ಕಡಿಮೆ ಓದಿದರೂ ಕೈತುಂಬ ಸಂಬಳ ಬರುವ ಕೆಲಸ ಸಿಗಲಿ ಎಂದು ಹಂಬಲಿಸುವ ಯುವಕ ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್. ಎಷ್ಟೋ ಅಭ್ಯರ್ಥಿಗಳು ಬಾಹ್ಯಾಕಾಶದಲ್ಲಿ ಕೆಲಸ ಮಾಡುವ ಆಸೆಯನ್ನು ಹೊಂದಿರುವ ನಮ್ಮ ಕರ್ನಾಟಕದ ಯುವಕ ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ.
₹2,20,000 ವೇತನ : ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ನೇಮಕಾತಿ : NSIL Recruitment 2026 In Kannada
ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (New Space India Limited -NSIL) ಸಂಸ್ಥೆಯು ಒಟ್ಟು 16 ಸಲಹೆಗಾರರು ಹಿರಿಯ ಸಲಹೆಗಾರರು ಮತ್ತು ಇತರೆ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ನಮ್ಮ ಬೆಂಗಳೂರಿನಲ್ಲೇ ಕೆಲಸ ಮಾಡುವ ಸುವರ್ಣಾವಕಾಶ. ಉತ್ತಮ ರೀತಿಯ ವೇತನವನ್ನು ನಿಗದಿಪಡಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.
ಇದು ನಮ್ಮ ಭಾರತ ಶ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಬರುವ ಒಂದು ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಇದನ್ನು 2019 ರಲ್ಲಿ ಸ್ಥಾಪಿಸಲಾಯಿತು. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 16 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 31/12/2025 ಪ್ರಾರಂಭವಾಗಿದ್ದು ದಿನಾಂಕ 31/01/2026 ಕೊನೆಯ ದಿನಕವಾಗಿರುತ್ತದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅಗತ್ಯ ದಾಖಲೆಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ಈ ವೆಬ್ ಸೈಟ್ ಮೂಲಕ https://www.nsilindia.co.in/ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ಅವಲೋಕನ: (NSIL Recruitment 2026 In Kannada)
| ಸಂಸ್ಥೆಯ ಹೆಸರು | ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ |
| ಹುದ್ದೆಯ ಹೆಸರು | ಸಲಹೆಗಾರು |
| ಹುದ್ದೆಯ ಸಂಖ್ಯೆ | 16 ಹುದ್ದೆಗಳು |
| ಉದ್ಯೋಗ ಸ್ಥಳ | ಕರ್ನಾಟಕ ಅಹಮದಾಬಾದ್, ಗುಜರಾತ್ |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 31/12/2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31/01/2026 |
ಸಂಕ್ಷಿಪ್ತ ಮಾಹಿತಿ:
NSIL ಸಂಸ್ಥೆಯು ಭಾರತ ಸರ್ಕಾರದ ಅಡಿಯಲ್ಲಿ ಬರುವ ಒಂದು ಸಾರ್ವಜನಿಕ ವಲಯದ ಉದ್ಯಮವಾಗಿದ್ದು. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ISRO) ವಾಣಿಜ್ಯ ವಿಭಾಗವಾಗಿ ಕೆಲಸ ನಿರ್ವಹಿಸುತ್ತದೆ. ಈ ಸಂಸ್ಥೆಯು ಮಾರ್ಚ್ 6-201 ಸ್ಥಾಪನೆಯಾಗಿದ್ದು ಇದರ ಪ್ರದಾನ ಕಚೇರಿ ನಮ್ಮ ಕರ್ನಾಟದ ಎಷ್ಟು ಜನರ ಜೀವನದಿಯಾಗಿರು ಹೆಚ್ಚು ಜನರನ್ನು ಆಕರ್ಷಿಸುವ ನಮ್ಮ ಬೆಂಗಳೂರು
ಬೆಂಗಳೂರಿನಲ್ಲಿ ಉದ್ಯೋಗ ಮಾಡುವ ಕನಸು ಹೊತ್ತಿರು ಅಭ್ಯರ್ಥಿಗಳಿಗೆ ಇದು ತುಂಬ ಸಂತೋಷದ ಸುದ್ದಿ ಎಂದು ಹೇಳಬಹುದು ತುಂಬ ಕಷ್ಟಪಟ್ಟು ಹಗಲು ರಾತ್ರಿ ಓದಿ ಓದಿಗೆ ತಕ್ಕಂತ ಒಂದು ಉದ್ಯೋಗ ಸಿಗದೇ ಇದ್ದಾರೆ ಹೇಗೆ ಹೇಳಿ? ದಿನೇ ದಿನೇ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಹಲವು ಯುವಕ ಯುವತಿಯರು ಉದ್ಯೋಗಳ ಬಿಡುಗಡೆಗೆ ಕಾಯುತ್ತಿದ್ದಾರೆ ಅಂತ ಅಭ್ಯರ್ಥಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ.
