DHFWS Recruitment 2026 : ರೂ 18,714/- ನರ್ಸಿಂಗ್ & ಮೆಡಿಕಲ್ ಹುದ್ದೆಗಳ ಭರ್ತಿಗೆ ಭರ್ಜರಿ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ!

On: Friday, January 23, 2026 11:31 AM
DHFWS Recruitment 2026

Join WhatsApp

Join Now

Join Telegram

Join Now

ಉದ್ಯೋಗ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ. ಬೆಂಗಳೂರು ಮತ್ತು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS) ಕಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗಾಗಿ 2026 ನೇ ಸಾಲಿನ ಅಧಿಕೃತ ಅಧಿಸೂಚನೆ ಇದೀಗ ಹೊರ ಬಿದ್ದಿದೆ.

DHFWS Recruitment 2026

ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರು ಮತ್ತು ಮೈಸೂರಿನಲ್ಲಿ ಉದ್ಯೋಗ ಮಾಡಬೇಕು ಎಂದು ಕನಸನ್ನ ಹೊತ್ತು ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುತ್ತಾರೆ.

ಅಂತವರಿಗೆ ಇದೊಂದು ಗೋಲ್ಡನ್ ಆಪರ್ಚುನಿಟಿ ಅಂತಾನೆ ಹೇಳಬಹುದು. “ಮೈಸೂರು DHFWS ಹುದ್ದೆಗಳಿಗೆ ಜನವರಿ 27ರ ಒಳಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೆಯೇ ಬೆಂಗಳೂರು DHFWS ಹುದ್ದೆಗಳಿಗೆ ಅಂತಿಮ ದಿನಕವನ್ನ ಮಾರ್ಚ್ 16, 2026 ನಿಗದಿಪಡಿಸಲಾಗಿದೆ”.

ಮೈಸೂರಿನಲ್ಲಿ NHM ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ:

12TH, 10TH, BDS, B.Sc, MBBS, Diploma, GNM, DNB, MS/ MD, ANM, DMLT, MPH ಮುಗಿಸಿಕೊಂಡ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಬೆಂಗಳೂರು ಬಿ ಹೆಚ್ ಎಫ್ ಡಬ್ಲ್ಯೂ ಎಸ್ ಸಂಸ್ಥೆಯಲ್ಲಿ 55 ಹುದ್ದೆಗಳ ನೇಮಕಾತಿ ನಡಿತಾ ಇದೆ ಮತ್ತು ಮೈಸೂರು ಡಿ ಹೆಚ್ ಎಫ್ ಡಬ್ಲ್ಯೂ ಎಸ್ ನಲ್ಲಿ 67 ಹುದ್ದೆಗಳು ಖಾಲಿ ಇದೆ.

ಈ ಎಲ್ಲಾ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದು ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ ಹೀಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಆತ್ಮೀಯರೇ,,, ಸರ್ಕಾರಿ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಇದೀಗ ಲಾಟರಿ ಹೊಡೆದಿದೆ. 2026 ನೆ ಸಾಲಿನಲ್ಲಿ ಇದೇ ಮೊದಲ ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೊಸೈಟಿಯು ಅನೇಕ ಹುದ್ದೆಗಳ ಬರ್ತಿಗಾಗಿ ನೋಟಿಫಿಕೇಶನ್ ಹೊರಟಿರುವಂಥದ್ದು. ಶಿಕ್ಷಣ ಮುಗಿಸಿ ಇಷ್ಟು ವರ್ಷವಾದರೂ ಇನ್ನೂ ಒಂದು ಉದ್ಯೋಗ ಸಿಗಲಿಲ್ಲ ಎನ್ನುವ ನಿಮ್ಮ ಬೇಸರಕ್ಕೆ ಸರ್ಕಾರ ಸ್ಪಂದಿಸಿದೆ.

ದಿನೇ ದಿನೇ ನಿಮಗೆ ಉದ್ಯೋಗಗಳ ಬಗ್ಗೆ ಹೊಸಹೊಸ ಮಾಹಿತಿ ಬೇಕಾದಲ್ಲಿ ನಮ್ಮ ಒಂದು ಉದ್ಯೋಗ ಸಲಹೆ ವೆಬ್ಸೈಟ್ ಫಾಲೋ ಮಾಡಿ. ಇನ್ನು ತಡ ಮಾಡುವುದು ಬೇಡಈ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿತಾ ಹೋಗೋಣ ಬನ್ನಿ,


ಇಲ್ಲಿ ಮೈಸೂರು DHFWS 67 ಹುದ್ದೆಗಳ ಬಗ್ಗೆ ಮತ್ತು ಬೆಂಗಳೂರು DHFWS  122 ಹುದ್ದೆಗಳ ಬಗ್ಗೆ ವಿವರ

1. ಮೊದಲು ಮೈಸೂರು DHFWS 67 ಹುದ್ದೆಗಳ ಹುದ್ದೆಯ ವಿಮರ್ಶೆ :-

ಹುದ್ದೆಯ ಹೆಸರುವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳು
ಇಲಾಖೆಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮೈಸೂರು (DHFWS ಮೈಸೂರು)
ಒಟ್ಟು ಹುದ್ದೆಗಳ ಸಂಖ್ಯೆಒಟ್ಟು 67 ಹುದ್ದೆಗಳು
ನೇಮಕಾತಿ ಪ್ರಕ್ರಿಯೆ ನಡೆಯುವ ರೀತಿಆನ್ಲೈನ್ ಅರ್ಜಿ ಪ್ರಕ್ರಿಯೆ

ಮೈಸೂರು DHFWS ಹುದ್ದೆಗಳ ಬಗ್ಗೆ ವಿವರ :

  • ಅರಿವಳಿಕೆ ತಜ್ಞ – 2 ಹುದ್ದೆಗಳು
  • ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ – 01 ಹುದ್ದೆಗಳು
  • ಶಿಶುವೈದ್ಯ – 02
  • OT ತಂತ್ರಜ್ಞ – 01 ಹುದ್ದೆಗಳು
  • ತಾಲೂಕು ಆಶಾ ಮಾರ್ಗದರ್ಶಕರು – 01 ಹುದ್ದೆಗಳು
  • ಪ್ರಯೋಗಾಲಯ ತಂತ್ರಜ್ಞರು – 02
  • ನರ್ಸಿಂಗ್ ಅಧಿಕಾರಿಗಳು – 27
  • ದಂತ ಶಸ್ತ್ರಚಿಕಿತ್ಸಕರು – 06
  • ವೈದ್ಯರು – 01 ಹುದ್ದೆಗಳು
  • ವೈದ್ಯಕೀಯ ಅಧಿಕಾರಿಗಳು – 09
  • ನಿಕಟ ಸಲಹೆಗಾರರು – 01 ಹುದ್ದೆಗಳು
  • ಕಪ್ಪು ಸಾಂಕ್ರಾಮಿಕ ರೋಗಶಾಸ್ತ್ರಜ್ಞ – 02
  • ಪ್ರಾಥಮಿಕ ಆರೋಗ್ಯ ರಕ್ಷಣಾ ಅಧಿಕಾರಿಗಳು – 04
  • ಆರೋಗ್ಯ ನಿರೀಕ್ಷಕರು – 06
  • ಹಿರಿಯ ವೈದ್ಯಕೀಯ ಅಧಿಕಾರಿಗಳು – 01 ಹುದ್ದೆಗಳು
  • ಕ್ಷಯರೋಗ ಆರೋಗ್ಯ ಸಂದರ್ಶಕ – 01 ಹುದ್ದೆಗಳು

ವಿದ್ಯಾರ್ಹತೆ ಅರ್ಹತೆಗಳು :-

ಮೈಸೂರು DHFWS ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12TH, 10TH, BDS, B.Sc, MBBS, Diploma, GNM, DNB, MS/ MD, ANM, DMLT, MPH ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.

