SBI : ₹85,920/-ವೇತನ : ಬರೋಬ್ಬರಿ 2077 ಹುದ್ದೆಗಳ ಬರ್ತಿಗಾಗಿ ಅರ್ಜಿ

On: Saturday, January 31, 2026 12:54 PM
SBI

Join WhatsApp

Join Now

Join Telegram

Join Now

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಕನಸು ಹೊತ್ತ ಅಭ್ಯರ್ಥಿಗಳಿಗೆ ಸಂತಸ ಪಡುವ ಸುದ್ದಿ ಇಲ್ಲಿದೆ . ಏನೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (SBI) ನಲ್ಲಿ ಖಾಲಿ ಇರುವ ಬರೋಬ್ಬರಿ 2077 ಹುದ್ದೆಗಳ ಬರ್ತಿಗಾಗಿ ಅರ್ಜಿಯನ್ನು ಕರೆದಿದ್ದಾರೆ. ಇದು 2026ನೇ ಸಾಲಿನ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆ ಇದಾಗಿರುವಂಥದ್ದು ಇಂತಹ ಗೋಲ್ಡನ್ ಅವಕಾಶವನ್ನ ಅಭ್ಯರ್ಥಿಗಳು ಮಿಸ್ ಮಾಡ್ಕೊಳ್ದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

SBI Recruitment 2026 in Kannada

ಆತ್ಮೀಯರೇ ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಜಾಯಿನ್ ಆದ ತಿಂಗಳಿಂದ ₹48,480/- ಇಂದ ₹85,920/- ವರೆಗೆ ವೇತನವನ್ನು ಸ್‌ಬಿಐ ನಲ್ಲಿ ಪಡೆಯಬಹುದು ಹಾಗೆ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 18-02-2026. ಇದೇ ರೀತಿಯ ಹೊಸ ಹೊಸ ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಯೋಚನೆಗಳ ಬಗ್ಗೆ ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ಗೆ ಭೇಟಿ ನೀಡಿ.

ಈ ಕೆಳಗೆ ಭಾರತೀಯ ರಿಸರ್ವ್ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ , ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಹಾಗೆಯೇ ವೇತನ ರಚನೆ, ಅರ್ಹತಾ ಮಾನದಂಡಗಳು, ಈ ಎಲ್ಲದರ ಬಗ್ಗೆ ತಿಳಿತಾ ಹೋಗೋಣ ಬನ್ನಿ.

SBI ನ ಹುದ್ದೆಗಳ ಕಿರು ಪರಿಚಯ :-

ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಪೋಸ್ಟ್ ಹೆಸರು :
ವೃತ್ತ ಆಧಾರಿತ ಅಧಿಕಾರಿ
ಒಟ್ಟು ಹುದ್ದೆಗಳು : 2273
ವೇತನ ಶ್ರೇಣಿ : ತಿಂಗಳಿಗೆ ₹48,480/ – ₹85,920/-
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 29/01/2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/02/2026
ಅಧಿಕೃತ ವೆಬ್ಸೈಟ್ : https://sbi.bank.in/web/careers/current-openings
ಉದ್ಯೋಗಳ ಸ್ಥಳ : ಭಾರತದಾದ್ಯಂತ

ಹುದ್ದೆಗಳ ವಿವರ :-

ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ವೃತ್ತ ಆಧಾರಿತ ಅಧಿಕಾರಿಗಳು (ನಿಯಮಿತ ಹುದ್ದೆಗಳು)2050 ಹುದ್ದೆಗಳು
ವೃತ್ತ ಆಧಾರಿತ ಅಧಿಕಾರಿಗಳು  (ಬ್ಯಾಕ್‌ಲಾಗ್ ಹುದ್ದೆಗಳು)223 ಹುದ್ದೆಗಳು

SBI ಹುದ್ದೆಗಳು ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ ?


2050 ವೃತ್ತ ಆಧಾರಿತ ಅಧಿಕಾರಿಗಳು (ನಿಯಮಿತ ಹುದ್ದೆಗಳು)

ಸ್ಟೇಟ್ ಬ್ಯಾಂಕ್ ನ ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ ಎಂಬುದನ್ನ ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ.

ಕೆಲಸ ನಿರ್ವಹಿಸುವ ಸ್ಥಳ ಒಟ್ಟು ಹುದ್ದೆಗಳ ಸಂಖ್ಯೆ
ಮಧ್ಯಪ್ರದೇಶ, ಛತ್ತೀಸ್‌ಗಢ97
ಆಂಧ್ರ ಪ್ರದೇಶ97
ಒಡಿಶಾ80
ಕರ್ನಾಟಕ200
ತಮಿಳುನಾಡು, ಪಾಂಡಿಚೇರಿ165
ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ68
ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಚಂಡೀಗಢ, ಪಂಜಾಬ್, ಹರಿಯಾಣ103
ಗುಜರಾತ್, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು194
ಮಹಾರಾಷ್ಟ್ರ200
ಕೇರಳ, ಲಕ್ಷದ್ವೀಪ50
ಮಹಾರಾಷ್ಟ್ರ, ಗೋವಾ143
ಉತ್ತರ ಪ್ರದೇಶ200
ದೆಹಲಿ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ78
ಪಶ್ಚಿಮ ಬಂಗಾಳ, ಅ & ಎನ್ ದ್ವೀಪಗಳು, ಸಿಕ್ಕಿಂ200
ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ68
ರಾಜಸ್ಥಾನ103
ತೆಲಂಗಾಣ80
223 ವೃತ್ತ ಆಧಾರಿತ ಅಧಿಕಾರಿಗಳು ಹುದ್ದೆಗಳ ವಿವರ (ಬ್ಯಾಕ್‌ಲಾಗ್ ಹುದ್ದೆಗಳು) :
ರಾಜ್ಯದ ಹೆಸರುಒಟ್ಟು ಹುದ್ದೆಗಳು
ಆಂಧ್ರ ಪ್ರದೇಶ1
ಒಡಿಶಾ1
ಹಿಮಾಚಲ ಪ್ರದೇಶ
4
ಕರ್ನಾಟಕ11
ಮಧ್ಯಪ್ರದೇಶ, ಛತ್ತೀಸ್‌ಗಢ17
ತಮಿಳುನಾಡು, ಪಾಂಡಿಚೇರಿ37
ಗುಜರಾತ್42
ರಾಜಸ್ಥಾನ1
ತೆಲಂಗಾಣ0
NER ರಾಜ್ಯಗಳು11
ಪಶ್ಚಿಮ ಬಂಗಾಳ, ಅಂಡ್ ನೌ ದ್ವೀಪಗಳು31
ಉತ್ತರ ಪ್ರದೇಶ20
ಕೇರಳ, ಲಕ್ಷದ್ವೀಪ2910
ಮಹಾರಾಷ್ಟ್ರ, ಗೋವಾ2
ಉತ್ತರಾಖಂಡ, ಹರಿಯಾಣ, ಯುಪಿ, ದೆಹಲಿ6
ಮಹಾರಾಷ್ಟ್ರ10

ವಿದ್ಯಾರ್ಹತೆ :-

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹೃದಯಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡನೆಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ಸಂಬಳ/ಸ್ಟೈಫಂಡ್

  • ಈ ಹುದ್ದೆಗಳಿಗೆ ಆರಂಭದಲ್ಲಿ ತಿಂಗಳ ಮೂಲ ವೇತನ ರೂ. 48,480/- ಇರುತ್ತದೆ.
  • ನಂತರ ವರ್ಷದಿಂದ ವರ್ಷಕ್ಕೆ ಅಭ್ಯರ್ಥಿಗಳಿಗೆ ಕೊಡುವ ವೇತನ ಶ್ರೇಣಿಯು ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ ಸುಮಾರು ₹85,920/- ವರೆಗೆ ಪಡೆಯಬಹುದು.

ಇವುಗಳ ಜೊತೆಗೆ ಸಿಗುವ ಭತ್ಯೆಗಳು ಹೀಗಿವೆ :

  • ಪ್ರವಾಸ ಭತ್ಯೆ, ರಜೆ ಪ್ರಯಾಣ ಸೌಲಭ್ಯ (LFC)
  • ಮತ್ತು ಇನ್ನಿತರ ಭತ್ಯೆಗಳು
  • ಮನೆ ಬಾಡಿಗೆ ಭತ್ಯೆ (HR A) ಅಥವಾ ಲೀಸ್ ಹಣ
  • ಪಿಂಚಣಿ / ಎನ್‌ಪಿಎಸ್
  • ಮಹಂಗೈ ಭತ್ಯೆ (DA)
  • ವೈದ್ಯಕೀಯ ಸೌಲಭ್ಯ

ವಯೋಮಿತಿ :-

SBI ನ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 31-12-2025 ರಂತೆ

  • ಕನಿಷ್ಠ 21 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
  • ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸುವ ಅವಕಾಶವನ್ನು ಸ್‌ಬಿಐ ಮಾಡಿಕೊಟ್ಟಿದೆ

ವಯೋಮಿತಿ ಸಡಿಲಿಕ್ಕೆ ಬಗ್ಗೆ ವಿವರ :-

  • ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನ ನೀಡಲಾಗಿದೆ
  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ತಡೀಲಿಕ್ಕೆ ನೀಡಲಾಗಿದೆ
  • ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ
  • ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ
  • ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ
  • ಪಿಡಬ್ಲ್ಯೂಬಿಡಿ (ಸಾಮಾನ್ಯ/ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ

ಅರ್ಜಿ ಶುಲ್ಕ :-

  • SC / ST / P w B D ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ನಿಗದಿ ಪಡಿಸಿಲ್ಲ.
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.750/-
  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.

ಇಲ್ಲಿ ಗಮನಿಸಿ : ಅಭ್ಯರ್ಥಿಗಳು ಒಂದು ಬಾರಿ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ ಹಾಗೆ  ಬೇರೆ ಯಾವುದೇ ಪರೀಕ್ಷೆ ಕಾಯ್ದಿರಿಸಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ ನಡೆಯುವ ರೀತಿ ತಿಳಿಯಲು ಬಯಸುವಿರಾ ? ಹಾಗಿದ್ದರೆ ಕೆಳಗೆ ನೋಡಿ :-

  • ಮೊದಲು ಆನ್ಲೈನ್ ಪರೀಕ್ಷೆ ನಡೆಸಲಾಗತ್ತದೆ
  • ಅರ್ಜಿ ಪರಿಶೀಲನೆ
  • ಅಭ್ಯರ್ಥಿಗಳ ದಾಖಲೆ ಪರಿಶೀಲನೆ
  • ಸಂದರ್ಶನ ನಡೆಸಲಾಗುತ್ತದೆ
  • ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಯನ್ನ ಕೂಡ ನಡೆಸಲಾಗುತ್ತದೆ

ಪ್ರಮುಖ ದಿನಾಂಕಗಳು :-

ಆನ್ಲೈನ್ ಅರ್ಜಿ ನೊಂದಣಿ ಮತ್ತು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ18/02/2026
ಅರ್ಜಿಯ ಆನ್‌ಲೈನ್ ನೋಂದಣಿ ಮತ್ತು ಶುಲ್ಕ ಪಾವತಿ ಆರಂಭದ ದಿನಾಂಕ29/01/2026
ಆನ್‌ಲೈನ್ ಪರೀಕ್ಷೆ ನಡೆಯುವ ದಿನಾಂಕ ಮಾರ್ಚ್ 2026
ಆನ್‌ಲೈನ್ ಪರೀಕ್ಷೆಯ ಕರೆ ಪತ್ರವನ್ನು ಡೌನ್‌ಲೋಡ್ ಮಾಡಿ
ಮಾರ್ಚ್ 2026

SBI CBO ಪ್ರಮುಖ ಲಿಂಕ್‌ಗಳು :-

ಈ ಹುದ್ದೆಯ ಪ್ರಮುಖ ಲಿಂಕುಗಳು :

ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಒನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ

ಇತರೆ ಪ್ರಮುಖ ಸರ್ಕಾರೀ ಹುದ್ದೆಗಳ ಲಿಂಕುಗಳು:

ಅಂತಿಮ ತೀರ್ಮಾನ :-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲಿನಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವುದು ಇಂತಹ ಉತ್ತಮ ಅವಕಾಶವನ್ನ ಕೈಜಾರಲು ಬಿಡದೆ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಅಂತಿಮ ದಿನದೊಳಗಾಗಿ ಆನ್ಲೈನ್ ಮುಖಾಂತರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ


Join WhatsApp

Join Now

Join Telegram

Join Now

Leave a Comment