ಅಡಿಕೆ ಧಾರಣೆ | 6 ಜನವರಿ 2026 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | Adike Rate Today Arecanut Price List In Kannada

On: Tuesday, January 6, 2026 3:32 PM
Adike Rate Today Arecanut Price List In Kannada

ಹೊಸ ವರ್ಷದಿಂದ ಅಡಿಕೆ ದರ ಹೆಚ್ಚಾಗುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ ಮುಂದಿನ ದಿನಗಳಲ್ಲಿ ಅಡಿಕೆ ದರ ಹೇಗಿರುತ್ತೆ ? ಜನವರಿ 6, 2026 ರ ಅಡಿಕೆ ದರ ಹೇಗಿದೆ ? ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಯುತ್ತಾ ಹೋಗೋಣ ಬನ್ನಿ,,,

ಇಂದಿನ ಅಡಿಕೆ ಬೆಲೆ : Adike Rate Today Arecanut Price List In Kannada

ರೈತರೇ,,, ನೀವು ಅಡಿಕೆ ಕೊಯ್ಲ್ ಮುಗಿಸಿ ಅಡಿಕೆ ಮಾರಾಟ ಮಾಡಬೇಕು ಎಂದು ಯೋಚಿಸ್ತಿದ್ದೀರಾ ಹಾಗಿದ್ರೆ ? ಇಂದಿನ ಅಡಿಕೆಯ ದರ ಹೇಗಿದೆ ಎನ್ನುವುದರ ಬಗ್ಗೆ ನಮ್ಮ ಉದ್ಯೋಗ ಸಲಹೆ ವೆಬಸೈಟ್ ನಲ್ಲಿ ಇದೆ ತಕ್ಷಣ ನಿಮ್ಮ ಫೋನ್ ಅಲ್ಲಿ ತಿಳಿಯಿರಿ. ಅಡಿಕೆ ಯಲ್ಲಿ ಕೂಡ ವಿಶ್ರ ಅಡಿಕೆ ಬೆಳಯನ್ನ ಪ್ರತಿಯೊಬ್ಬರು ನೋಡೇ ಇರ್ತೀರ ಅಂದ್ರೇ ಮಲೆನಾಡು ಭಾಗದಲ್ಲಿ ಒಂದು ರೀತಿ ಅಡಿಕೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೀಗೆ ಬೇರೆ ಬೇರೆ ಜಿಲ್ಲೆ ಗಳ ಅಡಿಕೆಗೆ ವಿಧ ವಿಧ ರೇಟ್ ಕೂಡ ಇರುತ್ತದೆ. ಅತೀ ಹೆಚ್ಚಾಗಿ ಸಿಗುವ ರೇಟ್ ಮಾತ್ರ ಮಲೆನಾಡಿಗರಿಗೆ ಎಲ್ಲ ಜಿಲ್ಲೆಗಳ ಅಡಿಕೆ ಗಿಂತ ಮಲೆನಾಡು ರೈತರು ಬೆಳೆದ ಅಡಿಕೆಗೆ ಮಾರುಕಟ್ಟೆಯಲ್ಲಿ 1 ಸಾವಿರ ವೆತ್ಯಾಸ ಇದ್ದೆ ಇರುತ್ತದೆ.

ಅಡಿಕೆಯ ಬಗ್ಗೆ :-

ಸುಮಾರು ವರ್ಷಗಳಿಂದ ಎಲ್ಲಾ ಭಾಗದ ಅಡಿಗೆ ರೈತರು ತಮ್ಮ ತೋಟದಲ್ಲಿ ಎಲೆ ಚುಕ್ಕಿ ರೋಗ,ಹಳದಿ ರೋಗ ಹೀಗೆ ಇನ್ನು ಅನೇಕ ರೋಗಗಳು ಇತ್ತೀಚೆಗೆ ಕಂಡುಬರುವ ಕಾರಣದಿಂದಾಗಿ ಅಡಿಕೆ ಮರಗಳು ನಾಶವಾಗುತ್ತಿದೆ ಹಾಗೆ ಅಡಿಕೆ ಇಳುವರಿ ಮತ್ತು ಅಡಿಕೆ ಪ್ರಮಾಣ ಕಡಿಮೆ ಇರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ 2026ರಲ್ಲಿ ಅಡಿಕೆ ದರ ಜನವರಿ ತಿಂಗಳಿಂದ ಏರಿಕೆ ಕಾಣುತ್ತ ಬರುತ್ತಿರುವುದು ಪ್ರತಿಯೊಬ್ಬರೂ ಕೂಡ ಗಮನಿಸುತ್ತಿದ್ದೀರಿ.

