CSIR / NAL Recruitment : ರೂ10,560/- ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ – ಕೊನೆ ದಿನಾಂಕ ನೋಡಿ!

On: Saturday, January 24, 2026 12:40 PM
CSIR / NAL Recruitment

Join WhatsApp

Join Now

Join Telegram

Join Now

ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (CSIR NAL) ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡಬೇಕು ಎಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಬಂದು ಸಂತಸದ ಸುದ್ದಿ. 2026 ರಲ್ಲಿ ಸರ್ಕಾರಿ ಉದ್ಯೋಗವನ್ನು ಮಾಡಬೇಕು ಅಂದುಕೊಂಡವರಿಗೆ ಇದು ಒಳ್ಳೆಯ ಆಪರ್ಚುನಿಟಿ ಅಂತಾನೆ ಹೇಳಬಹುದು.

CSIR / NAL Recruitment in Kannada

ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ ಇರುವ ವಿವಿಧ ಹುದ್ದೆಗಳ ಬರ್ತಿಗಾಗಿ ಅರ್ಜಿಯನ್ನು ಕರೆದಿದ್ದಾರೆ. ಇದು ಅಪ್ರೆಂಟಿಸ್ ಹುದ್ದೆಗಳಾಗಿರುವಂಥದ್ದು. ಉದ್ಯೋಗ ಪ್ರಿಯರೇ ನಿಮ್ಮದು ಐಟಿಐ ಆಗಿದ್ದರೆ ಸಾಕು, ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ವಾಕ್-ಇನ್ ಸಂದರ್ಶನ 04-02-2026 ರಿಂದ ಪ್ರಾರಂಭವಾಗುತ್ತದೆ ಮತ್ತು 05-02-2026 ರಂದು ಕೊನೆಗೊಳ್ಳುತ್ತದೆ. ಉದ್ಯೋಗದ ಬಗ್ಗೆ ನಿಮಗೆ ಇನ್ನು ಹೆಚ್ಚಿನ ಮಾಹಿತಿಗಾಗಿ CSIR NAL ಅಧಿಕೃತ ವೆಬ್‌ಸೈಟ್ https://www.nal.res.in/ ಗೆ ಭೇಟಿ ನೀಡಿ.

ನ್ಯಾಷನಲ್ ಏರೋಸ್ಪೇಸ್‌ ಲ್ಯಾಬೋರೇಟರಿಯಲ್ಲಿ ನೇಮಕಾತಿ :

ಮುಖ್ಯವಾಗಿ ನೀವಿಲ್ಲಿ ನೋಡಬಹುದು ಒಟ್ಟು 32 ಹುದ್ದೆಗಳು ಖಾಲಿ ಇರಬಾರದು. ಇದು ಕೂಡ ಅಪ್ರೆಂಟ್ಸ್ ಟ್ರೈನಿಂಗ್ ಹುದ್ದೆಗಳಾಗಿದ್ದು 2026 ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ವಾಕಿಂಗ್ ನಲ್ಲಿ ಭಾಗವಹಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

ಡೈಲಿ ಡೈಲಿ ಸರ್ಕಾರಿ ಯೋಜನೆ ಹಾಗೂ ಹೊಸ ಹೊಸ ಉದ್ಯೋಗಗಳ ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಅನ್ನ ಫಾಲೋ ಮಾಡಿ.


ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ ಹುದ್ದೆಗಳ ಅವಲೋಕನ :-

ಸಂಸ್ಥೆಯ ಹೆಸರುವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ – ರಾಷ್ಟ್ರೀಯ ಅಂತರಿಕ್ಷಯಾನ ಪ್ರಯೋಗಾಲಯಗಳು (CSIR-NAL)
ಹುದ್ದೆಯ ಹೆಸರು ಅಪ್ರೆಂಟಿಸ್ ಟ್ರೈನಿ
ಒಟ್ಟು ಹುದ್ದೆಗಳು 35 ಹುದ್ದೆಗಳು
ವೇತನ ರೂ. 9,600/- ರಿಂದ ರೂ. 10,560/-
ವಾಕಿನ್ ಸಂದರ್ಶನ ದಿನಾಂಕ04.02.2026 ರಿಂದ 05.02.2026 ರವರೆಗೆ
ಅಧಿಕೃತ ಜಾಲತಾಣhttps://www.nal.res.in/

