ಹಸಿ ಅಡಿಕೆ ಇಂದಿನ ದರ | Hasi Adike Rate Today

On: Thursday, January 8, 2026 8:10 AM
ಹಸಿ ಅಡಿಕೆ ಇಂದಿನ ದರ | Hasi Adike Rate Today

ಅಡಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾದ ಕಾರಣ ಏನೆದಾರರು ಬೆಳೆಗಾರರ ಮನೆ ಬಾಗಿಲಿಗೆ ಬಂದು ಹಸಿ ಅಡಿಕೆ ಖರೀದಿ ಮಾಡುತ್ತಿದ್ದಾರೆ.

ಹಸಿ ಅಡಿಕೆ ಇಂದಿನ ದರ : Hasi Adike Rate Today

ಈ ಹಸಿ ಅಡಿಕೆ ಭದ್ರಾವತಿ, ಶಿವಮೊಗ್ಗ, ಹೊಳೆ ಹೊನ್ನೂರು, ಚಿತ್ರದುರ್ಗ ಭೀಮಸಂದ್ರ ,ಮಾರುಕಟ್ಟೆಯಲ್ಲಿ ಪ್ರತಿ ಕ್ವಿನ್ಟ್ಯಾಲ್ ಗೆ ಬೆಲೆ ಎಷ್ಟಿದೆ ಹಾಗೂ ಶಿರಸಿ ಸಿದ್ದಾಪುರ ,ಹೊಸನಗರ ,ಸಾಗರ ಇಲ್ಲಿ ಒಂದು ಕಿಂಟಾಲ್ ಹಸಿ ಅಡುಗೆಗೆ ಎಷ್ಟು ಬೆಲೆ ಇದೆ ಅನ್ನುವ ಮಾಹಿತಿ ಈ ಕೆಳಗೆ ನೀಡಲಾಗಿದ್ದು ಕೇಣಿದಾರರು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ರೈತರಿಗೆ ಒಂದು ಸೂಕ್ತ ಬೆಲೆಯನ್ನು ನಿಗದಿ ಮಾಡಿ ಖರೀದಿ ಮಾಡಲು ಇದು ಸಹಾಯವಾಗುತ್ತದೆ.

Join WhatsApp

Join Now

Join Telegram

Join Now

ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಗಳು (ಭದ್ರಾವತಿ, ಹೊಳೆಹೊನ್ನೂರು, ಹೊಸನಗರ, ಸಾಗರ):

ಶಿವಮೊಗ್ಗ :-ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗರಿಷ್ಠ ದರವು ಸರಿಸುಮಾರು ₹7400ರೂ ಕನಿಷ್ಠ 6400 ವರೆಗೆ ಇದೆ.
ಭದ್ರಾವತಿ :-ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗರಿಷ್ಠ ದರವು ಸರಿಸುಮಾರು ₹7300ರೂ ಕನಿಷ್ಠ 6300 ವರೆಗೆ ಇದೆ.
ಹೊಸನಗರ : ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗರಿಷ್ಠ ದರವು ಸರಿಸುಮಾರು ₹7800ರೂ ಕನಿಷ್ಠ 6900 ವರೆಗೆ ಇದೆ.

ಇದನ್ನು ಓದಿರಿ :- ಅಡಿಕೆ ಇಂದಿನ ದರ – ಶಿವಮೊಗ್ಗ, ದಾವಣಗೆರೆ, ಸಾಗರ, ಚನ್ನಗಿರಿ, ಭೀಮಸಮುದ್ರ

ತೀರ್ಥಹಳ್ಳಿ :- ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗರಿಷ್ಠ ದರವು ಸರಿಸುಮಾರು ₹7900ರೂ ಕನಿಷ್ಠ 6900 ವರೆಗೆ ಇದೆ.

ಚಿತ್ರದುರ್ಗ ಜಿಲ್ಲೆಯ ಮಾರುಕಟ್ಟೆ (ಭೀಮಸಂದ್ರ):

ಚಿತ್ರದುರ್ಗ :- ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗರಿಷ್ಠ ದರವು ಸರಿಸುಮಾರು ₹7600ರೂ ಕನಿಷ್ಠ 6500 ವರೆಗೆ ಇದೆ.

ಶಿರಸಿ ಮತ್ತು ಸಿದ್ದಾಪುರ ಮಾರುಕಟ್ಟೆಗಳು:

ಶಿರಸಿ ಮತ್ತು ಸಿದ್ದಾಪುರ :- ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗರಿಷ್ಠ ದರವು ಸರಿಸುಮಾರು ₹7700ರೂ ಕನಿಷ್ಠ 6600 ವರೆಗೆ ಇದೆ.

ಗಮನಿಸಿ:

ಈ ಎಲ್ಲಾ ಮಾರುಕಟ್ಟೆಯ ಹಸಿ ಅಡಿಕೆ ದರವು ದಿನದಿಂದ ದಿನಕ್ಕೆ ಹಾಗೂ ಅಡಿಕೆಯ ಗುಣಮಟ್ಟದ ಆಧಾರದಮೇಲೆ ಬೆಲೆ ನಿಗದಿ ಆಗಿರುತ್ತದೆ ಒಂದು ಅಂದಾಜಿನ ಪ್ರಕಾರ ಪ್ರತಿ ಕ್ವಿನ್ಟಲ್ ಹಸಿ ಅಡಿಕೆ ಧಾರವನ್ನು ನಿಗದಿ ಮಾಡಿದ್ದೂ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಆಗುತ್ತದೆ, ಈ ಎಲ್ಲ ಮಾಹಿತಿಯನ್ನು ರೈತರು ಹಾಗೂ ಕೇಣಿ ದಾರರು ಗಮನದಲ್ಲಿಟ್ಟುಕೊಂಡು ವ್ಯಾಪಾರದಲ್ಲಿ ತೊಡಗಿಕೊಳಬಹುದು.

ಇದನ್ನು ಓದಿರಿ :- ಯಶಸ್ವಿನಿ ಯೋಜನೆ 2026.. ರೈತರು ಮತ್ತು ಸಹಕಾರಿ ಸಂಘದ ಸದಸ್ಯರಿಗೆ ಭರ್ಜರಿ ಗುಡ್ ನ್ಯೂಸ್!


Join WhatsApp

Join Now

Join Telegram

Join Now

Leave a Comment