ಉಡುಪಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ (DHFWS) ಎಲ್ಲಿ ಕಾಲಿ ಇರುವ ವಿಧ ವಿಧವಾದ ಹುದ್ದೆಗಳ ಬರ್ತಿಗಾಗಿ ನೇಮಕಾತಿಯನ್ನು ನಡೆಸಲು ಇದೀಗ ಅಧಿಸೂಚನೆ ಪ್ರಕಟವಾಗಿರುವಂಥದ್ದು ನೀನು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಾಗಿದ್ದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಮುಖಾಂತರ ಈ ಒಂದು ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ.
DHFWS Udupi Recruitment 2026
ನೀವಿಲ್ಲಿ ಪ್ರಮುಖವಾಗಿ ಗಮನಿಸಬಹುದಾದರೆ ನರ್ಸ್ ಹುದ್ದೆಗಳು, ಫಾರ್ಮಸಿಸ್ಟ್ ಹುದ್ದೆಗಳು, ಹೀಗೆ ಇನ್ನೂ ವಿಧವಿಧವಾದ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿರುವಂತದ್ದು.“12 ನೇ ತರಗತಿ, ಡಿಪ್ಲೊಮಾ, ಬಿ.ಎಸ್ಸಿ, ಬಿ.ಫಾರ್ಮಾ, ಜಿಎನ್ಎಂ, ಎಂ.ಎಸ್ಸಿ, ಎಂಎಸ್/ಎಂಡಿ, ಡಿ.ಫಾರ್ಮ್, ಡಿಎಂಎಲ್ಟಿ, ಎಂಪಿಎಚ್ ಪದವಿ” ಮುಗಿಸಿಕೊಂಡ ಮುಗಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಲು ಅರ್ಹರಾಗಿರುತ್ತಾರೆ.
DHFWS ಉಡುಪಿ ನೇಮಕಾತಿ 2026
ಇಂದಿನ ಕಾಲಘಟ್ಟದಲ್ಲಿ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉತ್ತಮವಾದ ಉದ್ಯೋಗ ಸಿಗುವುದು ಕಷ್ಟ ಅದರಲ್ಲಿಯೂ ಇದೀಗ ಈ ಸಂಸ್ಥೆಯು ಹೊಸದಾಗಿ ಕಾಲಿ ಇರುವ ಉದ್ಯೋಗಗಳನ್ನ ಭರ್ತಿ ಮಾಡಿಕೊಳ್ಳುತ್ತಿರುವುದು ಸಂತಸದ ಸುದ್ದಿಯಾಗಿದೆ.
ಉದ್ಯೋಗ ಪ್ರಿಯರೇ,,,, ನೀವು ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಕೇವಲ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
“ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕವು 31-12-2025 ರಂದು ಆಫ್ಲೈನ್ ಅಪ್ಲಿಕೇಶನ್ ಆರಂಭವಾಗಿದ್ದು 16/01/ 2026 ರಂದು ಕೊನೆಗೊಳ್ಳುತ್ತದೆ” ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು DHFWS ಉಡುಪಿ ವೆಬ್‌ಸೈಟ್ udupi.nic.in ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
DHFWS ಉಡುಪಿ ನೇಮಕಾತಿ:-
ಮೇಲೆ ಈ ಉದ್ಯೋಗದ ಬಗ್ಗೆ ಸಣ್ಣದಾಗಿ ಕಿರು ಪರಿಚಯವನ್ನು ಮಾಡಿಕೊಡಲಾಗಿದ್ದು ಅರ್ಹತಾ ಮಾನದಂಡಗಳು, ವಯಸ್ಸಿನ ಮಿತಿ, ವೇತನ ರಚನೆ, ಆಯ್ಕೆ ಪ್ರಕ್ರಿಯೆ, ಈ ಎಲ್ಲಾ ಅರ್ಹತೆಗಳನ್ನು ನೀವು ಪೂರೈಸಿದರೆ ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದು ಹಾಗೆಯೇ ಈ ಇನ್ನಷ್ಟು ಉದ್ಯೋಗಗಳ ಬಗ್ಗೆ ಮಾಹಿತಿ ಬೇಕಾದಲ್ಲಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಗೆ ಭೇಟಿ ನೀಡಿ.