ನನ್ನ ಒಂದು ಮಾತಿನಲ್ಲಿ ಹೇಳುವುದಾದರೆ ಭಾರತದ ಬಾಹ್ಯಾಕಾಶ ಶಕ್ತಿಯನ್ನು ಬರಿ ವಿಜ್ಞಾನಕ್ಕೆ ಅಷ್ಟೇ ಸೀಮಿತಕೋಳಿಸದೆ ಅದನ್ನು ಒಂದು ದೊಡ್ಡ ಮಟ್ಟದ ಉದ್ಯಮವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದೆ.
ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಖಾಲಿ ಇರುವ ಹುದ್ದೆಗಳು |
| ಹಿರಿಯ ಸಲಹೆಗಾರ (ಹಣಕಾಸು) | 01 |
| ಸಲಹೆಗಾರ (ಹಣಕಾಸು) | 02 |
| ಯುವ ಸಲಹೆಗಾರ -ನೆಲದ ವಿಭಾಗ | 02 |
| ಸಲಹೆಗಾರ (HR & ADMIN) | 02 |
| ಸಲಹೆಗಾರ (ಖರೀದಿ & ಅಂಗಡಿ ) | 02 |
| ಯುವ ಸಲಹೆಗಾರ (ಎಲೆಕ್ಟ್ರಾನಿಕ್ ಮತ್ತು ಸಂವಹನ) | 01 |
| ಯುವ ಸಲಹೆಗಾರ (ಯಾಂತ್ರಿಕ ) | 01 |
| ಸಲಹೆಗಾರ (SATCOM) | 02 |
| ಸಲಹೆಗಾರ (EO) | 01 |
| ಸಲಹೆಗಾರ – ವ್ಯವಸ್ಥೆ ಮತ್ತು ಅಪ್ಲಿಕೇಶನ್ | 01 |
| ಸಲಹೆಗಾರ- ಸೈಬರ್ ಭದ್ರತೆ | 01 |
ಶೈಕ್ಷಣಿಕ ಅರ್ಹತೆ:
| ಹುದ್ದೆಗಳ ಹೆಸರು | ವಿದ್ಯಾರ್ಹತೆ |
| ಹಿರಿಯ ಸಲಹೆಗಾರ (ಹಣಕಾಸು) | CA, ICWA, CMA Final Pass |
| ಸಲಹೆಗಾರ (ಹಣಕಾಸು) | CA/ICWA, MBA |
| ಯುವ ಸಲಹೆಗಾರ -ನೆಲದ ವಿಭಾಗ | ಯಾವುದೇ ಪದವಿ – MBA |
| ಸಲಹೆಗಾರ (HR & ADMIN) | ಬಿ.ಇ / ಬಿ. ಟೆಕ್ M.Tech, IT |
| ಸಲಹೆಗಾರ (ಖರೀದಿ & ಅಂಗಡಿ ) | ಯಾವುದೇ ಪದವಿ – MBA |
| ಯುವ ಸಲಹೆಗಾರ (ಎಲೆಕ್ಟ್ರಾನಿಕ್ ಮತ್ತು ಸಂವಹನ) | ಬಿ.ಇ / ಬಿ. ಟೆಕ್ Electronics & Communication Engineering |
| ಯುವ ಸಲಹೆಗಾರ (ಯಾಂತ್ರಿಕ ) | BE / B.Tech – Mechanical Engineering |
| ಸಲಹೆಗಾರ (SATCOM) | ಬಿ.ಇ / ಬಿ. ಟೆಕ್ M.Tech, IT |
| ಸಲಹೆಗಾರ (EO) | M.Tech, PG Diploma |