ವಯೋಮಿತಿ ಬಗ್ಗೆ :

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಈ ಕೆಳಗೆ ಕೊಟ್ಟಿರುವ ವಯೋಮಿತಿಯನ್ನು ನೀವು ಗಮನಿಸಬಹುದು

  • ಅಭ್ಯರ್ಥಿಗಳಿಗೆ ಗರಿಷ್ಠ 50ರಿಂದ 65 ವರ್ಷ ವಯೋಮಿತಿಯನ್ನ ಈ ಹುದ್ದೆಗಳಿಗೆ ನಿಧಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:

  • ಅಧಿಕೃತ ಅಧಿಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆಯು ಅನ್ವಯವಾಗುತ್ತದೆ.

ಅರ್ಜಿ ಶುಲ್ಕ:

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇನ್ನೊಂದು ಬೆನಿಫಿಟ್ ಏನಪ್ಪಾ ಅಂದ್ರೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳಿಗೆ ನಿಗದಿಪಡಿಸಿಲ್ಲ.
  • ಅಭ್ಯರ್ಥಿಗಳು ಫ್ರೀಯಾಗಿ ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳನ್ನು ಯಾವುದೇ ಪರೀಕ್ಷೆ ಇಲ್ಲದೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಗತ್ಯ ದಾಖಲೆಗಳು:

ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ಅಗತ್ಯ.

  • ಆಧಾರ್ ಕಾರ್ಡ್
  • ಓಟರ್ ಐಡಿ
  • ಶೈಕ್ಷಣಿಕ ಪ್ರಮಾಣಪತ್ರ
  • ಅಂಕಪಟ್ಟಿ
  • ಪಾನ್ ಕಾರ್ಡ್
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ

ಸಂಬಳ ಶ್ರೇಣಿ:

  • ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದುಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ವೇತನದ ಬಗ್ಗೆ ವಿವರವನ್ನು ತಿಳಿಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು
  • ಅರ್ಜಿ ಹಾಕುವ ಬಟನ್ ಮೇಲೆ ಕ್ಲಿಕ್ ಮಾಡಿ
  • ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ
  • ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
  • ಕೊನೆಯಲ್ಲಿ ಬಂದಿರುವಂತಹ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ19-01-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಜನವರಿ 27

ಮೈಸೂರು DHFWS ಹುದ್ದೆಗಳ ಇತರೆ ಪ್ರಮುಖ ಲಿಂಕುಗಳು :

ಅಧಿಕೃತ ಅಧಿಸೂಚನೆ pdf ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್https://https//mysore.nic.in/

ಅರ್ಜಿ ಸಲ್ಲಿಸುವ ವಿಧಾನ :-

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು mysore.nic.in  ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ‘Notices’ ವಿಭಾಗದಲ್ಲಿ ‘Recruitment’ ಮೇಲೆ ಕ್ಲಿಕ್ ಮಾಡಿ
  • ಸರಿಯಾಗಿರುವಂತಹ ಮೊಬೈಲ್ ನಂಬರ್ ಮತ್ತು ಇ-ಮೇಲ್ ಅಡ್ರೆಸ್ ನೊಂದಿಗೆ ‘Apply Online’ ಬಟನ್ ಮೇಲೆ ಕ್ಲಿಕ್ ಮಾಡಿ ನಂದ ಇಸಿಕೊಳ್ಳಿ.
  • ಫಾರಂನಲ್ಲಿ ನಿಮ್ಮ ವಿಳಾಸ, ಬಿ.ಎಸ್ಸಿ ನರ್ಸಿಂಗ್ ಅಂಕಗಳು ಮತ್ತು KNC ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ
  • ಅರ್ಜಿ ಶುಲ್ಕ ಅನ್ವಯವಾದರೆ ಆನ್ಲೈನ್ ಮುಖಾಂತರ ಪೇಮೆಂಟ್ ಮಾಡಿ
  • ಕೊನೆಯಲ್ಲಿ ‘Submit’ ಒತ್ತಿ, ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