ಹುದ್ದೆಗಳ ವಿವರ :-

  • ಟರ್ನರ್ – 06 ಹುದ್ದೆಗಳು
  • ಯಂತ್ರಶಿಲ್ಪಿ- 05 ಹುದ್ದೆಗಳು
  • ಎಲೆಕ್ಟ್ರಿಷಿಯನ್ – 07 ಹುದ್ದೆಗಳು
  • ಫಿಟ್ಟರ್ – 06 ಹುದ್ದೆಗಳು
  • ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) – 02 ಹುದ್ದೆಗಳು
  • ಡ್ರಾಟ್ಸ್‌ಮನ್ ಮೆಕ್ಯಾನಿಕಲ್ – 03 ಹುದ್ದೆಗಳು
  • ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV) – 02 ಹುದ್ದೆಗಳು

ವಿದ್ಯಾರ್ಹತೆ :-

ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗಿನ ಟ್ರೇಡ್‌ಗಳಲ್ಲಿ ITI ಪಾಸ್ ಆಗಿರಬೇಕು

  • ಫಿಟ್ಟರ್
  • ಎಲೆಕ್ಟ್ರಿಷಿಯನ್
  • ಯಂತ್ರಶಿಲ್ಪಿ
  • ಟರ್ನರ್
  • ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV)
  • ಡ್ರಾಟ್ಸ್‌ಮನ್ ಮೆಕ್ಯಾನಿಕಲ್
  • ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್)
  • ಮೇಲೆ ಕೊಡಲಾದ ಟ್ರೇಡ್ಗಳ ಹೊರತು ಬೇರೆ ಟ್ರೇಡ್ಗಳು ಇದ್ದರೆ ಈ ಹುದ್ದೆಗಳಿಗೆ ನಿಮ್ಮನ್ನ ಆಯ್ಕೆ ಮಾಡಿಕೊಳ್ಳುವುದಿಲ್ಲ.
  • ಫೈನಲ್ ಇಯರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನ ಹಾಗೆ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಹಾಗೆಯೇ ಈಗಾಗಲೇ ಅಪೆಂಡಿಷಿಪ್ ಮಾಡುತ್ತಿರುವವರು ಅಥವಾ ಮುಗಿಸಿಕೊಂಡವರು ವಾಕ್-ಇನ್ ಇಂಟರ್ವ್ಯೂಗೆ ಬರಲು ಸಾಧ್ಯವಾಗುವುದಿಲ್ಲ.
  • ಅಭ್ಯರ್ಥಿಗಳು ವಾಕಿಂಗ್ ಇಂಟರ್ವ್ಯೂ ಅಟೆಂಡ್ ಮಾಡುವ ಮೊದಲು https://www.apprenticeshipindia.gov.in/ ಪೋರ್ಟಲ್ ನಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬೇಕು.

ಸ್ಟೈಫಂಡ್ :-

ಆತ್ಮೀಯರೇ ನಿಮಗೆ ಈ ಒಂದುಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿದರೆ ಪ್ರತಿ ತಿಂಗಳು ಕೆಳಗೆ ಕೊಡಲಾದ ರೀತಿಯಲ್ಲಿ ವೇತನ ಪಡೆಯಬಹುದು.

