10ನೇ ತರಗತಿ ಪಾಸ್ ರೈಲ್ವೆ ಜಾಬ್!!.. ಭರ್ಜರಿ 22,000 ಹುದ್ದೆಗಳ ಭರ್ತಿ 2026 | RRB Group D New Vacancy 2026

On: Wednesday, December 24, 2025 10:25 AM
10ನೇ ತರಗತಿ ಪಾಸ್ ರೈಲ್ವೆ ಜಾಬ್!!.. ಭರ್ಜರಿ 22,000 ಹುದ್ದೆಗಳ ಭರ್ತಿ 2026 | RRB Group D new Vacancy 2026

ಹೊಸವರ್ಷಕ್ಕೆ ಇದೀಗ ಉದ್ಯೋಗ ಪ್ರಿಯರಿಗೆ RRB ಕಡೆಯಿಂದ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಭರ್ಜರಿ 22,000 ಕಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಶನ್ ಬಂದಿರುವಂತದ್ದು ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಕೆಳಗೆ ಕೊಡಲಾದ ಸಂಪೂರ್ಣ ಮಾಹಿತಿಯನ್ನ ಸಂಕ್ಷಿಪ್ತ ವಾಗಿ ಓದಿಕೊಂಡು ಈ ಹುದ್ದೆಗಳಿಗೆ ಫೆಬ್ರವರಿ 2 ರ ಒಳಗೆ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.

RRB Recruitment 2026

ಭಾರತದಲ್ಲಿ ಉದ್ಯೋಗ ಹುಡುಕುತ್ತಿರೋರಿಗೆ ಇದೊಂದು ಗೋಲ್ಡನ್ ಅಪರ್ಚುನಿಟಿ ಅಂತಾನೆ ಹೇಳ್ಬಹುದು. ತುಂಬಾ ದಿನದ ನಂತರ ರೈಲ್ವೆ ನೇಮಕಾತಿ ಮಂಡಳಿ (RRB) ಇಂದ ತುಂಬಾ ದೊಡ್ಡ ಮಟ್ಟದಲ್ಲಿ ಅಧಿಸೂಚನೆ ಪ್ರಕಟವಾಗಿರುವಂತದ್ದು.

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಂತಿಮ ದಿನದೊಳಗಾಗಿ ಅರ್ಜಿಯನ್ನ ಸಲ್ಲಿಸಿ .

ಹುದ್ದೆಗಳ ಅವಲೋಕನ :- (RRB Recruitment 2026)

ಸಂಸ್ಥೆಯ ಹೆಸರುರೈಲ್ವೆ ನೇಮಕಾತಿ ಮಂಡಳಿ (RRB)
ಒಟ್ಟು ಹುದ್ದೆಗಳ ಸಂಖ್ಯೆ22,000 ಹುದ್ದೆ
ಉದ್ಯೋಗದ ಸ್ಥಳಭಾರತದಾದ್ಯಂತ ಉದ್ಯೋಗ ಮಾಡುವ ಅವಕಾಶ
ಹುದ್ದೆಯ ಹೆಸರುಸಹಾಯಕ
ವೇತನ₹18,000

ರೈಲ್ವೆ ನೇಮಕಾತಿ ಮಂಡಳಿ (RRB) ಹುದ್ದೆಗಳ ವಿವರ :-

ಹುದ್ದೆಗಳ ಹೆಸರು ಒಟ್ಟು ಹುದ್ದೆಗಳು
ಸಹಾಯಕ ಲೋಕೋ ಶೇಟ್ ( ವಿದ್ಯುತ್ )200
ಸಹಾಯಕ ಕಾರ್ಯ ಚರಣೆಗಳು ( ವಿದ್ಯುತ್ )500
ಸಹಾಯಕ ( ವಿಜ್ಞಾನಿ ಮತ್ತು ತಂತ್ರಜ್ಞಾನ )1500
ಪಾಯಿಂಟ್ಸ್‌ಮನ್-ಬಿ 5000
ಸಹಾಯಕ (ಸಿ -ಡಬ್ಲ್ಯೂ )1000
ಸಹಾಯಕ ( ಟಿಎಲ್ -ಎಸಿ )500
ಸಹಾಯಕ ( ಟಿ ರ್ ಡಿ ) 800
ಸಹಾಯಕ ( ಟ್ರಾಕ್ ಮಷಿನ್ ) 600(600)
ಸಹಾಯಕ ( ಸೇತುವೆ )600(600)
ಟ್ರ್ಯಾಕ್ ಮೇಂಟೇನರ್ 11000
ಸಹಾಯಕ (ಪಿ-ವೇ)300
ಸಹಾಯಕ ( TRD )5000

RRB Recruitment 2026

ಸಂಕ್ಷಿಪ್ತ ಮಾಹಿತಿ:-

ರೈಲ್ವೆ ನೇಮಕಾತಿ ಮಂಡಳಿ (RRB) ಸಹಾಯಕ ಹುದ್ದೆಗಳ ನೇಮಕಾತಿಗೆ ದಿನಾಂಕ 21-0-2026 ರಂದು ಅಧಿಸೂಚನೆಯನ್ನು ಹೊರಬೀಳಲಿದ್ದು 10th,ITI, ಅಥವಾ ಯಾವುದೇ ಪದವಿ ಮುಗಿಸಿದವರು RRB GROUP D ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಂಪೂರ್ಣ ಮಾಹಿತಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ:-

ರೈಲ್ವೆ ನೇಮಕಾತಿ ಮಂಡಳಿ (RRB) ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಇದಾಗಿದ್ದು, ಒಟ್ಟು 22,000 ಕಾಲಿ ಇರುವ ಹುದ್ದೆಗಳ ಭರ್ತಿ ಆನ್ಲೈನ್ ಅರ್ಜಿ ಅಹ್ವಾನ.

ಶೈಕ್ಷಣಿಕ ಅರ್ಹತೆ:-

  • 10th,ITI, ಅಥವಾ ಯಾವುದೇ ಪದವಿ ಮುಗಿಸಿದವರು ಈ ಹದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತದೆ.

ವಯೋಮಿತಿ:-

  • ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಕೃತ ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ವಯೋಮಿತಿ ಇರುತ್ತದೆ.

ವಯೋಮಿತಿ ಸಡಿಲಿಕೆ:-

  • ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಕೃತ ಅಧಿಸೂಚನೆಯ ಪ್ರಕಾರ ಕನಿಷ್ಠ 18 ವರ್ಷ ವಯೋಮಿತಿ ನಿಗದಿಪಡಿಸಿದ್ದು ಗರಿಷ್ಠ 33 ವರ್ಷ ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವೇತನ ಶ್ರೇಣಿ:- (RRB Recruitment 2026)

  • ₹18,000/- ವೇತನದ ಜೊತೆಗೆ ಇತರೆ ಭತ್ಯೆಗಳು ಕೂಡ ಸಿಗುತ್ತೆ.

ಅಗತ್ಯ ದಾಖಲೆಗಳು:-

  • ಅಂಕಪಟ್ಟಿ
  • ರೆಸ್ಯೂಮ್
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ

ಅರ್ಜಿ ಸಲ್ಲಿಸುವ ವಿಧಾನ:-

  • ಅಧಿಕೃತ ವೆಬ್ ಸೈಟ್ indianrailways.gov.in ಗೆ ಭೇಟಿನೀಡಿ
  • ನೇಮಕಾತಿ / ಅಧಿಸೂಚನೆ ವಿಭಾಗಕ್ಕೆ ಹೋಗಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2026 ಅನ್ನು ಡೌನ್ಲೋಡ್ ಮಾಡಿ
  • ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
  • ಅಗತ್ಯ ದಾಖಲೆಗಳನ್ನು ಲಗತ್ತಿಸಿ 02-02-2026 ರೊಳಗೆ ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: 21-01-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-02-2026

ಆಯ್ಕೆ ಪ್ರಕ್ರಿಯೆ:-

  • ಲಿಖಿತ ಪರೀಕ್ಷೆ
  • ಸಂದರ್ಶನ
  • ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತೆ.

ಪ್ರಮುಖ ಲಿಂಕ್ ಗಳು:

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
RRB Recruitment 2026

ತೀರ್ಮಾನ:

ಕರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2026 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು,10th, ITI, ಅಥವಾ ಯಾವುದೇ ಪದವಿ ಮುಗಿಸಿ ಕೊಂಡವರಿಗೆ ಇದೊಂದು ಮತ್ತೊಂದು ಸುವರ್ಣಾವಕಾಶ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆಯನ್ನ ಕೂಡ ಬರೆಯಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ02-02-2026 ರೊಳಗೆ ಅರ್ಜಿಯನ್ನು ಸಲ್ಲಿಸಿ.


Join WhatsApp

Join Now

Join Telegram

Join Now

Leave a Comment