ಹುದ್ದೆಯ ಪರಿಚಯ:
| ಸಂಸ್ಥೆಯ ಹೆಸರು | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉಡುಪಿ (DHFWS ಉಡುಪಿ) |
| ಹುದ್ದೆಯ ವಿವರ | ನರ್ಸ್, ಫಾರ್ಮಾಸಿಸ್ಟ್ ಮತ್ತು ಇನ್ನು ವಿವಿಧ ಹುದ್ದೆಗಳು |
| ಇಲಾಖೆ | ಭಾರತೀಯ ನೌಕಾಪಡೆ |
| ಒಟ್ಟು ಹುದ್ದೆಗಳ ಸಂಖ್ಯೆ | 43 ಹುದ್ದೆಗಳು |
| ನೇಮಕಾತಿ ಪ್ರಕ್ರಿಯೆ ನಡೆಯುವ ರೀತಿ | ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ |
ಹುದ್ದೆಯ ಬಗ್ಗೆ ಇನ್ನಷ್ಟು ಅನಾವರಣ:-
ಅದೆಷ್ಟು ವಿದ್ಯಾರ್ಥಿಗಳು ವಿದ್ಯೆಗೆ ತಕ್ಕ ಉದ್ಯೋಗ ಸಿಗದಿದ್ದರೂ ಪರವಾಗಿಲ್ಲ ಯಾವುದಾದರೂ ಒಂದು ಉದ್ಯೋಗ ಪಡೆಯಲೇ ಬೇಕೆಂಬ ಹಂಬಲಗಳು ಇತ್ತೀಚಿನ ದಿನಗಳಲ್ಲಿ ತುಂಬಾನೇ ವಿಪರೀತವಾಗಿ ಕಂಡು ಬರುತ್ತಿವೆ. ಇಂತಹ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಕಾಲಾವಕಾಶ ಇದೀಗ ಉದ್ಯೋಗ ಪಡೆಯಲು ಕೂಡಿ ಬಂದಿದೆ.
ಈ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ವಿದ್ಯಾರ್ಹತೆ ಏನು ಗೊತ್ತಾ ?
1. ನರ್ಸ್ ಉದ್ಯೋಗ ಪಡೆಯಲು :
ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿರಬೇಕಾಗುತ್ತದೆ
- B.Sc Nursing
- GNM (General Nursing and Midwifery)
- ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ (Registration) ಕಡ್ಡಾಯವಾಗಿರುತ್ತದೆ.
- ಡಿಪ್ಲೊಮಾ ಇನ್ ನರ್ಸಿಂಗ್
2. ಫಾರ್ಮಾಸಿಸ್ಟ್ ಹುದ್ದೆಗಳು (Pharmacist) :
- ಡಿಪ್ಲೊಮಾ ಇನ್ ಫಾರ್ಮಸಿ ಅಥವಾ ಬ್ಯಾಚಲರ್ ಆಫ್ ಫಾರ್ಮಸಿ
- ಅಭ್ಯರ್ಥಿಗಳು ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಾಯಿತರಾಗಿರಬೇಕು.
3. ANM / PHCO ಹುದ್ದೆಗಳು :
- Auxiliary Nurse Midwife (ANM) ಕೋರ್ಸ್ ಅನ್ನ ಮುಗಿಸಿಕೊಂಡವರು ಅರ್ಹರಾಗಿರುತ್ತಾರೆ.
- ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ನೀಡಲು ತರಬೇತಿ ಪಡೆದಿರುವುದು ಕಡ್ಡಾಯವಾಗಿರುತ್ತದೆ.
4. ಲ್ಯಾಬ್ ಟೆಕ್ನೀಶಿಯನ್ ಹುದ್ದೆಗಳು (Laboratory Technician) :
ಈ ಹುದ್ದೆಗೆ ನೀವು ಕೆಳಗೆ ಕೊಟ್ಟಿರುವ ಯಾವುದೇ ಒಂದು ವಿದ್ಯಾರ್ಥಿ ಹೊಂದಿರಬೇಕಾಗುತ್ತದೆ.
