CSIR ನೇಮಕಾತಿ 2026,,ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋ ಹುದ್ದೆಗಳ ಭರ್ತಿ,,, | CSIR Recruitment 2025-26

On: Saturday, December 27, 2025 1:25 PM
CSIR ನೇಮಕಾತಿ 2026,,ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ ವಿವಿಧ ಹುದ್ದೆಗಳ ಭರ್ತಿ,,, | CSIR Recruitment 2025-26

ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ. ಬೆಂಗಳೂರು ನಾಲ್ಕನೇ ಪ್ಯಾರಡೈಮ್ ಇನ್ಸ್ಟಿಟ್ಯೂಟ್ CSIR ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು CSIR ವೆಬ್‌ಸೈಟ್, csir4pi.res.in ಮೂಲಕ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

CSIR Recruitment

ನೀವಿಲ್ಲಿ ನೋಡಬಹದು ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ ಹಾಗೇ ಇನ್ನು ವಿವಿಧ ಹುದ್ದೆಗಳು CSIR – ನಾಲ್ಕನೇ ಪ್ಯಾರಡೈಮ್ ಸಂಸ್ಥೆ (CSIR-4PI), ಬೆಂಗಳೂರು ಕಂಪನಿಯಲ್ಲಿ ಕಾಲಿರುವಂತದ್ದು. ಈ ಉದ್ಯೋಗಕ್ಕೆ 17-12-2025 ರಂದು ಆನ್ಲೈನ್ ಅಪ್ಲಿಕೇಶನ್ ಆರಂಭವಾಗಿದ್ದು ಡಿಸೇಂಬರ್ 31 ರ ಒಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 31-12-2025 ಕೊನೆಯ ದಿನಾಂಕವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಹುದ್ದೆಯ ವಿವರ, ಪ್ರಮುಖ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಅವಲೋಕನ: (CSIR Recruitment 2025-26)

ಸಂಸ್ಥೆಯ ಹೆಸರುCSIR – ನಾಲ್ಕನೇ ಪ್ಯಾರಡೈಮ್ ಸಂಸ್ಥೆ (CSIR-4PI), ಬೆಂಗಳೂರು
ಹುದ್ದೆಯ ಹೆಸರುಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ ಹಾಗೇ ಇನ್ನು ವಿವಿಧ ಹುದ್ದೆಗಳು
ಹುದ್ದೆಯ ಸಂಖ್ಯೆ05
ಉದ್ಯೋಗ ಸ್ಥಳಬೆಂಗಳೂರು – ಕರ್ನಾಟಕ
ಅಧಿಸೂಚನೆ ಹೊರಡಿಸಿದ ದಿನಾಂಕ17-12-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31-12-2025
CSIR Recruitment

ಸಂಕ್ಷಿಪ್ತ ಮಾಹಿತಿ:

CSIR – ನಾಲ್ಕನೇ ಪ್ಯಾರಡೈಮ್ ಸಂಸ್ಥೆ (CSIR-4PI), ಬೆಂಗಳೂರು ಕಂಪನಿಯಲ್ಲಿ ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ ಹಾಗೇ ಇನ್ನು ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಬಿ.ಟೆಕ್/ಬಿಇ, ಯಾವುದೇ ಸ್ನಾತಕೋತ್ತರ ಪದವಿ, ಎಂಇ/ಎಂ.ಟೆಕ್  ಮುಗಿಸಿಕೊಂಡ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ.

CSIR Recruitment 2025-26
CSIR Recruitment 2025-26

ಹುದ್ದೆಗಳ ವಿವರ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಪ್ರಾಜೆಕ್ಟ್ ಅಸೋಸಿಯೇಟ್/ I ಅಥವಾ II (PAT-I ಅಥವಾ PAT-II)02 ಹುದ್ದೆಗಳು
ಹಿರಿಯ ಯೋಜನಾ ಸಹಾಯಕ / ಸೀನಿಯರ್ ಪಿಎಟಿ01 ಹುದ್ದೆ
ಪ್ರಾಜೆಕ್ಟ್ ಅಸೋಸಿಯೇಟ್/ I (PAT-I)01 ಹುದ್ದೆ
ಪ್ರಾಜೆಕ್ಟ್ ಅಸೋಸಿಯೇಟ್ / (I ಅಥವಾ II (PAT-I ಅಥವಾ PAT-II)01 ಹುದ್ದೆ
ಒಟ್ಟು ಹುದ್ದೆಗಳು 05
CSIR Recruitment

ಶೈಕ್ಷಣಿಕ ಅರ್ಹತೆ:

ಮಾರ್ಗ–1

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ , ವಾತಾವರಣ ವಿಜ್ಞಾನ , ಸಮುದ್ರಶಾಸ್ತ್ರ, ಹವಾಮಾನಶಾಸ್ತ್ರ, ಹವಾಮಾನ ವಿಜ್ಞಾನ , ಭೂ-ಮಾಹಿತಿಶಾಸ್ತ್ರ, GIS / RS / ಸಾಗರ ವಿಜ್ಞಾನ ಅಥವಾ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ (M.Sc.) ಹೊಂದಿರಬೇಕಾಗುತ್ತದೆ.

