ಚಿನ್ನ ಬೆಳ್ಳಿ ಪ್ರಿಯರಿಗೆ ಸಿಗುತ್ತಿಲ್ಲ ನೆಮ್ಮದಿ ಕಾರಣ ದಿನದಿಂದ ದಿನಕ್ಕೆ ಚಿನ್ನ ಬೆಳ್ಳಿ ದರ ಅತೀ ವೇಗವಾಗಿ ಹೆಚ್ಚಾಗುತ್ತಿದೆ ದಿನನಿತ್ಯದ ಬೆಲೆ ಏರಿಳಿತ ತಿಳಿದುಕೊಳ್ಳಲು ಉದ್ಯೋಗ ಸಲಹೆ ವೆಬ್ ಸೈಟ್ ಫಾಲೋ ಮಾಡಿ.
ಚಿನ್ನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : Good News for Gold & Silver Lovers
ದಿನೇ ದಿನೇ ಏರುತ್ತಿರುವ ಚಿನ್ನ ಬೆಳ್ಳಿ ದರದಲ್ಲಿ ಇಂದು ಕೂಡ ಭಾರಿ ಏರಿಕೆ ಕಂಡು ಬಂದಿದೆ. ನಿಮ್ಮಗೆನಾದ್ರು ಯಾಕೆ ಆಭರಣಗಳ ಬೆಲೆ ಏರಿಕೆ ಆಗುತ್ತಿದೆ ಎಂದು ನಿಮ್ಮಗೆನಾದರೂ ತಿಳಿದಿದಿಯ? ನಿಮ್ಮಗೆಷ್ಟು ಗೊತ್ತಿದೆ ಇದರಬಗ್ಗೆ ?
- ನೋಡಿ ಜನವರಿ 6, 2026 ರ ಹೊತ್ತಿಗೆ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿನ್ನದ ದರಗಳು ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಕರಣ 2026ರ ಜನವರಿ ಮೊದಲ ವಾರದಲ್ಲಿ ಅಮೆರಿಕವು ವೆನೆಜುವೆಲಾ ಮೇಲೆ ನಡೆಸಿದ ದಾಳಿ ಮತ್ತು ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದಂತಹ ಪ್ರಮುಖ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕೆಲವೊಂದು ಸಮಸ್ಯೆ ಗಳನ್ನ ಸೃಷ್ಟಿಸಿವೆ. ಈ ಭೌಗೋಳಿಕ ರಾಜಕೀಯ ತೊಂದರೆಗಳಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನ ಖರೀದಿಸಲು ಮುಖ ಮಾಡಿದ್ದಾರೆ.
- ಭಾರತದ ರೂಪಾಯಿ ಮೌಲ್ಯದ ಕುಸಿತ ಹೌದು ಅಮೇರಿಕ ಡಾಲರ್ ಮುಂದೆ ನಮ್ಮ ರೂಪಾಯಿ ಮೌಲ್ಯ ತುಂಬಾ ಕಡಿಮೆಯಾಗುತ್ತಿದೆ ಈಗ ರೂಪಾಯಿ ಮೌಲ್ಯವು 86–91 ಮಟ್ಟಕ್ಕೆ ಕುಸಿದಿರುವುದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಆಗಲು ಪ್ರಮುಖ ಕರಣ ಎಂದರೆ ತಪ್ಪಾಗಲಾರದು.
- ಹಾಗೆ ಚಿನ್ನದ ಮೇಲೆ ಆಗುತ್ತಿರುವ ಅತೀ ಹೆಚ್ಚಿನ ಹೂಡಿಕೆ ಬೇಡಿಕೆ ಇಂದಾಗಿ ಜೊತೆಗೆ ಜಾಗತಿಕ ಪೂರೈಕೆಯ ಮಿತಿಯೂ ಚಿನ್ನ ಬೆಳ್ಳಿ ದರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತಿವೆ.
- ವಿವಾಹ ಮತ್ತು ಹಬ್ಬದ ಸೀಸನ್ ಬೇಡಿಕೆ ಈ ಜನವರಿ ತಿಂಗಳಿಂದ ಸ್ಟಾರ್ಟ್ ಆಗುವ ಕರಣದಿಂದಾನು ಆಭರಣ ಪ್ರಿಯರು ಹೆಚ್ಚಾಗಿ ಬಂಗಾರ ಖರೀದಿ ಮಾಡುವುದರಿಂದ ಬಂಗಾರದ ಬೆಲೆ ಏರಿಕೆ ಯಾಗುತ್ತಿದೆ.
ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ನಿಶ್ಚಿತತೆ, ಅಮೆರಿಕ-ವೆನೆಜುವೆಲಾ ಮೇಲಿನ ದಾಳಿ ಹಿನ್ನೆಲೆ ಮಂಗಳವಾರ ಅಂದ್ರೆ ಇವತ್ತು ಕೂಡಾ ಚಿನ್ನದ ಬೆಲೆ ಬರೋಬ್ಬರಿ ₹600/- ರೂಪಾಯಿ ಹೆಚ್ಚಳ ಆಗಿದೆ.
ಬೆಂಗಳೂರು ಚಿನ್ನದ ಬೆಲೆ ಸಂಪೂರ್ಣ ವಿವರ : Good News for Gold-Silver Lovers
ಬೆಂಗಳೂರಿನಲ್ಲಿ ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ ಎನ್ನುವುದರ ಬಗ್ಗೆ ಹಲವಾರು ಜನರಿಗೆ ಮಾಹಿತಿ ಇರುವುದಿಲ್ಲ ಹಾಗಾಗಿ ಪ್ರತಿಷ್ಠಿತ ಅಂಗಡಿಯಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಶುದ್ಧ ಚಿನ್ನದ ಇಂದಿನ ದರ (24 carat gold rate) :- Good News for Gold-Silver Lovers
- ಜನವರಿ 6 2026 ಮಂಗಳವಾರ ಅಂದರೆ ಇಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ ಗೆ ₹13,882/- ಇದ್ದು, ಇಂದಿನ ದರದಲ್ಲಿ ₹60/- ರೂಪಾಯಿ ಏರಿಕೆ ಆಗಿರುವುದು ಕಂಡುಬರುತ್ತಿದೆ.
- 10 ಗ್ರಾಂ ಶುದ್ಧ ಚಿನ್ನಇಂದು ನೋಡೋದಾದ್ರೆ ₹1,38,820/- ಇದೆ
- 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ₹600/- ರೂಪಾಯಿ ಹೆಚ್ಚಳ ಆಗಿರುವುದು ಕಂಡು ಬಂದಿದೆ.
22 ಕ್ಯಾರೆಟ್ ಚಿನ್ನದ ಬೆಲೆ (22 carat gold rate) :-
- 22 ಕ್ಯಾರೆಟ್ 1 ಗ್ರಾಂ ಬಂಗಾರದ ಬೆಲೆ ಸರಿ ಸುಮಾರು ಇಂದು ₹12,725/- ರೂಪಾಯಿ ನಷ್ಟು ತಲುಪಿದ್ದು ಜನವರಿ 5 ನೇ ತಾರೀಕಿಗಿಂತ ಇಂದು ₹55/- ರೂ ಏರಿಕೆ ಆಗಿದೆ.
- 10 ಗ್ರಾಂ ಚಿನ್ನದ ಬೆಲೆ ನೋಡೊದಡೆ ಇಂದು ಬೆಲೆ ₹1,27,250/- ಇದ್ದು 10 ಗ್ರಾಂ ಚಿನ್ನದಲ್ಲಿ ₹550/- ರೂ ಹೆಚ್ಚಳ ಆಗಿದೆ.
ಬೆಂಗಳೂರಿನ ಚಿನ್ನ-ಬೆಳ್ಳಿ ದರ ಇಂದು ಎಷ್ಟಾಗಿದೆ ಅನ್ನುವುದರ ಅಂದಾಜು ನಿಮ್ಮಗಿದೆಯಾ ?
ಈ ಕೆಳಗಿನ ಹಂತದಲ್ಲಿ ಪ್ರತಿಯೊಬ್ಬರಿಗೂ ತಿಳ್ಸ್ಕೊತಾ ಹೋಗ್ತಿನೆ ಬನ್ನಿ,,,,
ಬೆಂಗಳೂರಿನ ಚಿನ್ನ-ಬೆಳ್ಳಿ ದರ
- ಜನವರಿ 6 ರಲ್ಲಿ ಅಂದರೆ ಇಂದು ಸುಮಾರು ಬೆಳ್ಳಿ ಬೆಲೆ ₹5/- ರೂಪಾಯಿ ಏರಿಕೆಯಾಗಿದ್ದು ಪ್ರತಿ ಗ್ರಾಂ ಗೆ ₹253/- ಕ್ಕೆ ತಲುಪಿದೆ.