2. DHFWS ಬೆಂಗಳೂರು ನರ್ಸಿಂಗ್ ಆಫೀಸರ್ ಹುದ್ದೆಗಳ ವಿವರ :-

“ಸ್ನೇಹಿತರೆ ಇಲ್ಲಿ ನಿಮಗೆ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿಖಾಲಿ ಇರುವ ಹುದ್ದೆಗಳ ಬಗ್ಗೆ ವಿವರವನ್ನು ನೀವಿಲ್ಲಿ ನೋಡಬಹುದು”.

ಹುದ್ದೆಗಳ ಹೆಸರು :

  • ನರ್ಸಿಂಗ್ ಆಫೀಸರ್ ಮತ್ತು ಫೀಮೇಲ್ ಹೆಲ್ತ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇರುವಂತದ್ದು.

ಒಟ್ಟು ಹುದ್ದೆಗಳು :

  • 55 ಹುದ್ದೆಗಳ ಬರ್ತಿಗಾಗಿ DHFWS ಬೆಂಗಳೂರು ನೇಮಕಾತಿ ಅಧಿಸೂಚನೆ ಹೊರಬಿದ್ದಿರುವಂತದ್ದು. 

ವಿದ್ಯಾರ್ಹತೆ :

  • ಮಾನ್ಯತೆ ಪಡೆದ ನರ್ಸಿಂಗ್ ಸಂಸ್ಥೆಯಲ್ಲಿ ಜಿಎನ್ಎಂ ಅಥವಾ ಬಿ ಎಸ್ ಸಿ ನರ್ಸಿಂಗ್, ಕರ್ನಾಟಕ ನರ್ಸಿಂಗ್ ಕಾಲೇಜ್, ಕಂಪ್ಯೂಟರ್ ಕೌಶಲ್ಯ (ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ).

ವೇತನ :

  • ಅಭ್ಯರ್ಥಿಗಳಿಗೆ ನಿಮಗೆ ಈ ಒಂದು ಸಂಸ್ಥೆಯಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಂಡರೆ ಸರ್ಕಾರಿ ಉದ್ಯೋಗ ಪಡೆದುಕೊಂಡರೆ ತಿಂಗಳಿಗೆ 18,714/- ರೂ ವೇತನವನ್ನು ಪಡೆಯಬಹುದು.

ವಯಸ್ಸಿನ ಮಿತಿ :

  • ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

DHFWS ಬೆಂಗಳೂರು ಹುದ್ದೆಗಳ ಇತರೆ ಪ್ರಮುಖ ದಿನಾಂಕಗಳು :-

ವಾಕ್-ಇನ್ ಸಂದರ್ಶನ ದಿನಾಂಕಗಳು27 ಜನವರಿ 2026, 02 ಫೆಬ್ರವರಿ 2026, 09 ಫೆಬ್ರವರಿ 2026, 16 ಫೆಬ್ರವರಿ 2026, 23 ಫೆಬ್ರವರಿ 2026, 02 ಮಾರ್ಚ್ 2026, 09 ಮಾರ್ಚ್ 2026, 16 ಮಾರ್ಚ್ 2026
ಅಧಿಸೂಚನೆ ದಿನಾಂಕಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:00 ರವರೆಗೆ
ಸಮಯ17 ಜನವರಿ 2026

DHFWS ಬೆಂಗಳೂರು ಹುದ್ದೆಗಳ ಇತರೆ ಪ್ರಮುಖ ಲಿಂಕುಗಳು :

ಅಧಿಕೃತ ಅಧಿಸೂಚನೆ pdfಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್https://bengaluruurban.nic.in/

ಇತರೆ ಪ್ರಮುಖ ಲಿಂಕ್ ಗಳು:


Read More Jobs :- RBI Recruitment


Join WhatsApp

Join Now

Join Telegram

Join Now

Leave a Comment