ಉದ್ಯೋಗ ಮಾಡ್ಬೇಕು ಅಂತ ಅದೆಷ್ಟಿ ಯುವಕ ಯುವತಿಯರು ಕನಸು ಕಾಣ್ತಿರ್ತಾರೆ ಇನ್ನು ಕೆಲವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ನಂತ ಅತ್ಯುತ್ತಮ ಕಂಪನಿಯಲ್ಲಿ ನಾನು ಒಬ್ಬ ವರ್ಕರ್ ಆಗ್ಬಾರ್ದಿತ್ತ ಅಂತ ಯೋಚ್ನೆ ಮಾಡ್ತಾರೆ,,, ಹೌದಲ್ವಾ ಸ್ನೇಹಿತರೆ,,,
IIMB Recruitment
ಈ ಲೇಖನದಲ್ಲಿ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು” ಅನೇಕ ಹುದ್ದೆಗಳ ಭರ್ತಿಗೆ 2026 ರಲ್ಲಿ ಅಧಿಸೂಚನೆ ಹೊರಡಿಸಿರುವ ಬಗ್ಗೆ ಸಂಪರ್ಣವಾದ ಮಾಹಿತಿಯನ್ನ ತಿಳಿಯುತ್ತಾ ಹೋಗೋಣ ಬನ್ನಿ..
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರುನಲ್ಲಿ ಸಂಶೋಧನಾ ಸಹಾಯಕ – ಸಾಫ್ಟ್ವೇರ್ ಮತ್ತು ಐಟಿ ನಿರ್ವಹಣೆ ಕೇಂದ್ರ ಮತ್ತು ಇನ್ನಿತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು IIM ವೆಬ್ಸೈಟ್, iimb.ac.in ಮೂಲಕ ಆನ್ಲೈನ್ ಮೂಲಕ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅರ್ಜಿಯನ್ನ ಸಲ್ಲಿಸಿ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ ಪ್ರಮುಖ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ಅವಲೋಕನ: (IIMB Recruitment 2026)
| ಸಂಸ್ಥೆಯ ಹೆಸರು | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು |
| ಹುದ್ದೆಯ ಹೆಸರು | “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು” |
| ಹುದ್ದೆಯ ಸಂಖ್ಯೆ | ಒಟ್ಟು ಹುದ್ದೆಗಳ ಸಂಖ್ಯೆ ಉಲ್ಲೇಖಮಾಡಿಲ್ಲ |
| ಕೊನೆಯ ದಿನಾಂಕ | 13/01/2026 |
ಸಂಕ್ಷಿಪ್ತ ಮಾಹಿತಿ:-
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ಅಧಿಸೂಚನೆಯಲ್ಲಿ ಒಟ್ಟು ಹುದ್ದೆಗಳ ಸಂಖ್ಯೆಯನ್ನ ತಿಳಿಸಿಲ್ಲ.. 10th,PUC,ಎಂಜಿನಿಯರಿಂಗ್,B.E / B.Tech, B.Sc, BBA, BCA ಈ ಯಾವುದೇ ಪದವಿ ಮುಗಿಸಿ ಕೊಂಡ ಅಭ್ಯರ್ಥಿಗಳಉ ಈ ಜಾಬ್ ಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:-
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹುದ್ದೆಗಳು ಕಾಲಿ ಇರುವಂತದ್ದು.
ಶೈಕ್ಷಣಿಕ ಅರ್ಹತೆ:-
- 10th,PUC,ಎಂಜಿನಿಯರಿಂಗ್,B.E / B.Tech, B.Sc, BBA, BCA ಈ ಯಾವುದೇ ವಿದ್ಯಾರ್ಹತೆ ನೀವು ಪೂರ್ಣಗೊಳಿಸಿದ್ರು ನೀವು ಈ ಒಂದು ಜಾಬ್ ಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲೆಗಳು:-
- 10ನೇ ತರಗತಿ ಅಂಕಪಟ್ಟಿ
- ಡಿಪ್ಲೊಮಾ / ಪದವಿ
- 12ನೇ ತರಗತಿ ಅಂಕಪಟ್ಟಿ
- ಎಲ್ಲ ಸೆಮಿಸ್ಟರ್ ಅಂಕಪಟ್ಟಿ
- ಅಂತಿಮ ಪ್ರಮಾಣಪತ್ರ
ಸ್ನಾತಕೋತ್ತರ ಪದವಿ
- ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು
- ಅಂತಿಮ ಪದವಿ ಪ್ರಮಾಣಪತ್ರ
ಈ ಅಗತ್ಯ ದಾಖಲೆಗಳಲ್ಲಿ ಒಂದು ದಾಖಲೆ ಇಲ್ಲವಾದಲ್ಲಿ ಅರ್ಜಿಯನ್ನ ರಿಜೆಕ್ಟ್ ಮಾಡಲಾಗುತ್ತದೆ.
ಸೂಚನೆಗಳು :-
ಈ ಉದ್ಯೋಗದ ಬಗ್ಗೆ ಇನ್ನು ಹೆಚ್ಚುನ ಮಾಹಿತಿ ಬೇಕಾದಲ್ಲಿ ಆದಿಕೂತ ಅಧಿಸೂಚನೆಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ವಿಧಾನ:-
- IIM ಅಧಿಕೃತ ವೆಬ್ ಸೈಟ್ eiimb.ac.in ವೆಬ್ಸೈಟ್ಗೆ ಹೋಗಿ
- IIM ನೇಮಕಾತಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
- CSITM ನೇಮಕಾತಿ ಲಿಂಕ್ ಕ್ಲಿಕ್ ಮಾಡಬೇಕಾಗುತ್ತದೆ.
- ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಯನ್ನು ಭರ್ತಿ ಮಾಡಿ ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
- ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಪರಿಶೀಲಿಸಿ Submit ಮಾಡಿ
ಪ್ರಮುಖ ದಿನಾಂಕಗಳು:–
| ಒನ್ಲೈನ್ ಅರ್ಜಿ ಪ್ರಾರಂಭದ ದಿನಾಂಕ | 30 /12/2025 |
| ಅರ್ಜಿ ಕೊನೆಯ ದಿನಾಂಕ | 13/01/2026 |
ಆಯ್ಕೆ ಪ್ರಕ್ರಿಯೆ:-
ಆಯ್ಕೆಮಾಡಿಕೊಂಡ ಅಭ್ಯರ್ಥಿಗಳನ್ನ ಅರ್ಜಿಯನ್ನ ಪರಿಶೀಲನೆ ಮಾಡಲಾಗುತ್ತದೆ
ನಂತರ ಅರ್ಹತೆ ಹೊಂದಿರುವ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ
- ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಕರೆಸಿ ನೇರವಾಗಿ ಆಯ್ಕೆ ಮಾಡಲಾಗುತ್ತದೆ.
- ಕೊನೆಯದಾಗಿ ಆಯ್ಕೆ ಮಾಡಿಕೊಂಡು ಉದ್ಯೋಗ ಕೊಡಲಾಗುತ್ತದೆ.
ಅಭ್ಯರ್ಥಿಗಳನ್ನ ಶಾರ್ಟ್ಲಿಸ್ಟ್ ಮಾಡಿದ ಅರ್ಜಿ ದಾರರಿಗೆ ಮಾತ್ರ ಇಮೇಲ್ / ಫೋನ್ ಮೂಲಕ ಮಾಹಿತಿ ಕೊಡಲಾಗುತ್ತದೆ ಇಲ್ಲವಾದಲ್ಲಿ ಯಾವುದೇ ಮಾಹಿತಿಯನ್ನು ಕಂಪನಿ ಕೊಡುವುದಿಲ್ಲ.
ಪ್ರಮುಖ ಲಿಂಕ್ ಗಳು:-
| ಅಧಿಸೂಚನೆ PDF ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:-
IIM ಬೆಂಗಳೂರು ರಿಸರ್ಚ್ ಅಸೋಸಿಯೇಟ್ ನೇಮಕಾತಿ 2026 ಪ್ರಾಧಿಕಾರ BE / B.Teach, M.Sc / ME / M.Tech / MBA ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗ ಪಡೆಯಬಹುದಾಗಿದೆ. ಈ ಒನೆದು ಬೆಂಗಳೂರು ಕಂಪನಿ ಇಂದ ಉತ್ತಮ ಅವಕಾಶ ಉದ್ಯೋಗ ಹುಡುಕುತ್ತಿರೋರಿಗೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಒನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.