ಸ್ನೇಹಿತರೆ ಬೆಂಗಳೂರಿನ ಚಿನ್ನ ಹಾಗು ಬೆಳ್ಳಿ ದರ ನಾವೆಲ್ಲರೂ ನೋಡಿದ್ ಆಯ್ತು ನಮ್ಮ ಮೈಸೂರಿನಲ್ಲಿ ಇಂದು ಎಷ್ಟು ಬದಲಾವಣೆ ಆಗಿದೆ ನೋಡೋಣ.
ಮೈಸೂರು ಚಿನ್ನದ ಬೆಲೆ ಸಂಪೂರ್ಣ ವಿವರ,
ಜನವರಿ 5 ನೇ ತಾರೀಕಿಗಿಂತ ಇಂದು ಮೈಸೂರು ಚಿನ್ನದ ಬೆಲೆಯಲ್ಲಿ ಸುಮಾರು ನಿನ್ನೆಗಿಂತ ಇವತ್ತು ₹60/-ರಷ್ಟು ಹೆಚ್ಚಾಗಿದೆ.
ಶುದ್ಧ ಚಿನ್ನದ ಇಂದಿನ ದರ (24 carat gold rate) :-
- 24 ಕ್ಯಾರೆಟ್ ಚಿನ್ನ:ಶುದ್ಧ ಚಿನ್ನದ ಬೆಲೆ ಇಂದು ತಪ್ರ 1 ಗ್ರಾಂ ಗೆ ₹13,882 ಹಾಗೂ 10 ಗ್ರಾಂ ಬಂಗಾರದ ಬೆಲೆ ಗೆ ₹1,38,820 ತಲುಪಿದೆ.
- ಜನವರಿ 5 ನೇ ತಾರೀಕಿಗಿಂತ ಇಂದು ಮೈಸೂರು ಚಿನ್ನದ ಬೆಲೆಯಲ್ಲಿ ಸುಮಾರು ನಿನ್ನೆಗಿಂತ ಇವತ್ತು ₹60/-ರಷ್ಟು ಹೆಚ್ಚಾಗಿದೆ.
- 24 ಕ್ಯಾರೆಟ್ ಚಿನ್ನ: 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು ₹600/- ರೂಪಾಯಿ ಹೆಚ್ಚಳ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ (22 carat gold rate) :- Good News for Gold & Silver Lovers
- 22 ಕ್ಯಾರೆಟ್ ಚಿನ್ನ : ಪ್ರತಿ 1 ಗ್ರಾಂ ಗೆ 22 ಕ್ಯಾರೆಟ್ ಚಿನ್ನದ ಬೆಲೆ ₹12,725 ಹಾಗೂ 10 ಗ್ರಾಂ ಗೆ ₹1,27,250 ರೂ ನೋಡಬಹುದಾಗಿದೆ.
- ಜನವರಿ 6, 2026 ಅಂದರೆ ಇಂದು 22 ಕ್ಯಾರೆಟ್ ಚಿನ್ನ ಪ್ರತಿ 1 ಗ್ರಾಂಗೆ ₹55 ರಷ್ಟು ಹೆಚ್ಚಾಗಿದೆ.
- ಪ್ರತಿ 10 ಗ್ರಾಂ ಗೆ ₹550/- ಹೆಚ್ಚಳವಾಗಿದೆ.
ಮೈಸೂರಿನಲ್ಲಿ ಇಂದು (ಜನವರಿ 6, 2026) ಬೆಳ್ಳಿಯ ದರವು ಏರಿಕೆ ಕಂಡಿದೆ. ಪ್ರಮುಖ ಮಾಹಿತಿಗಳು ಇಲ್ಲಿವೆ
ಮೈಸೂರಿನಲ್ಲಿ ಇಂದು (ಜನವರಿ 6, 2026) ಬೆಳ್ಳಿಯ ದರವು ಏರಿಕೆ ಕಂಡಿದೆ. ಪ್ರಮುಖ ಮಾಹಿತಿಗಳು ಹೀಗಿವೆ.
- ಪ್ರತಿ 1 ಗ್ರಾಂ ಬೆಳ್ಳಿ: ₹271
- ಪ್ರತಿ 1 ಕೆಜಿ ಬೆಳ್ಳಿ: ₹2,71,000
- 10 ಗ್ರಾಂ ಬೆಳ್ಳಿಯ ಇಂದಿನ ದರ ₹2,710
- 100 ಗ್ರಾಂ ಬೆಳ್ಳಿಯ ಇಂದಿನ ದರ ₹27,100
- 1 ಕೆಜಿ ಬೆಳ್ಳಿಯ ಇಂದಿನ ದರ ₹2,71,000





