ಭಾರತದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿ. ಭಾರತೀಯ ಸೇನಾ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಭಾರತೀಯ ಸೇನೆಯಲ್ಲಿ ನೇಮಕಾತಿ 2026 : Indian Army SSC Tech Men Recruitment 2026
ಎಷ್ಟೋ ಯುವಕ ಯುವತಿಯರಿಗೆ ದೇಶಸೇವೆ ಮಾಡಬೇಕು ಎಂಬ ಕನಸು ಇರುತ್ತದೆ ಆದರೆ ಈಗ ಆ ಕನಸನ್ನು ನನಸು ಮಾಡಿಕೊಳ್ಳಲು ಇದು ಒಂದು ಉತ್ತಮ ಅವಕಾಶ ಅಂತಾನೆ ಹೇಳ್ಬಹುದಾಗಿದೆ. ಒಂದು ಉತ್ತಮವಾದ ಕೆಲಸ ಮಾಡಬೇಕು ಉತ್ತಮವಾದ ಸಂಬಳ ತೆಗೆದುಕೊಳ್ಳಬೇಕು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಸಮಾಜದಲ್ಲಿ ಘನತೆ ಗೌರವ ಹೆಚ್ಚಿಸಿಕೊಂಡು ಎಲ್ಲರಂತೆ ಬದುಕು ಕಟ್ಟಿಕೊಳ್ಳಬೇಕು ಎಂಬುದು ಹಲವು ಯುವಕ ಯುವತಿಯರ ಅಸೆ ಆದರೆ ತಾವು ಓದಿದ ವಿದ್ಯಾಭ್ಯಾಸಕ್ಕೆ ಸರಿಯಾದ ಯಾವುದೇ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಅಲೆದಾಡುತಿರುತ್ತಾರೆ. ಅಂತ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶ ಒದಗಿ ಬಂದಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 07/01/2026 ರಿಂದ 05/02/2026 ರ ವರೆಗೂ ಅವಕಾಶವಿದ್ದು,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ಸಂಪೂರ್ಣವಾಗಿ ಕೆಳಗೆ ಕೊಡಲಾಗಿರುತ್ತದೆ ನಿಗದಿಪಡಿಸಿದ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ಅವಲೋಕನ: (Indian Army SSC Tech Men Recruitment 2026)
| ಸಂಸ್ಥೆಯ ಹೆಸರು | ಭಾರತೀಯ ಸೇನೆ |
| ಹುದ್ದೆಯ ಹೆಸರು | ಶಾರ್ಟ್ ಸರ್ವಿಸ್ ಕಮಿಷನ್ 67 ನೇ ಕೋರ್ಸ್ |
| ಹುದ್ದೆಯ ಸಂಖ್ಯೆ | 350 ಹುದ್ದೆಗಳು |
| ಉದ್ಯೋಗ ಸ್ಥಳ | ಭಾರತಾದ್ಯಂತ |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 07/01/2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 05/02/2026 |
ಸಂಕ್ಷಿಪ್ತ ಮಾಹಿತಿ:
ಭಾರತೀಯ ಸೇನೆ ಸಂಸೆಯಲ್ಲಿ SSC ಟೆಕ್ ಪುರುಷರ ನೇಮಕಾತಿ 2026 – 350 ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಪ್ರಾರಂಭವಾಗಿದ್ದು ಎಂಜಿನಿಯರಿಗ್ ವಿಭಾಗದಲ್ಲಿ ಬಿಇ /ಬಿ ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಇಲಾಖೆಯ ಮುಖ್ಯಸ್ಥ“ರಕ್ಷಣಾ ಸಚಿವಾಲಯ, ಭಾರತ ಸರ್ಕಾರ”
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಪ್ರಮುಖವಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರಿಯ ಸ್ಫೋರ್ಡ್ಸ್ ನಲ್ಲಿ ಪದಕಗಳನ್ನು ಗೆದ್ದವರಿಗೆ ಹೆಚ್ಚಿನ ಆದ್ಯತೆಕೊಡಲಾಗುತ್ತದೆ. ಸೇನೆಯಲ್ಲಿ ಕೆಲಸ ಮಾಡಲು ಸ್ಫೋರ್ಡ್ಸ್ ನ ಹಿನ್ನೆಲೆ ತುಂಬ ಮುಖ್ಯವಾಗುತ್ತದೆ. ಇದು ನಿಮ್ಮಲಿರುವ ನ್ಯಾಯಕತ್ವ, ಶಿಸ್ತು ಹಾಗು ಧೈರ್ಯ, ಟೀಮ್ ವರ್ಕ್ ಇವುಗಳು ತುಂಬ ಮಖ್ಯವಾಗುತ್ತವೆ
ನನ್ನ ಒಂದು ಮಾತಿನಲ್ಲಿ ಹೇಳುವುದಾದರೆ ಇದು ಕೇವಲ ಒಂದು ಕೆಲಸವಲ್ಲ ಅದೊಂದು ಜೀವನಶೈಲಿ ಯುವಕ ಯುವತಿಯರು ತಮ್ಮ ಎಂಜಿನಿಯರಿಗ್ ಜ್ಞಾನವನ್ನು ಬಳಸಿಕೊಂಡು ದೇಶಸೇವೆ ಮಾಡಲು ಮತ್ತುಯ್ ತಮ್ಮ ಕಾಲಿನಮೇಲೆ ನಿಂತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಇದು ಸುವರ್ಣ ಅವಕಾಶ.
ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಿವಿಲ್ ಎಂಜಿನಿಯರಿಂಗ್, ವಾಸ್ತುಶಿಲ್ಪ,ಕಟ್ಟಡ ನಿರ್ಮಾಣ ಮತ್ತು ತಂತ್ರಜ್ಜಾನ | 75 |
| ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್,ಕಂಪ್ಯೂಟರ್ ತಂತ್ರಜ್ಞಾನ, Msc ಕಂಪ್ಯೂಟರ್ ವಿಜ್ಞಾನ, ಮಾಹಿತಿ ತಂತ್ರಜ್ಜಾನ | 60 |
| ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ | 33 |
| ಎಂಜಿನಿಯರಿಂಗ್ ಎಲೆಕ್ಟ್ರಾನಿಕ್ಸ್ ದೂರ ಸಂಪರ್ಕ ಆಪ್ಟೊಎಲೆಕ್ಟ್ರಾನಿಕ್ಸ್, ಮೈಕ್ರೋ ಎಲೆಕ್ಟ್ರಾನಿಕ್ಸ್,ಉಪಗ್ರಹ ಸಂವಹನ, ಮೈಕ್ರೋವೇವ್ | 64 |
| ಮೆಕ್ಯಾನಿಕಲ್ ಎಂಜಿನಿಯರಿಂಗ್ ಉತ್ಪದಾನೆ, ಆಟೋ ಮೊಬೈಲ್, ಕೈಗಾರಿಕಾ ಕಾರ್ಯಾಗಾರ ತಂತ್ರಜ್ಞಾನ, ಏರೋನಾಟಿಕಲ್, ಏರೋಸ್ಪೇಸ್, ಎವಿಯಾನಿಕ್ಸ್ | 101 |
| ಪ್ಲಾಸ್ಟಿಕ್ ಟೆಕ್, ರಿಮೋಟ್ ಸೆನ್ಸಿಂಗ್, ಬಯೋ ಮೆಡಿಕಲ್, ಎಂಜಿನಿಯರಿಂಗ್, ಸಾರಿಗೆ ಎಂಜಿನಿಯರಿಂಗ್, ರಾಸಾನಿಕ ಎಂಜಿನಿಯರಿಂಗ್, ರಬ್ಬರ್ ತಂತ್ರಜ್ಞಾನ, | 17 |
ಶೈಕ್ಷಣಿಕ ಅರ್ಹತೆ:
- ಭಾರತೀಯ ಭಾರತೀಯ ಸೇನಾ ಸೇವೆ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂದಿತ ವಿಭಾಗದಲ್ಲಿ B.E. ಅಥವಾ B.Tech ಮುಗಿಸಿದ ಅಭ್ಯರ್ಥಿಗಳು
- ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು ಅವರು ನಿಗದಿತ ಅವಧಿಯೊಳಗೆ ಉತ್ತೀರ್ಣ ಪ್ರಮಾಣ ಪಾತ್ರ ಸಲ್ಲಿಸಬೇಕು.
ವಯೋಮಿತಿ: Indian Army SSC Tech Men Recruitment 2026
- ಕನಿಷ್ಠ 20 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು
ವಯೋಮಿತಿ ಸಡಿಲಿಕೆ:
- ಹುತಾತ್ಮ ಸೈನಿಕರ ಪತ್ನಿಯರನ್ನು ಗರಿಷ್ಠ 37 ವರ್ಷದವರೆಗೆ ವಯಸ್ಸಿನ ಸಡಲಿಕೆ ಇರುತ್ತದೆ.