ರೈತರೇ,,, ಇಂದಿನ ಅಡಿಕೆ ದರ ಸ್ಥಿತಿ – ಜನವರಿ 6

ಇಂದು ಶಿವಮೊಗ್ಗ, ಮಂಗಳೂರು, ಸಾಗರ, ಪುತ್ತೂರು, ಸಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಬಂಟ್ವಾಳದಂತಹ ಇತರ ಪ್ರಮುಖ ಮಾರುಕಟ್ಟೆಗಳು ಕೂಡ ಮಂಗಳವಾರದಂದು ಬೆಳಗ್ಗೆ 9 ಗಂಟೆ ಇಂದ ಸಂಜೆ 5 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ. ಬೆಳಗಿನ ಸಮಯದಲ್ಲಿ ಮಾರುಕಟ್ಟೆಗೆ ಅಡಿಕೆ ಹೆಚ್ಚಾಗಿ ಬರುತ್ತದೆ ಹಾಗೆ ಸಮಯ ಕಳೆದಂತೆ ವ್ಯಾಪಾರಿಗಳು ಉತ್ತಮ ಗುಣ ಮಟ್ಟದ ಅಡಿಕೆಗಳಿಗೆ ತಮ್ಮ ಗಮನ ಹರಿಸಲು ಮುಂದಾಗುತ್ತಾರೆ.

ನಮ್ಮ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕೆಲವು ದಿನಗಳಿಂದ ರಾಶಿ, ಹೊಸ ರಾಶಿ, ಬೆಟ್ಟೆ ಮತ್ತು ಸರಕು ಅಡಿಕೆ ಗಳಲ್ಲಿನ ವ್ಯವಹಾರ ಸಮತೋಲನವಾಗಿ ಕಂಡು ಬಂದಿದೆ ಯಾವುದೇ ತರಹದ ವ್ಯತ್ಯಾಸ ಸಂದಿ ಬಂದಿಲ್ಲ. ಕಳೆದ ವಾರದ ಮಾರುಕಟ್ಟೆ ಗಿಂತ ಈ ವರದ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೆಚ್ಚಾಗುತ್ತಿದೆ.

ಶಿವಮೊಗ್ಗ ಅಡಿಕೆ ದರ :-

ಮಾರುಕಟ್ಟೆ ದಿನಾಂಕ : 06/01/2026
100 KG RATE

ಅಡಿಕೆಯ ವೆರೈಟಿ ಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ಸರಕು₹95,396₹75,249
ಬೆಟ್ಟೆ₹66,339₹66,009
ರಾಶಿ₹59,286₹58,296
ಗೊರಬಲು₹42,501₹38,399
Adike Rate Today Arecanut Price List In Kannada

ಚನ್ನಗಿರಿ ಅಡಿಕೆ ದರ :-

ಮಾರುಕಟ್ಟೆ ದಿನಾಂಕ : 06/01/2026
100 KG RATE

ಚನ್ನಗಿರಿ ಎಪಿಎಂಸಿಯಲ್ಲಿ ಅಡಿಕೆಯ ಸರಾಸರಿ ಬೆಲೆ ಪ್ರತಿ ಕ್ವಿಂಟಾಲ್‌ಗೆ ಈ ಕೆಳಗಿನವುಗಳಂತೆ ಇಂದು ಕಂಡು ಬಂದಿದೆ.

ಅಡಿಕೆಯ ವೆರೈಟಿ ಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ₹59,209₹58,438

ಸಾಗರ ಅಡಿಕೆ ದರ :- Adike Rate Today Arecanut Price List In Kannada

ಮಾರುಕಟ್ಟೆ ದಿನಾಂಕ : 06/01/2026
100 KG RATE

ಅಡಿಕೆಯ ವೆರೈಟಿ ಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ₹61,110₹53,019
ಕೆಂಪುಗೋಟು₹43,49910,000
ಚಾಲಿ₹45,17023,129
ಸಿಪ್ಪೆಗೋಟು₹24,399₹8,299

ಹೊಸನಗರ ಅಡಿಕೆ ದರ :- Adike Rate Today Arecanut Price List In Kannada

ಮಾರುಕಟ್ಟೆ ದಿನಾಂಕ : 06/01/2026
100 KG RATE

ಅಡಿಕೆಯ ವೆರೈಟಿಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ ₹56,000  ₹51,409
ಕೆಂಪುಗೋಟು₹25,464 ₹20,000
ಚಾಲಿ ₹32,241. ₹32,241.
ಬಿಳೆಗೋಟು₹11,599 ₹11,599 
ಸಿಪ್ಪೆಗೋಟು₹14,599₹14,599

