


Join WhatsApp

Join Now

Join Telegram

Join Now

Leave a Comment