ಮಾರ್ಗ–2

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾತಾವರಣ ವಿಜ್ಞಾನ , ಹವಾಮಾನಶಾಸ್ತ್ರ , ಹವಾಮಾನ ವಿಜ್ಞಾನ ಅಥವಾ ತತ್ಸಮಾನ ವಿಷಯದಲ್ಲಿ ME / M.Tech

ಪಿಎಟಿ-II  PAT:

  • PG + 3 ವರ್ಷ ಅನುಭವ ಅಥವಾ PhD ಅಥವಾ Integrated Masters

ವಯೋಮಿತಿ:

  • ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಿದರೆ.
  • ಪ್ರಾಜೆಕ್ಟ್ ಅಸೋಸಿಯೇಟ್  ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದರೆ.

ವಯೋಮಿತಿ ಸಡಿಲಿಕೆ:

SC/ST/PwBD/ಮಹಿಳೆಯರಿಗೆ 5 ವರ್ಷಗಳು, OBC ಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಗದಿಪಡಿಸಿದ್ದಾರೆ.

ಅರ್ಜಿ ಶುಲ್ಕ:

ನೇಮಕಾತಿ ಅಧಿಸೂಚನೆಯಲ್ಲಿ ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

ಆಯ್ಕೆ ಪ್ರಕ್ರಿಯೆ:

  • ಈ ನೇಮಕಾತಿಯು ತಾತ್ಕಾಲಿಕ ಹಾಗೆ ಒಪ್ಪಂದ ಆದರಿತವಾಗುತ್ತದೆ.
  • ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
  • ಸಂದರ್ಶನ ವಿವರಗಳು ಇಮೇಲ್ ಮೂಲಕ
  • ಕೆಲಸದ ಪ್ರತಿ 6 ತಿಂಗಳಿಗೆ ಪರಿಶೀಲನೆ ಅಸಮಾಧಾನಕರವಾದರೆ ವಜಾ ಮಾಡಲಾಗುವುದು.

ವೇತನ ಶ್ರೇಣಿ:

ಹುದ್ದೆಯ ಹೆಸರುವೇತನ ಶ್ರೇಣಿ
ಪ್ರಾಜೆಕ್ಟ್ ಅಸೋಸಿಯೇಟ್-II₹35,000/-
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ₹42,000/-
ಪ್ರಾಜೆಕ್ಟ್ ಅಸೋಸಿಯೇಟ್-I ₹31,000/- + HRA.

ಅಗತ್ಯ ದಾಖಲೆಗಳು:

  • ಶೈಕ್ಷಣಿಕ ಪ್ರಮಾಣಪತ್ರ
  • ಅಂಕಪಟ್ಟಿ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ
  • ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • CSIR – ನಾಲ್ಕನೇ ಪ್ಯಾರಡೈಮ್ ಸಂಸ್ಥೆ (CSIR-4PI), ಬೆಂಗಳೂರು ಅಧಿಕೃತ ವೆಬ್ ಸೈಟ್ csir4pi.res.in ಗೆ ಭೇಟಿ ನೀಡಿ
  • CSIR-4PI ನೇಮಕಾತಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
  • ನಂತರ ಅರ್ಜಿ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ CSIR-4PI ಕಚೇರಿಗೆ ಕಳುಹಿಸಿ.

ಪ್ರಮುಖ ದಿನಾಂಕಗಳು:

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-12-2025 
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  31-12-2025
  • ಅರ್ಜಿ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ:  31-12-2025

ಪ್ರಮುಖ ಲಿಂಕ್ ಗಳು:

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ PDF ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

CSIR Recruitment 2025-26

ತೀರ್ಮಾನ:

CSIR – ನಾಲ್ಕನೇ ಪ್ಯಾರಡೈಮ್ ಸಂಸ್ಥೆ (CSIR-4PI), ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವವರಿಗೆ ಇದೊಂದು ಸುವರ್ಣ ಅವಕಾಶ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 31-12-2025 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ……

ಇತರೆ ಪ್ರಮುಖ ಲಿಂಕ್ ಗಳು:


Join WhatsApp

Join Now

Join Telegram

Join Now

Leave a Comment