ಕೊಪ್ಪ ಅಡಿಕೆ ದರ :- Adike Rate Today Arecanut Price List In Kannada

ಮಾರುಕಟ್ಟೆ ದಿನಾಂಕ : 06/01/2026
100 KG RATE

ಅಡಿಕೆಯ ವೆರೈಟಿಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ₹56,899₹56,000
ಸರಕು₹84,629₹69,629
ಬೆಟ್ಟೆ₹63,299₹62,000
ಗೊರಬಲು₹38,321₹16,172

ಶಿಕಾರಿಪುರ ಅಡಿಕೆ ದರ :- Adike Rate Today Arecanut Price List In Kannada

ಮಾರುಕಟ್ಟೆ ದಿನಾಂಕ : 06/01/2026
100 KG RATE

ಅಡಿಕೆಯ ವೆರೈಟಿಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ ಇಡಿ₹58,099 ₹57,084
ಹ್ಯಾಂಡ್ ಎಡಿ (Handa Edi) ₹40,907 ₹40,907
ಹೊಸ ಬೆಳ್ಳೆ (GBL)₹34,278₹34,278
ಚಾಲಿ₹15,200₹15,200
ಕೆಂಪು ಅಡಿಕೆ₹46,695₹46,695

ಭಧ್ರವಾತಿ ಅಡಿಕೆ ದರ :- Adike Rate Today Arecanut Price List In Kannada

ಮಾರುಕಟ್ಟೆ ದಿನಾಂಕ : 06/01/2026
100 KG RATE

ಭಧ್ರವಾತಿ ಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಗೆ ಪ್ರತಿ ಕ್ವಿಂಟಾಲ್‌ಗೆ ₹56,487 ರವರೆಗೆ ಬೆಲೆ ದಾಖಲಾಗಿದೆ.

ಅಡಿಕೆಯ ವೆರೈಟಿಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ ಇಡಿ ₹58,511₹39,199 
ಸಿಪ್ಪೆಗೋಟು₹10,000.₹10,000.

ತೀರ್ಥಹಳ್ಳಿ ಅಡಿಕೆ ದರ :- Adike Rate Today Arecanut Price List In Kannada

ಮಾರುಕಟ್ಟೆ ದಿನಾಂಕ : 06/01/2026
100 KG RATE

ಅಡಿಕೆಯ ವೆರೈಟಿಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ಸರಕು ₹92,589₹75,003
ರಾಶಿ₹51,669₹51,669
ರಾಶಿ ಇಡಿ ₹50,599  ₹50,599 
ಗೊರಬಲು ₹33,799 ₹33,799

ಸೊರಬ ಅಡಿಕೆ ದರ :-

ಮಾರುಕಟ್ಟೆ ದಿನಾಂಕ : 06/01/2026
100 KG RATE

ಉತ್ತಮ ಗುಣಮಟ್ಟದ ಅಡಿಕೆಗೆ ಪ್ರತಿ ಕ್ವಿಂಟಾಲ್‌ಗೆ ₹58,600 ವರೆಗೆ ಬೆಲೆ ಇಂದಿನ ಮಾರುಕಟ್ಟೆಯಲ್ಲಿ ದಾಖಲಾಗಿದೆ.

ಅಡಿಕೆಯ ವೆರೈಟಿಟಾಪ್ ರೇಟ್ ಸ್ಟಾರ್ಟಿಂಗ್ ರೇಟ್
ರಾಶಿ₹58,600₹48,990
ರಾಶಿ ಇಡಿ₹55,100₹48,090
ಬಿಳಿ ಗೋಟು₹14,000₹10,000

ಈ ಮೇಲಿನ ಹಂತ ಹಂತ ಗಳಲ್ಲಿ ಪ್ರಮುಖ ಮಾರುಕಟ್ಟೆಯ ಇಂದಿನ ಅಡಿಕೆ ಬೆಲೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗಿದೆ ಇನ್ನು ಕೆಲವು ದಿನಗಳು ಅಡಿಕೆ ಬೆಲೆ ಏರುವ ನಿರೀಕ್ಷೆ ಇದ್ದು ರೈತರು ಬೆಳೆದ ಬೆಳೆಗೆ ಈ 2026 ನೇ ವರ್ಷದಲ್ಲಿ ಉತ್ತಮ ರೇಟ್ ಮುಂದಿನ ದಿನಗಳಲ್ಲಿ ಸಿಗುತ್ತದೆ ಇದರ ಬಗ್ಗೆ ಕೂಡ ನಿಮ್ಮಗೆ ನಾನು https://udyogasalahe.in ವೆಬ್ ಸೈಟ್ ಮೂಲಕ ಮುಂದಿನ ದಿನದಲ್ಲಿ ತಿಳಿಸಿ ಕೊಡುತ್ತ ಹೋಗ್ತೀನಿ.


Join WhatsApp

Join Now

Join Telegram

Join Now

Leave a Comment