- Diploma in Medical Laboratory Technology (DMLT)
- ಸಂಬಂಧಿತ ವಿಷಯದಲ್ಲಿB.Sc
- ಸಂಬಂಧಿತ ವಿಷಯದಲ್ಲಿ M.Sc
- MLT
5. Doctors / Specialists :
- MBBS ಪದವಿ
- MD / DNB
- Medical Council / NMC ನಲ್ಲಿ ನೋಂದಣಿ ಕಡ್ಡಾಯ.
6. Multi Rehabilitation Worker :
- 12ನೇ ತರಗತಿ ಪಾಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ
ವಿದ್ಯಾರ್ಥಿಯನ್ನು ವಿವಿಧ ಹಂತಗಳಲ್ಲಿ ಭಾಗ ಮಾಡಲಾಗಿದೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ
ವಯೋಮಿತಿ :-
ವಯೋಮಿತಿ ವಿವರ ಕಾರ್ಯನಿರ್ವಾಹಕ ಶಾಖೆ ಸೇರಿದಂತೆ ಪೈಲೆಟ್ ನೌಕ ವಾಯು ಕಾರ್ಯಾಚರಣೆ ಅಧಿಕಾರಿ ವಾಯು ಸಂಚಾರ ನಿಯಂತ್ರಕ ಅಧಿಕಾರಿಗಳು ಹಾಗೂ ಇನ್ನಿತರ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ವಯೋಮಿತಿ ನಿಗದಿಪಡಿಸಲಾಗಿದೆ ಇದರ ಬಗ್ಗೆ ಈ ಕೆಳಗೆ ಕೊಟ್ಟಿರುವ ಅಧಿಸೂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದೇ ಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು
ವಯೋಮಿತಿ ಸಡಿಲಿಕೆ:-
ಸಂಸ್ಥೆಯ ಅಧಿಸೂಚನೆಯ ಪ್ರಕಾರ ವಹಿಮಿತಿ ಸಡಿಲಿಕೆ ಅನ್ವಯಿಸುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ
ವೇತನ :-
ಇಲ್ಲಿ ವಿವಿಧ ಹುದ್ದೆಗಳಿಗೆ ವಿವಿಧ ರೀತಿಯ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಈ ಕೆಳಗೆ ಪ್ರಮುಖ ಮಾಹಿತಿಯನ್ನು ತಿಳಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ.
- ₹14,044 ರಿಂದ ₹1,10,000 ವರೆಗೆ
ಅರ್ಜಿ ಶುಲ್ಕ:
- DHFWS ಉಡುಪಿ ನೇಮಕಾತಿ 2026 ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಶುಲ್ಕದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ನಿಮ್ಮಗೆ ಬೇಕಾದಲ್ಲಿ ತಿಳಿದುಕೊಳ್ಳಬಹುದು
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳ ಯಾವುದೇ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ.
- ಅರ್ಜಿದಾರರು ಅರ್ಜಿದಾರ ಅಭ್ಯರ್ಥಿಗಳು ಅರ್ಜಿದಾರ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಅವರ ಅರ್ಹತೆ ವಯಸ್ಸು ಅನುಭವ ಸರಿಯಾಗಿದೆ ಎಂದು ನೋಡಿ ಅರ್ಹತೆ ಇಲ್ಲದೆ ಇರುವಂತಹ ಅರ್ಜಿಗಳನ್ನ ತಿರಸ್ಕರಿಸಲಾಗುತ್ತದೆ.
- ಅರ್ಹತೆ + ಮೆರಿಟ್ + ಸಂದರ್ಶನ ಮೇಲೆ ಆಧಾರಿತ NHM ನಿಯಮಗಳ ಪ್ರಕಾರ ಕಾಂಟ್ರಾಕ್ಟ್ ಆಧಾರಿತ ನೇಮಕ ಈ ಕ್ರಮಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಗತ್ಯ ದಾಖಲೆಗಳು:
ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ಅಗತ್ಯ.