  • ಟರ್ನರ್ – ರೂ. 10,560/-
  • ಯಂತ್ರಶಿಲ್ಪಿ- ರೂ. 10,560/-
  • ಎಲೆಕ್ಟ್ರಿಷಿಯನ್ – ರೂ. 10,560/-
  • ಫಿಟ್ಟರ್ – ರೂ. 10,560/-
  • ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) – ರೂ. 10,560/-
  • ಡ್ರಾಟ್ಸ್‌ಮನ್ ಮೆಕ್ಯಾನಿಕಲ್ – ರೂ. 10,560/-
  • ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV) – ರೂ. 9,600/-

ನೀವು ತರಬೇತಿಗೆ ಸೇರಿಕೊಂಡ ದಿನದಿಂದ ಒಂದು ವರ್ಷದವರೆಗೆ ಮಾಸಿಕ ಸ್ಟೈಫಂಡ್ ನೀಡಲಾಗುವುದು.

ವಯಸ್ಸಿನ ಮಿತಿ :-

  • ಸಂಸ್ಥೆಯು ಅಧಿಕೃತ ಅಧಿಸೂಚನೆಯಲ್ಲಿ ಕನಿಷ್ಠ ವಯಸ್ಸು: 18 ವರ್ಷಗಳು ಮತ್ತು ಗರಿಷ್ಠ ವಯಸ್ಸು: 35 ವರ್ಷ ನಿಗದಿಪಡಿಸಿದೆ.
  • ಸಂದರ್ಶನ ನಡೆಯುವ ದಿನದಂದು ಒಯಸಿನ ಮಿತಿಯನ್ನು ಕೂಡ ಲೆಕ್ಕ ಹಾಕಲಾಗುತ್ತದೆ ಹಾಗೇನೆ ಭಾರತ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ತಡಿಲಿಕ್ಕೆ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ :-

  • ಎಲ್ಲಾ ಹುದ್ದೆಗಳಂತೆ ಈ ಹುದ್ದೆಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ.
  • ಸಂದರ್ಶನಕ್ಕೆ ಹೋದ ಸಂದರ್ಭದಲ್ಲಿ ಅರ್ಜಿ ಶುಲ್ಕ ಕೇಳುತ್ತಾರೆ ಎನ್ನುವ ಗೊಂದಲ ನಿಮ್ಮಲ್ಲಿದ್ದರೆ ಮೊದಲು ತೆಗೆದು ಹಾಕಿ ಯಾಕೆಂದರೆ ಅರ್ಜಿ ಶುಲ್ಕವನ್ನು ಕೇಳುವುದಿಲ್ಲ.
  • ಆದರೆ ವಾಕಿನ್ ಸಂದರ್ಶನಕ್ಕೆ ಬರುವ ಪ್ರಯಾಣದ ಖರ್ಚನ್ನ ನೀವೇ ನೋಡಿಕೊಳ್ಳಬೇಕು.

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪ್ರಕಟವಾಗಿರುವ ದಿನಾಂಕ ಹಾಗೆ ಯಾವ ಹುದ್ದೆಗಳಿಗೆ ವಾಕಿನ್ ಇಂಟರ್ವ್ಯೂ ದಿನಾಂಕವನ್ನು ನಿಗದಿಪಡಿಸಲಾಗಿದೆ ಮತ್ತು ನೋಂದಣಿ ಸಮಯ, ವಾಕಿನ್ ನಡೆಯುವ ಸ್ಥಳದ ಬಗ್ಗೆ ತಿಳಿತಾ ಹೋಗೋಣ ಬನ್ನಿ.

ಕಾರ್ಯಕ್ರಮ ದಿನಾಂಕ ಹಿಗೇವೆ
ಅಧಿಸೂಚನೆ ಪ್ರಕಟವಾಗಿರುವ ದಿನಾಂಕ22/01/2026
ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV) ಹುದ್ದೆಗಳಿಗೆ ವಾಕ್-ಇನ್-ಸಂದರ್ಶನ04/02/2026
ಮೆಷಿನಿಸ್ಟ್, ಟರ್ನರ್, ಡ್ರಾಟ್ಸ್‌ಮನ್ ಮೆಕ್ಯಾನಿಕಲ್, ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) ಹುದ್ದೆಗಳಿಗೆ ವಾಕ್-ಇನ್-ಇಂಟರ್ವ್ಯೂ05/02/2026
ನೋಂದಣಿ ಮಾಡಿಕೊಳ್ಳುವ ಸಮಯಬೆಳಿಗ್ಗೆ 08:30 ಇಂದ ಬೆಳಿಗ್ಗೆ 09:30 ರವರೆಗೆ
ವಾಕಿಂಗ್ ಇಂಟರ್ವ್ಯೂ ಸ್ಥಳಆರ್‌ಎಬಿ ಮೀಟಿಂಗ್ ಕಾಂಪ್ಲೆಕ್ಸ್, ಸಿಎಸ್‌ಐಆರ್-ಎನ್‌ಎಎಲ್, ಬೆಂಗಳೂರು