| ಸಲಹೆಗಾರ – ವ್ಯವಸ್ಥೆ ಮತ್ತು ಅಪ್ಲಿಕೇಶನ್ | ಬಿ.ಇ / ಬಿ. ಟೆಕ್ ಕಂಪ್ಯೂಟರ್ ಸೈನ್ಸ್ ಮಾಹಿತಿ ತಂತ್ರಜ್ಞಾನ |
| ಸಲಹೆಗಾರ- ಸೈಬರ್ ಭದ್ರತೆ | BE / B.Tech, M.Tech ಮತ್ತು ಸೈಬರ್ ಗೆ ಸಂಬಂದಿಸಿದ ದಾಖಲೆಗಳು |
ವಯೋಮಿತಿ: NSIL Recruitment 2026 In Kannada
- ಹಿರಿಯ ಸಲಹೆಗಾರ:- ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಿದ್ದಾರೆ
- ಯುವ ಸಲಹೆಗಾರ:- ಗರಿಷ್ಠ30 ವರ್ಷ ವಯೋಮಿತಿ ನಿಗದಿಪಡಿಸಿದ್ದಾರೆ
- ಸಲಹೆಗಾರ:-ಗರಿಷ್ಠ35 ವರ್ಷ ವಯೋಮಿತಿ ನಿಗದಿಪಡಿಸಿದ್ದಾರೆ
ವಯೋಮಿತಿ ಸಡಿಲಿಕೆ: NSIL Recruitment 2026 In Kannada
- ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸಲಹೆಗಾರು ಹುದ್ದೆಗಳಿಗೆ ಅಧಿಸೂಚನೆಯ ನಿಯಮಗಳ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: NSIL Recruitment 2026 In Kannada
- ಸಾಮಾನ್ಯ ಮತ್ತು OBC/EWS ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ವಿರುವುದಿಲ್ಲ.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ.
ವೇತನ ಶ್ರೇಣಿ: NSIL Recruitment 2026 In Kannada
ಹಿರಿಯ ಸಲಹೆಗಾರ
| ಹುದ್ದೆಯ ವರ್ಗ | ವೇತನ |
| ಹಿರಿಯ ಸಲಹೆಗಾರ | ₹80,000 – ₹2,20,000 |
| ಯುವ ಸಲಹೆಗಾರ | ₹50,000-₹1,60,000 |
| ಸಲಹೆಗಾರ | ₹40,000-₹1,40,000 |
ಮುಖ್ಯ ಕಾರ್ಯಗಳು:-
ಉಪಗ್ರಹ ಉಡಾವಣೆ:- ದೇಶ ಮತ್ತು ವಿದೇಶದಲ್ಲಿರುವ ಗ್ರಾಹಕರಿಗೆ ರಾಕೆಟ್ ಮೂಲಕ ಉಪಗ್ರಹ ಉಡಾವಣೆ ಸೇವೆ ನೀಡುವುದು.
ತಂತ್ರಜ್ಞಾನ ವರ್ಗಾವಣೆ:- ಇಸ್ರೋ ಕಂಡು ಹಿಡಿದ ಬಾಹ್ಯಾಕಾಶ ತಂತ್ರಜ್ಞಾನವನ್ನು ಭಾರತೀಯ ಉದ್ಯಮಗಳಿಗೆ ತಲುಪಿಸುವುದು ಇದರ ಕೆಲಸವಾಗಿದೆ.
ಉಪಗ್ರಹಗಳ ನಿರ್ಮಾಣ:- ಉಪಗ್ರಹಗಳನ್ನು ತಯಾರಿಸಿ ಅವರ ಬೇಡಿಕೆಗಳನ್ನೂ ಪೂರೈಸುವುದು.
ಪ್ರಮುಖ ಸಾದನೆಗಳು:- NSIL Recruitment 2026 In Kannada
1.ಜಿ-ಸ್ಯಾಟ್ 24 ಉಪಗ್ರಹ ಉಡಾವಣೆ
2.ಒನ್ ವೆಬ್ ಉಪಗ್ರಹ ಉಡಾವಣೆ
3.ಅಮೆಜಾನಿಯ ಮಿಷನ್
4.SSLVತಂತ್ರಜ್ಞಾನ ವರ್ಗಾವಣೆ
5.ಸಿಂಗಾಪುರ ಮತ್ತು ಇತರೆ ರಾಷ್ಟ್ರಗಳ ಉಪಗ್ರಹಗಳು
6.ಇನ್-ಸ್ಪೇಸ್ ಜೊತಗಿನ ಸಹಯೋಗ
ಅಗತ್ಯ ದಾಖಲೆಗಳು: NSIL Recruitment 2026 In Kannada
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
ಅರ್ಜಿ ಸಲ್ಲಿಸುವ ವಿಧಾನ: NSIL Recruitment 2026 In Kannada
- ಅಧಿಕೃತ ವೆಬ್ ಸೈಟ್https://www.nsilindia.co.in/career?referrer=grok.com ಗೆ ಭೇಟಿನೀಡಿ
- NSIL ಸಂಸ್ಥೆಯು ನಿಗದಿ ಪಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತ ಪಡಿಸಿಕೊಳ್ಳಿ
- ಅಲ್ಲಿ ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು: NSIL Recruitment 2026 In Kannada
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31/12/2025
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/01/2026
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿಯ ಮೂಲಕ
- ದಾಖಲೆ ಪರಿಶೀಲನೆ
- ಸಂದರ್ಶನ
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಒಟ್ಟಾರೆ ಹೇಳುವುದಾದರೆ, NSIL ಕೇವಲ ಒಂದು ಸರ್ಕಾರಿ ಸಂಸ್ಥೆಯಲ್ಲ ಇದು ಭಾರತದ ಬಾಹ್ಯಾಕಾಶ ಸೌಲಭ್ಯಗಳನ್ನು ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ “ಬ್ರಾಂಡ್” ಆಗಿ ಪರಿವರ್ತಿಸುವ ಶಕ್ತಿಯಾಗಿದೆ. ಆರ್ಥಿಕಸ್ವತಂತ್ರ ಈ ಮೊದಲು ಇಸ್ರೋ ಉಡಾವಣೆಗಾಗಿ ಬಜೆಟ್ ಮೇಲೆ ಅವಲಂಬಿತವಾಗಿತ್ತು. ಆದರೆ ಈಗ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ವಾಣಿಜ್ಯ ಲಾಭ ಗಳಿಸಿ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಹಣಕಾಸು ಒದಗಿಸಲು ಸಾಧ್ಯವಾಗುತ್ತಿದೆ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಹತಾ ಮಾನದಂಡವನ್ನು ಪೂರೈಸುತ್ತಾರೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕ್ ಗಳು:
| ಹುದ್ದೆಗಳು | ಹುದ್ದೆಗಳ ಲಿಂಕ್ ಗಳು |
| CSIR ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| NMPA ಪದವೀಧರ / ಡಿಪ್ಲೊಮ ಅಪ್ರೆಂಟೀಸ್ ನೇಮಕಾತಿ 2025 | ಇಲ್ಲಿ ಕ್ಲಿಕ್ ಮಾಡಿ |
| ಸೈನಿಕ್ ಸ್ಕೂಲ್ ಬಿಜಾಪುರ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇಮಕಾತಿ | ಇಲ್ಲಿ ಕ್ಲಿಕ್ ಮಾಡಿ |
| ITI ಯುವ ವೃತ್ತಿಪರ ಹುದ್ದೆಗಳ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |