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
- ಮೊದಲು ಅರ್ಜಿ ಸಲ್ಲಿಸಲು ಅಧಿ ಸೂಚನೆ ಮತ್ತು ಅರ್ಜಿ ಫಾರಂ ಅನ್ನ ಡೌನ್ಲೋಡ್ ಮಾಡಿಕೊಳ್ಳಿ
- udupi.nic.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
- DHFWS / NHM ಉಡುಪಿ ನೇಮಕಾತಿ Notification PDF ಮತ್ತು ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ
- ಅರ್ಜಿಯಲ್ಲಿ ಕೇಳಿದ ಪ್ರಮುಖ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡುತ್ತಾ ಹೋಗಿ
- ಅಂತಿಮವಾಗಿ ಅಭ್ಯರ್ಥಿಗಳ ಸಹಿಯು ಕಡ್ಡಾಯವಾಗಿರುತ್ತದೆ
- ಎಲ್ಲವೂ ಸರಿ ಇದೆಯೇ ಎಂದು ಮರು ಪರಿಶೀಲನೆ ಮಾಡಿ ನಿಮ್ಮ ದಾಖಲೆಗಳನ್ನು ಕೊರಿಯರ್ ಮೂಲಕ ಕಳುಹಿಸಲು ಬಹುದು ಅಥವಾ ನೀವೇ ಭೇಟಿ ನೀಡಿ ನಿಮ್ಮ ದಾಖಲೆಗಳನ್ನು ಸಂಬಂಧಪಟ್ಟವರಿಗೆ ಕೊಡಬಹುದು.
ಅರ್ಜಿ ಸಲ್ಲಿಸುವ ವಿಳಾಸ :-
| District Project Management Unit (NHM), District Health & Family Welfare Officer ಕಚೇರಿ, ಅಜ್ಜರಕಾಡು, ಉಡುಪಿ – 576101 |
ಆಯ್ಕೆ ಪ್ರಕ್ರಿಯೆ:-
- ಅರ್ಜಿಯನ್ನ ಶಾರ್ಟ್ ಲಿಸ್ಟ್ ಮಾಡಿ ಅರ್ಹತಾ ಪದವಿಯಲ್ಲಿ ಅಭ್ಯರ್ಥಿಗಳು ಪಡೆದ ಸಾಮಾನ್ಯ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ
ಪ್ರಮುಖ ದಿನಾಂಕಗಳು :-
- ಅರ್ಜಿ ಸಲ್ಲಿಸುವ ಪ್ರಾರಂಭದ ಪ್ರಮುಖ ದಿನಾಂಕ : 31-12-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2026
ತೀರ್ಮಾನ:-
ಸ್ನೇಹಿತರೆ ಈ ಮೇಲಿನ ಎಲ್ಲಾ ಹಂತಗಳು ನಿಮಗೆ ತಿಳಿದಿದೆ ಅಲ್ಲವೇ ? ಹಾಗಿದ್ದರೆ ನೀವು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸುವ ಅರ್ಹತೆಗಳನ್ನು ಹೊಂದಿದ್ದರೆ ಇದೇ ತಕ್ಷಣ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಆಫ್ಲೈನ್ ಮುಖಾಂತರ ಕೊಟ್ಟಿರುವ ಸರಿಯಾದ ಸ್ಥಳಕ್ಕೆ ಹಾಗೆ ಸರಿಯಾದ ಸಮಯಕ್ಕೆ ಅರ್ಜಿಯನ್ನ ಸಲ್ಲಿಸುವುದು ಉತ್ತಮವಾಗಿರುತ್ತದೆ.
ಎಲ್ಲಾ ಹಂತಗಳನ್ನು ಅನುಸರಿಸಿ ನೀವು ಅರ್ಜಿಯನ್ನು ಸಲ್ಲಿಸಿದ ಮೇಲೂ ನಿಮ್ಮ ಅರ್ಜಿ ತಿರಸ್ಕಾರ ಬಂದರೆ ಬೇಸರವಾಗುವುದು ಬೇಡ ಮುಂದೆ ನಿಮಗಾಗಿ ಕಾಯುತ್ತಿರುವ ಅವಕಾಶ ನಿಮ್ಮದಾಗಿಸಿಕೊಳ್ಳುವ ಕಾಲ ತುಂಬಾ ಸಮೀಪದಲ್ಲಿ ಇರಬಹುದು.