ಆಯ್ಕೆ ಪ್ರಕ್ರಿಯೆ :-

  • ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (CSIR NAL) ಸಂಸ್ಥೆಯಲ್ಲಿ ಹುದ್ದೆಗಳಿಗೆ ವಾಕ್-ಇನ್-ಇಂಟರ್ವ್ಯೂ ಮೂಲಕ ಮಾತ್ರ ಆಯ್ಕೆ ಮಾಡಲಾಗುತ್ತದೆ.
  • ಅಭ್ಯರ್ಥಿಗಳು ನಿಗದಿಪಡಿಸಿದ ದಿನ ಮತ್ತು ಸಮಯಕ್ಕೆ CSIR-NAL RAB ಸಭೆ ಸಂಕೀರ್ಣಕ್ಕೆ ಹೋಗಿ ವರದಿ ಮಾಡಬೇಕು.
  • ಬೆಳಗ್ಗೆ 9:30ರ ನಂತರ ಬರುವ ಅಭ್ಯರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದಿಲ್ಲ.
  • ಈ ಹುದ್ದೆಗಳಿಗೆ ನೀವು ಸೆಲೆಕ್ಟ್ ಆಗಲು ನಿಮ್ಮ ದಾಖಲೆಗಳ ಪರಿಶೀಲನೆ ಜೊತೆಗೆ ಸಂದರ್ಶನದಲ್ಲಿ ನೀವು ತೋರಿಸುವ ಪ್ರದರ್ಶನ ಮುಖ್ಯವಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳ ತರಬೇತಿ CSIR-NAL ನಲ್ಲಿ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಡೆಸಲಾಗುತ್ತದೆ.

ಅಗತ್ಯ ದಾಖಲೆಗಳು :-

  • SSLC ಪ್ರಮಾಣಪತ್ರ
  • ITI ಪ್ರಮಾಣಪತ್ರ

ಅಂತಿಮವಾಗಿ ಓದಿದ ಕಾಲೇಜಿನ ಪ್ರಾಂಶುಪಾಲರಿಂದ ನೀಡಿದ

  • ಪಾತ್ರ ಪ್ರಮಾಣಪತ್ರ
  • ನಡವಳಿಕೆ (Conduct) ಪ್ರಮಾಣಪತ್ರ
  • ನೇಟಿವಿಟಿ ಪ್ರಮಾಣಪತ್ರ

CSIR-NAL ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಇತರೆ ಪ್ರಮುಖ ಲಿಂಕುಗಳು :-

ಅಧಿಕೃತ ಅಧಿಸೂಚನೆ pdfಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅಪ್ರೆಂಟಿಸ್‌ಶಿಪ್ ಪೋರ್ಟಲ್ ನೋಂದಣಿಇಲ್ಲಿ ಕ್ಲಿಕ್ ಮಾಡಿ

ಕೋನೆ ಯಲ್ಲಿನ ಮಾತು :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.

ಈ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಹಾಗು ಅಧಿಕೃತ ವೆಬ್ಸೈಟ್ ಲಿಂಕ್ ಪರಿಶೀಲಿಸಿ

ಇತರೆ ಪ್ರಮುಖ ಹುದ್ದೆಗಳ ಲಿಂಕ್ ಗಳು :


Join WhatsApp

Join Now

Join Telegram

Join Now

Leave a Comment