ಅರ್ಜಿ ಶುಲ್ಕ: Indian Army SSC Tech Men Recruitment 2026
- ಸಾಮಾನ್ಯ/OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 236
- ಮಾಜಿ ಸೈನಿಕ/ST/SC/PwD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ವೇತನ ಶ್ರೇಣಿ: Indian Army SSC Tech Men Recruitment 2026
- ಶಾರ್ಟ್ ಸರ್ವಿಸ್ ಕಮಿಷನ್ 67 ನೇ ಕೋರ್ಸ್ಹುದ್ದೆಗಳಿಗೆ ಸಂಬಳವನ್ನು ನೋಡೋದಾದ್ರೆ
- ಪ್ರತಿ ತಿಂಗಳಿಗೆ 40,000 ದಿಂದ 1,14,000 ವರೆಗೆ ವೇತನವನ್ನು ನೀಡಲಾಗುತ್ತದೆ
ಅಗತ್ಯ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ ಸೈಟ್https://joinindianarmy.nic.in/Authentication.aspx ಗೆ ಭೇಟಿ ನೀಡಿ
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅರ್ಜಿಯಲ್ಲಿ ಎಲ್ಲ ಅಗತ್ಯ ದಾಖಲೆಗಳನ್ನು ಭರ್ತಿಮಾಡಿ
- ಅಪ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ
- ನಂತರ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪತಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಿ
- ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ ಯುವಕ ಮತ್ತು ಯುವತಿಯರು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ
ಪ್ರಮುಖ ದಿನಾಂಕಗಳು:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07/01/2026
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/02/2026
ಆಯ್ಕೆ ಪ್ರಕ್ರಿಯೆ:
- ಮೊದಲು ಅರ್ಜಿಗಳ ಶಾರ್ಟ್ ಲಿಸ್ಟ್ ಮಾಡಲಾಗುವುದು
- ವೈದ್ಯಕೀಯ ಪರೀಕ್ಷೆ
- ಮೆರಿಟ್ ಲಿಸ್ಟ್
- ವೈಯಕ್ತಿಕ ಸಂದರ್ಶನ
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಭಾರತೀಯ ಸೇನಾಯಲ್ಲಿSSC ಟೆಕ್ ಪುರುಷರ ನೇಮಕಾತಿ 2026 – 350 ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಪ್ರಾರಂಭವಾಗಿದ್ದು ಎಂಜಿನಿಯರಿಗ್ ವಿಭಾಗದಲ್ಲಿ ಬಿಇ /ಬಿ ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿಷವಾಗಿ ಹುತಾತ್ಮರಾದ ಯೋಧರ ಪತ್ನಿಯರಿಗೆ ಸೇನೆಯಲ್ಲಿ ಕೆಲಸ ಮಾಡಲು ಅವಕಾಶವನ್ನು ಕೊಡಲಾಗಿದೆ.
ಗೌರವಯುತ ವೃತ್ತಿ ಜೀವನ, ಉತ್ತಮ ವೇತನ ಮತ್ತು ಸೌಲಭ್ಯಗಳು ವೈಯಕ್ತಿಕ ಬೆಳವಣಿಗೆ ಇವುಗಳನ್ನು ಬೆಳೆಸಲು ಕಾರಣವಾಗುತ್ತದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 05/02/2026 ರ ವರೆಗೂ ಅವಕಾಶವಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.
ಇತರೆ ಪ್ರಮುಖ ಲಿಂಕ್ ಗಳು:
| ಹುದ್ದೆಗಳು | ಹುದ್ದೆಗಳ ಲಿಂಕ್ ಗಳು |
| CSIR ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| NMPA ಪದವೀಧರ / ಡಿಪ್ಲೊಮ ಅಪ್ರೆಂಟೀಸ್ ನೇಮಕಾತಿ 2025 | ಇಲ್ಲಿ ಕ್ಲಿಕ್ ಮಾಡಿ |
| BMRCL ಮ್ಯಾನೇಜರ್ ಹುದ್ದೆಗಳ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇಮಕಾತಿ | ಇಲ್ಲಿ ಕ್ಲಿಕ್ ಮಾಡಿ |
| ITI ಯುವ ವೃತ್ತಿಪರ ಹುದ್ದೆಗಳ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |





