ಸೈನಿಕ್ ಸ್ಕೂಲ್ ಬಿಜಾಪುರ ನೇಮಕಾತಿ 2026 । Sainik School Bijapur Recruitment 2026

On: Saturday, December 27, 2025 3:03 PM
ಸೈನಿಕ್ ಸ್ಕೂಲ್ ಬಿಜಾಪುರ ನೇಮಕಾತಿ 2026 । Sainik School Bijapur Recruitment 2026

ಸರ್ಕಾರೀ ಉದ್ಯೋಗ ಹುಡುಕುತ್ತಿರೋರಿಗೆ ಇದೀಗ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಸೈನಿಕ್ ಸ್ಕೂಲ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಇದೀಗ ಅಧಿಸೂಚನೆ ಪ್ರಕಟವಾಗಿದೆ.

SSBJ Recruitment 2026

ಪಿಜಿಟಿ (ರಸಾಯನಶಾಸ್ತ್ರ/ಇಂಗ್ಲಿಷ್),ಟಿಜಿಟಿ,ಸಂಗೀತ ಶಿಕ್ಷಕರು, ಸಲಹೆಗಾರರು, ಕರಕುಶಲ ಬೋಧಕರು, ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ-ಕಮ್-ಮೇಟ್ರನ್, ನರ್ಸಿಂಗ್ ಸಿಸ್ಟರ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನ ಕರೆದಿದ್ದಾರೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 27/12/2025 ರಿಂದ ಪ್ರಾರಂಭವಾಗಿದ್ದು ಕೊನೆಯ ದಿನಾಂಕ 16-01-2026. 

ಅಭ್ಯರ್ಥಿಯು ಸೈನಿಕ್ ಸ್ಕೂಲ್ ಬಿಜಾಪುರ ವೆಬ್‌ಸೈಟ್, ssbj.in ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

SSBJ Recruitment 2026

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ ಪ್ರಮುಖ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಅವಲೋಕನ: (SSBJ Recruitment 2026 )

ಸಂಸ್ಥೆಯ ಹೆಸರುಸೈನಿಕ ಶಾಲೆ ಬಿಜಾಪುರ (SSBJ)
ಹುದ್ದೆಯ ಹೆಸರುಪಿಜಿಟಿ (ರಸಾಯನಶಾಸ್ತ್ರ/ಇಂಗ್ಲಿಷ್),ಟಿಜಿಟಿ,ಸಂಗೀತ ಶಿಕ್ಷಕರು, ಸಲಹೆಗಾರರು, ಕರಕುಶಲ ಬೋಧಕರು, ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ-ಕಮ್-ಮೇಟ್ರನ್, ನರ್ಸಿಂಗ್ ಸಿಸ್ಟರ್ ಹುದ್ದೆಗಳ ಭರ್ತಿ
ಹುದ್ದೆಯ ಸಂಖ್ಯೆ18
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ16-01-2026
SSBJ Recruitment

NMPA Apprentice Recruitment 2025

ಸಂಕ್ಷಿಪ್ತ ಮಾಹಿತಿ:-

ಸೈನಿಕ ಶಾಲೆ ಬಿಜಾಪುರ (SSBJ) ಪ್ರಾಧಿಕಾರವು ಪಿಜಿಟಿ (ರಸಾಯನಶಾಸ್ತ್ರ/ಇಂಗ್ಲಿಷ್),ಟಿಜಿಟಿ,ಸಂಗೀತ ಶಿಕ್ಷಕರು, ಸಲಹೆಗಾರರು, ಕರಕುಶಲ ಬೋಧಕರು, ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ-ಕಮ್-ಮೇಟ್ರನ್, ನರ್ಸಿಂಗ್ ಸಿಸ್ಟರ್ ಹುದ್ದೆಗಳಿಗೆ 10 ನೇ ತರಗತಿ,ಯಾವುದೇ ಪದವಿ, ಬಿ.ಎಸ್ಸಿ,ಅಥವಾ ಯಾವುದೇ ಸ್ನಾತಕೋತ್ತರ ಪದವಿ, ಎಂಎ, ಎಂ.ಎಡ್ ಪದವಿಗಳನ್ನ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗ ಪಡೆಯಬಹುದಾಗಿದೆ.

SSBJ Recruitment 2026
SSBJ Recruitment 2026

ಹುದ್ದೆಗಳ ವಿವರ:-

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಪಿಜಿಟಿ (ಇಂಗ್ಲಿಷ್ )01
ಪಿಜಿಟಿ (ಇಂಗ್ಲಿಷ್ )01
ಪಿಜಿಟಿ (ರಾಸಾಯನ ಶಾಸ್ತ್ರ )01
ಪಿಜಿಟಿ (ಗಣಿತ)01
ಪಿಜಿಟಿ (ಜೀವ ಶಾಸ್ತ್ರ )01
ಪಿಜಿಟಿ (ಭೌತಶಾಸ್ತ್ರ)01
ಪಿಜಿಟಿ (ಕನ್ನಡ )01
ಪಿಜಿಟಿ (ಸಾಮಾಜ ವಿಜ್ಞಾನ )01
ಮೆಕ್ಯಾನಿಕಲ್ ನಲ್ಲಿ ಡಿಪ್ಲೊಮಾ01
ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೊಮಾ01
ಸಂಗೀತ ಶಿಕ್ಷಕ01
ಸಲಹೆಗಾರ01
ವಾರ್ಡ್ ಬಾಯ್ಸ್01
ನರ್ಸಿಂಗ್ ಸಿಸ್ಟರ್ (ಮಹಿಳೆಯರು ಮಾತ್ರ)01
PEM/PTI ಮಹಿಳೆಯರಿಗೆ ಮಾತ್ರ ಅವಕಾಶ 01
ಒಟ್ಟು ಹುದ್ದೆಗಳು 18

ಶೈಕ್ಷಣಿಕ ಅರ್ಹತೆ:-

  • 10 ನೇ ತರಗತಿ,ಯಾವುದೇ ಪದವಿ, ಬಿ.ಎಸ್ಸಿ,ಅಥವಾ ಯಾವುದೇ ಸ್ನಾತಕೋತ್ತರ ಪದವಿ, ಎಂಎ, ಎಂ.ಎಡ್ ಪದವಿಗಳನ್ನ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗ ಪಡೆಯಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:-

ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನ ಲಿಖಿತ ಪರೀಕ್ಷೆ / ಪ್ರಾಯೋಗಿಕ ಪರೀಕ್ಷೆ/ಸಂದರ್ಶನಕ್ಕೆ ಕರೆಸಿಕೊಳ್ಳಲಾಗುತ್ತದೆ.ಎಲ್ಲಿ ಹಾಜರಾಗಲು ಯಾವುದೇ ರೀತಿಯ ಟಿಎ / ಡಿಎ ಇರುವುದಿಲ್ಲ.

ವಯೋಮಿತಿ:-

  • ಪಿಜಿಟಿ ಹುದ್ದೆಗಳಿಗೆ ಸೈನಿಕ ಶಾಲೆ ಬಿಜಾಪುರ (SSBJ) ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯ ಬಗ್ಗೆ ಅಧಿಕೃತ ಅಧಿಸೂಚನೆ ಪ್ರಕಾರ ಕನಿಷ್ಠ 21 ವರ್ಷದಿಂದ ಗರಿಷ್ಠ 40 ವರ್ಷ ವಯೋಮಿತಿ ಸಡಿಲಿಕೆ ಕೊಟ್ಟಿದಾರೆ.
  • ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ-ಕಮ್-ಮೇಟ್ರನ್, ನರ್ಸಿಂಗ್ ಸಿಸ್ಟರ್ ಕನಿಷ್ಠ 18 ಗರಿಷ್ಠ 50 ವರ್ಷ ನಿಗದಿಪಡಿಸಿದರೆ.
  • ಟಿಜಿಟಿ, ಸಂಗೀತ ಶಿಕ್ಷಕರು, ಕೌನ್ಸಿಲರ್, ಕ್ರಾಫ್ಟ್ ಬೋಧಕ ಹುದ್ದೆಗಳಿಗೆ ಕನಿಷ್ಠ 21 ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದರೆ.

ಅರ್ಜಿ ಶುಲ್ಕ:-

  • ಅಭ್ಯರ್ಥಿಗಳು ಅರ್ಜಿಗಳೊಂದಿಗೆ “ಪ್ರಿನ್ಸಿಪಾಲ್, ಸೈನಿಕ್ ಸ್ಕೂಲ್ ಬಿಜಾಪುರ” ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೈನಿಕ್ ಸ್ಕೂಲ್ ಕ್ಯಾಂಪಸ್ ಬಿಜಾಪುರ ಶಾಖೆಯಲ್ಲಿ\ಕೋಡ್ 3163 ಅರ್ಜಿ ಶುಲ್ಕ ಪಾವತಿಸಬಹುದಾದ ರೂ. 500/- (ಮರುಪಾವತಿಸಲಾಗದ) ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಲ್ಲಿಸಬೇಕು.

ವೇತನ ಶ್ರೇಣಿ:-

  • ಸೈನಿಕ್ ಸ್ಕೂಲ್ಸ್ ಸೊಸೈಟಿ ನಿಯಮಾನುಸಾರ ಬಾಡಿಗೆ-ಮುಕ್ತ ವಸತಿ ಮುಂತಾದ ಸೌಲಭ್ಯಗಳು ಲಭ್ಯವಾಗಬಹುದು.
  • ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ವೇತನವನ್ನ ನೀಡಲಾಗುತ್ತದೆ.

ಅಗತ್ಯ ದಾಖಲೆಗಳು:-

  • ಪದವಿ ಪ್ರಮಾಣಪತ್ರ
  • ಎಲ್ಲ ಸೆಮಿಸ್ಟರ್ ಅಂಕಪಟ್ಟಿ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ
  • ಜಾತಿ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಧಾನ:-

  • SSBJ ಅಧಿಕೃತ ವೆಬ್ ಸೈಟ್ಗೆ ssbj.in ಗೆ ಭೇಟಿನೀಡಿ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
  • SSBJ ನೇಮಕಾತಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
  • ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಯನ್ನು ಭರ್ತಿ ಮಾಡಿ ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
  • ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 16-01-2026 ರೊಳಗೆ ಆಫ್ ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು:

  • ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-12-2025
ಅರ್ಜಿ ಪ್ರಾರಂಭದ ದಿನಾಂಕ 27/12/2025
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-16-01-2026

ಪ್ರಮುಖ ಲಿಂಕ್ ಗಳು:-

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

SSBJ Recruitment 2026

ತೀರ್ಮಾನ:-

ಸೈನಿಕ್ ಸ್ಕೂಲ್ ಬಿಜಾಪುರ  ಪ್ರಾಧಿಕಾರ 10 ನೇ ತರಗತಿ,ಯಾವುದೇ ಪದವಿ, ಬಿ.ಎಸ್ಸಿ,ಅಥವಾ ಯಾವುದೇ ಸ್ನಾತಕೋತ್ತರ ಪದವಿ, ಎಂಎ, ಎಂ.ಎಡ್ ಪದವಿಗಳನ್ನ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗ ಪಡೆಯಬಹುದಾಗಿದೆ., ಪಿಜಿಟಿ (ರಸಾಯನಶಾಸ್ತ್ರ/ಇಂಗ್ಲಿಷ್),ಟಿಜಿಟಿ,ಸಂಗೀತ ಶಿಕ್ಷಕರು, ಸಲಹೆಗಾರರು, ಕರಕುಶಲ ಬೋಧಕರು, ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ-ಕಮ್-ಮೇಟ್ರನ್, ನರ್ಸಿಂಗ್ ಸಿಸ್ಟರ್ ಹುದ್ದೆಗಳ ಭರ್ತಿ ಮಾಡಲಾಗುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 16-01-2026 ರೊಳಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಇತರೆ ಪ್ರಮುಖ ಲಿಂಕ್ ಗಳು:


Join WhatsApp

Join Now

Join Telegram

Join Now

Leave a Comment